ನವೆಂಬರ್ 8 ಕ್ಕೆ ಮಹಾ ಚಂದ್ರ ಗ್ರಹಣ ಈ 6 ರಾಶಿಯವರು ಆಗಲಿದ್ದಾರೆ ಬಹು ಕೋಟ್ಯಾಧಿಪತಿಗಳು..ದುರ್ಲಭ ಮಹಾಸಂಯೋಗ - Karnataka's Best News Portal

ರಾಹುಗ್ರಸ್ತ ಚಂದ್ರ ಗ್ರಹಣ 8/11/2022 ಈ ಆರು ರಾಶಿಗಳಲ್ಲಿ ಜನಿಸಿದವರಿಗೆ ನೀಡಲಿದೆ ಬಹು ಕೊಟ್ಯಾಧಿಪತಿ ಯೋಗ…!!ಈ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 8/11/2022 ಹುಣ್ಣಿಮೆಯ ದಿನದಂದು ಜರುಗಲಿದೆ ಹಾಗೂ ಈ ಚಂದ್ರಗ್ರಹಣವು ಸಂಭವಿಸುತ್ತಿರುವುದ ರಿಂದ ಈ ನಾಲ್ಕು ರಾಶಿಯವರಿಗೆ ಬಹುಕೋಟ್ಯಾಧಿಪತಿ ಯಾಗುವಂತಹ ಯೋಗ ಮತ್ತು ಎರಡು ರಾಶಿಗಳಿಗೆ ಕೊಟ್ಯಾಧಿಪತಿ ಯೋಗ ಎಂಬಂತಹ ವಿಶೇಷವಾದ ರಾಜಯೋಗವನ್ನೇ ನಿರ್ಮಿಸಿದೆ ಎಂದು ಹೇಳಬಹುದಾ ಗಿದೆ ಮತ್ತು ಈ ಆರು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿ ಗಳ ಜೀವನದಲ್ಲಿ ಭಾಗ್ಯದ ಬಾಗಿಲೇ ತೆಗೆಯುವುದು ಎನ್ನುವಷ್ಟು ಇವರಿಗೆ ಒಳ್ಳೆಯ ಸುದ್ದಿ ಸಮಾಚಾರಗಳು ಹಾಗೂ ಇವರ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಕೂಡ ಇವರು ಹೆಚ್ಚಿನ ಯಶಸ್ಸನ್ನು ತಮ್ಮದಾಗಿಸಿಕೊಳ್ಳುತ್ತಾರೆ ಇದರಿಂದ ಅವರು ಮೊದಲಿಗಿಂತಲೂ ಇನ್ನು ಮಟ್ಟಕ್ಕೆ ಹೋಗುತ್ತಾರೆ ಎಂದೇ ಹೇಳಬಹುದಾಗಿದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ಇವರ ಜೀವನದಲ್ಲಿ ವಿಶೇಷವಾದಂತಹ ಪರಿವರ್ತನೆಗಳು ಜರುಗಲಿದೆ ಮತ್ತು ಈ ಸಮಯದಲ್ಲಿ ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಮತ್ತು ನೀವು ಯಾವುದಾದರೂ ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡುತ್ತಿದ್ದರು ಕೂಡ ಅದರಲ್ಲಿ ಹೆಚ್ಚಿನ ಯಶಸ್ಸನ್ನೇ ಪಡೆಯಬಹುದು ಒಂದು ಮಾತಿನಲ್ಲಿ ಹೇಳಬೇಕು ಎಂದರೆ ನೀವು ಮುಟ್ಟಿದಂತಹ ಎಲ್ಲಾ ಕೆಲಸ ಕಾರ್ಯವೂ ಕೂಡ ಜಯ ಎಂದೇ ಹೇಳಬಹುದು ಅದರಲ್ಲೂ ನೀವು ಮುಟ್ಟಿದ್ದೆಲ್ಲ
ಚಿನ್ನ ಆಗುವಂತಹ ಒಳ್ಳೆಯ ಶುಭ ಗಳಿಗೆ ಇದಾಗಿದೆ ಎಂದು ಹೇಳಬಹುದು ವಿಜ್ಞಾನದ ಪ್ರಕಾರ ಇದನ್ನು ಕೇವಲ ಒಂದು ಘಟನೆ ಎಂದು ಹೇಳುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಗ್ರಹಣದ ಪ್ರಭಾವವು ಪ್ರತಿಯೊಂದು ಸಕಲ ಜೀವರಾಶಿಯ ಮೇಲೆ ಮತ್ತು ಪ್ರತಿಯೊಬ್ಬರ ಮನಸ್ಸಿನ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ.

ಹಾಗೂ ಈ ಚಂದ್ರ ಗ್ರಹಣವು ಯಾವ ಯಾವ ರಾಶಿಯ ಮೇಲೆ ಮಹಾರಾಜ ಯೋಗವನ್ನು ನಿರ್ಮಿಸಿದೆ ಎಂದು ನೋಡುವುದಾದರೆ ಮೊದಲನೆಯ ರಾಶಿ ಮಿಥುನ ರಾಶಿ ಕರ್ಕಾಟಕ ರಾಶಿ ವೃಶ್ಚಿಕ ರಾಶಿ ಮತ್ತು ಕುಂಭ ರಾಶಿ ಇವರಿಗೆ ಈ ಚಂದ್ರಗ್ರಹಣದಿಂದ ಮಹಾರಾಜ ಯೋಗವನ್ನು ಅನುಭವಿಸುತ್ತಾರೆ ಎಂದು ತಿಳಿಸುತ್ತಿದೆ ಹಾಗೂ ಈ ಎರಡು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಕೂಡ ತಮ್ಮ ಜೀವನದಲ್ಲಿ ರಾಜಯೋಗ ವನ್ನೇ ಅನುಭವಿಸುತ್ತಾರೆ ಎಂದು ತಿಳಿಸುತ್ತಿದೆ ಹಾಗಾದರೆ ಆ ರಾಶಿ ಯಾವುದು ಎಂದರೆ ತುಲಾ ರಾಶಿ ಮತ್ತು ಮೀನ ರಾಶಿ ಇವರಿಗೂ ಕೂಡ ಈ ಚಂದ್ರ ಗ್ರಹಣದ ಪ್ರಭಾವದಿಂದ ಅವರ ಜೀವನದಲ್ಲಿ ಹೆಚ್ಚಾಗಿ ಸುಖ ವೈಭೋಗ ಹಣಕಾಸಿನ ಪರಿಸ್ಥಿತಿ ಎಲ್ಲದರಲ್ಲಿ ಯೂ ಕೂಡ ಉತ್ತಮ ಬೆಳವಣಿಗೆಯನ್ನು ಹೊಂದುತ್ತೀರಿ ಎಂದು ಶಾಸ್ತ್ರಗಳು ಹೇಳುತ್ತವೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *