ವೃಷಭ ರಾಶಿ ನವೆಂಬರ್ 2022 ಮಾಸ ಭವಿಷ್ಯ ನಿಮ್ಮ ಜೀವನದ ಹೊಸ ಅಧ್ಯಾಯ ಆರಂಭ ರಾಜಯೋಗ ಬರಲಿದೆ... - Karnataka's Best News Portal

ವೃಷಭ ರಾಶಿಯವರ ನವಂಬರ್ 2022 ತಿಂಗಳ ಭವಿಷ್ಯ.ಮೊದಲನೆಯದಾಗಿ ನಾವು ಯಾವ ಯಾವ ಗ್ರಹಗಳು ಸ್ಥಾನವನ್ನು ಬದಲಾವಣೆಯಾಗುತ್ತೆ ಅದರಿಂದ ವೃಷಭ ರಾಶಿಯವರಿಗೆ ಯಾವ ಯಾವ ಫಲವೂ ಬರುವುದೆಂದು ನೋಡೋಣ. ಮೊದಲನೆಯದು ತನ್ನ ಮನೆಯಿಂದ ವೃಶ್ಚಿಕ ರಾಶಿಗೆ ನವೆಂಬರ್ 11 2022 ಶುಕ್ರವಾರದಂದು ಹೋಗುತ್ತಿದ್ದಾನೆ. ಎರಡನೆಯದಾಗಿ ಕುಜನು ಮಿಥುನ ರಾಶಿಯಿಂದ ನಿಮ್ಮ ರಾಶಿಗೆ ಅಂದರೆ ವೃಷಭ ರಾಶಿಗೆ ವಕ್ರನಾಗಿ 13ನೇ ತಾರೀಕು ನವಂಬರ್ ಪ್ರವೇಶಿಸುತ್ತಿದ್ದಾನೆ ಹಾಗೆ ಅದೇ ದಿನದಂದು ಬುದನು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಿದ್ದಾನೆ.ಇನ್ನು 17ನೆ ತಾರೀಕು ಸೂರ್ಯನು ತನ್ನ ತುಲಾ ರಾಶಿ ನೀಚಸ್ತಾನದಿಂದ ತನ್ನ ಮಿತ್ರರ ಮನೆಗೆ ಹೋಗುತ್ತಿದ್ದಾನೆ. ಇದು ಗ್ರಹಗಳ ಬದಲಾವಣೆ ವಿಚಾರ. ಇನ್ನು ಎಂಟನೇ ತಾರೀಕು ಕಾರ್ತಿಕ ಪೌರವೇ ಮಂಗಳವಾರ ಬಂದಿದ್ದು ಇದನ್ನು ಕಾರ್ತಿಕ ಮಾಸದ ದೀಪಗಳ ಹಬ್ಬದ ದಿನ ಎಂದು ಕರೆಯಬಹುದು ಹಾಗೆ ಚಂದ್ರ ಶಾಂತಿಯು ಅಂದೆ ಇದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ನವಂಬರ್ ತಿಂಗಳ ವೃಷಭ ರಾಶಿಯವರ ಭವಿಷ್ಯವೆನೆಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ಶುಕ್ರ ನನ್ನ ಮನೆಯಲ್ಲಿ ಇರುವುದರಿಂದ ವೃಷಭ ರಾಶಿಯವರಿಗೆ ಯಾವುದೇ ಧನದ ಸಮಸ್ಯೆ ಇರುವುದಿಲ್ಲ 11ನೇ ತಾರೀಖಿಯ ನಂತರ ಶುಕ್ರನು ಸಪ್ತಮ ಸ್ಥಾನದಲ್ಲಿ ಇರುತ್ತಾನೆ. ಆದರೂ ಕೂಡ ಇವನ ವಕ್ರದೃಷ್ಟಿ ವೃಷಭ ರಾಶಿಯ ಮೇಲೆ ಇರುವುದರಿಂದ ಯಾವುದೇ ತರಹದ ಸಮಸ್ಯೆ ಬರುವುದಿಲ್ಲ. ಇನ್ನು 2ನೆ ಹಾಗೂ ಪಂಚಮ ಸ್ಥಾನದಲ್ಲಿ ಇರುವ ಬುಧನ ಚಲನೆಯು 13 ದಿನ ತಾರೀಕಿಗೆ ತನ್ನ ಶತ್ರು ರಾಶಿಯಲ್ಲಿದ್ದರೂ ಕೂಡ ಅವನ ವಕ್ರದೃಷ್ಟಿಯು ವೃಷಭ ರಾಶಿಯ ಮೇಲೆ ಇದೆ. ಎರಡನೇ ಸ್ಥಾನ ಕುಟುಂಬದಾಯಕ, ಸಂತಾನದಾಯಕ, ಶುಭದಾಯಕ ಎಂದು ಹೇಳಬಹುದು ಹಾಗಾಗಿ ಇವೆಲ್ಲದರಲ್ಲಿ ವೃಷಭ ರಾಶಿಯವರಿಗೆ ತೊಂದರೆ ಇಲ್ಲ.

ಸೂರ್ಯನ ನೀಚ ಸ್ಥಾನದಿಂದ 17 ತಾರೀಖಿನವರೆಗೂ ಯಾವುದೇ ತರಹದ ಸುಖವು ನಿಮಗೆ ದೊರೆಯುವುದಿಲ್ಲ. ಆದರೆ 17 ತಾರೀಖಿನ ನಂತರ ಸೂರ್ಯನು ಮಿತ್ರ ನಾಗಿ ಸುಖ-ಭೋಗಗಳಿಗೆ ಆಮಂತ್ರಣವನ್ನು ನೀಡುತ್ತಾನೆ. ಇನ್ನು ಕುಜನ ವಕ್ರಸ್ತಾನದಿಂದ ಸ್ವಲ್ಪ ಕಷ್ಟವಾಗಬಹುದು ಆದರೆ 13ನೆ ತಾರೀಖಿನ ನಂತರ ಪ್ರತಿ ದಿವಸ ಕುಜನ ಅಷ್ಟೋತ್ತರ ಹೇಳುವದರಿಂದ ಒಳ್ಳೆಯ ಫಲವಿದೆ. ವಿದ್ಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚು ಫಲವಿದೆ. ಹಣಕಾಸಿನಲ್ಲಿ ಸ್ಥಿರತೆ ಆರೋಗ್ಯದಲ್ಲಿ ಸುಧಾರಣೆ, ಸ್ನೇಹಿತರ ಸಹಾಯ, ಹಿರಿಯರ ಆಶೀರ್ವಾದ, ಸಂತಾನ ಅಪೇಕ್ಷೆ, ದಾಂಪತ್ಯ ಜೀವನದಲ್ಲಿ ಸುಖ ಕಂಡು ಬರುವುದು. ಇನ್ನು ಯಾವ ಯಾವ ತೊಂದರೆಗಳು ಆಗಬಹುದು ಎಂದರೆ ಮೊದಲನೆಯದಾಗಿ ಸಣ್ಣಪುಟ್ಟ ಅಪಘಾತಗಳು, ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಇನ್ನು ಕೋರ್ಟ್, ಕಚೇರಿ ಕೆಲಸಗಳು ಮಂದಗತಿಯಿಂದ ಸಾಗುವುದು, ಸ್ವಲ್ಪ ಮನೋರೋಗವು ಕಾಡಬಹುದು. ಹಾಗಾಗಿ ಗೋವಿಗೆ ಅಕ್ಕಿ ಬೆಲ್ಲವನ್ನು ತಿನ್ನಿಸುವುದರಿಂದ ನವೆಂಬರ್ ತಿಂಗಳ ದೋಷವು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *