ಮಹಾಲಕ್ಷ್ಮಿ ವಿಷ್ಣುವಿನ ಅನುಗ್ರಹದಿಂದ ಈ 8 ರಾಶಿಗೆ ಇಂದು ಅತ್ಯಂತ ಶುಭಫಲ ನಿಂತ ಕೆಲಸದಲ್ಲಿ ಪ್ರಗತಿ ಬರಬೇಕಾದ ಹಣ ಕೈ ಸೇರಲಿದ್ದು ಭಾಗ್ಯೋದಯ ಖಚಿತ - Karnataka's Best News Portal

ಮೇಷ ರಾಶಿ :- ಈ ದಿನ ನಿಮ್ಮ ಪ್ರತಿಕೂಲತೆ ಸಂದರ್ಭದಲ್ಲಿ ಹೆಚ್ಚಿನ ತಾಳ್ಮೆ ವಹಿಸಿದರೆ ಉತ್ತಮ ಕಚೇರಿಯಲ್ಲಿ ನಿಮ್ಮ ಪ್ರಮುಖ ದ ಕೆಲಸದ ಮೇಲೆ ಅಡಚಣೆ ಇರಬಹುದು. ಹಿರಿಯ ಅಧಿಕಾರಿಗಳು ಕೋಪಗಳುಹಿರಿಯ ಅಧಿಕಾರಿಗಳು ಕೋಪಗೊಳ್ಳುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 7:30 ರಿಂದ ರಾತ್ರಿ 8 ಗಂಟೆಯವರೆಗೆ.

ವೃಷಭ ರಾಶಿ :- ವ್ಯಾಪಾರಸ್ಥರು ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇಲ್ಲದಿದ್ದರೆ ದೊಡ್ಡ ತೊಂದರೆಗೆ ಸಿಗಬಹುದು ಸಹೋದ್ಯೋಗಿಗಳಿಗೆ ಉತ್ತಮವಾದ ವರ್ತನೆ ಇಟ್ಟುಕೊಳ್ಳಿ. ಇಂದು ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.

ಮಿಥುನ ರಾಶಿ :- ಈ ದಿನ ನಿಮ್ಮ ಧಾರ್ಮಿಕ ಚಟುವಟಿಕೆ ಮೇಲೆ ಆಸಕ್ತಿ ಹೆಚ್ಚಾಗಬಹುದು ಅಗತ್ಯ ಇರುವವರಿಗೆ ಈ ದಿನ ಸಹಾಯ ಮಾಡಬಹುದು. ಕೆಲಸದಲ್ಲಿ ಇಂದು ಸಾಮಾನ್ಯ ದಿನವಾಗಿರುತ್ತದೆ. ಕೆಲಸ ಅಥವಾ ವ್ಯವಹಾರವಾಗಲಿ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.


ಕಟಕ ರಾಶಿ :- ಈ ದಿನ ಪ್ರಾರಂಭಿಸಲು ಮೊದಲು ಯಾವುದಾದರು ದೇವಸ್ಥಾನ ಹತ್ತಿರ ಹೋಗಿ ಬಂದರೆ ಉತ್ತಮ ಇಡೀ ದಿನ ಆತ್ಮವಿಶ್ವಾಸದಿಂದ ಕೊಡುತ್ತೀರಿ. ಕಚೇರಿಯಲ್ಲಿ ನಿಮ್ಮ ಕೆಲಸ ವೇಗವಾಗಿ ಪೂರ್ಣಗೊಳಿಸುತ್ತಿರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಸಿಂಹ ರಾಶಿ :- ವ್ಯಾಪಾರ ಕ್ಷೇತ್ರದಲ್ಲಿ ಮತ್ತು ಉದ್ಯೋಗದ ಕ್ಷೇತ್ರದಲ್ಲಿರುವ ಜನರಿಗೆ ಇಂದು ಅತ್ಯುತ್ತಮ ದಿನವಾಗಿರುತ್ತದೆ ವ್ಯಾಪಾರ ಕ್ಷೇತ್ರದಲ್ಲಿರುವ ಜನರಿಗೆ ಇಂದು ಒಳ್ಳೆ ಅವಕಾಶವೂ ಕೂಡ ಸಿಗಬಹುದು ಅದೃಷ್ಟದ ಸಂಖ್ಯೆ -4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9 ರಿಂದ 3 ಗಂಟೆಯವರೆಗೆ.

ಕನ್ಯಾ ರಾಶಿ :- ಈ ದಿನ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ವ್ಯಾಪಾರ ಅದರಲ್ಲಿ ಸ್ವಲ್ಪ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದರ ಹೊರತಾಗಿಯೂ ಕೂಡ ನೀವು ಯಶಸ್ಸನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7.30 ರಿಂದ ರಾತ್ರಿ 10 ಗಂಟೆಯವರೆಗೆ.

ತುಲಾ ರಾಶಿ :- ಈ ದಿನ ಕೆಲಸ ಕ್ಷೇತ್ರದಲ್ಲಿ ನೀವು ಉತ್ತಮವಾಗಿ ವರ್ತಿಸಿ ಸಹೋದ್ಯೋಗಿಗಳೊಂದಿಗೆ ಅನಗತ್ಯವಾದ ಮಾಡುವುದನ್ನು ತಪ್ಪಿಸಿ. ಹಣಕಾಸಿನ ಸಂಬಂಧಿಸಿದ ಜನರಿಗೆ ಇಂದು ಉತ್ತಮವಾದ ದಿನ ವಾಗಿರುವುದಿಲ್ಲ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3 ಗಂಟೆಯಿಂದ 7:00 ವರೆಗೆ.

ವೃಶ್ಚಿಕ ರಾಶಿ :- ವ್ಯಾಪಾರಸ್ಥರು ಯಾವುದೇ ಯೋಜನೆ ವಿಲ್ಲದೆ ವ್ಯವಹಾರವನ್ನು ಮಾಡಬೇಡಿ ಎಂದು ಸೂಚಿಸಲಾಗಿದೆ. ದೊಡ್ಡ ಲಾಭವನ್ನು ಬಯಸಲು ಆತುರವನ್ನು ಪಡಬೇಡಿ ಹಣಕಾಸಿನ ವಿಚಾರದಲ್ಲಿ ಸಂಗಾತಿಯೊಂದಿಗೆ ವಿವಾದ ಹೊಂದಿರಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಧನಸು ರಾಶಿ :- ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮವಾದ ನಡವಳಿಕೆಯನ್ನು ಇಟ್ಟುಕೊಳ್ಳಿ ಅನಗತ್ಯ ಚರ್ಚೆ ಮಾಡುವುದರಿಂದ ದೂರವಿರಿ.ಸರ್ಕಾರಿ ಉದ್ಯಮಿಗಳಿಗೆ ಇಂದು ಕಷ್ಟಕರ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.


ಮಕರ ರಾಶಿ :- ಕೆಲವು ಕಾರಣಗಳಿಂದಾಗಿ ಕೆಲವು ಕೆಲಸಗಳು ಹಿಂದುಳಿದಿದ್ದರೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6.30 ರಿಂದ 12.30 ರವರೆಗೆ.

ಕುಂಭ ರಾಶಿ :- ಕಚೇರಿಯ ವಾತಾವರಣ ಇಂದು ಚೆನ್ನಾಗಿರುತ್ತದೆ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುತ್ತಾರೆ. ಹಾಗೂ ನಿಮ್ಮ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 7 ಗಂಟೆಯಿಂದ 1:00 ಗಂಟೆಯವರೆಗೆ.

ಮೀನ ರಾಶಿ :- ಹಣಕಾಸಿನ ವಿಚಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಹೆಚ್ಚಿನ ಎಚ್ಚರಿಕೆ ಇರಲಿ ಎಂದು ಸೂಚಿಸಲಾಗಿದೆ. ಉದ್ಯೋಗಸ್ಥರಿಗೆ ಈ ದಿನ ತುಂಬಾ ಕಾರ್ಯನಿರತ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

Leave a Reply

Your email address will not be published. Required fields are marked *