ಕಾಂತಾರ ಖ್ಯಾತಿಯ ಸೂಪರ್ ನಟಿ ಸಪ್ತಮಿ ಅವರ ಮಾಡ್ರನ್ ಸ್ಟೈಲ್ ಹೇಗಿದೆ ನೋಡಿ..ಲೀಲಾ ಸಪ್ತಮಿ ಮಾಡ್ರನ್ ಲುಕ್ ನಲ್ಲೂ ಸೈ.. - Karnataka's Best News Portal

ಕಾಂತಾರ ನಾಯಕಿ ಲೀಲಾ ಸಪ್ತಮ ಗೌಡ ಆಧುನಿಕ ಜೀವನ ಶೈಲಿ…||ಇತ್ತೀಚೆಗೆ ತೆರೆಕಂಡಂತಹ ಕಾಂತಾರ ಸಿನಿಮಾ ಎಷ್ಟು ಸದ್ದು ಮಾಡುತ್ತಿದೆಯೋ ಅಷ್ಟೇ ಆ ಚಿತ್ರದಲ್ಲಿ ನಾಯಕಿ ಯಾಗಿ ನಟಿಸಿರುವಂತಹ ಲೀಲಾ ಸಪ್ತಮಿ ಗೌಡ ಅವರ ಪಾತ್ರವೂ ಕೂಡ ಸದ್ದು ಮಾಡುತ್ತಿದೆ ಹೌದು ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿರುವಂತಹ ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಹಾಗೂ ಆ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕಾಣಿಸಿಕೊಳ್ಳುವುದರ ಮುಖಾಂತರ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಷ್ಟರಮಟ್ಟಿಗೆ ಸಪ್ತಮಿ ಗೌಡ ಅವರು ತಮ್ಮ ಪಾತ್ರವನ್ನು ಸಿನಿಮಾದಲ್ಲಿ ಅಷ್ಟು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಹಾಗೂ ಸಪ್ತಮಿ ಗೌಡ ಅವರು ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅವರು ಹಿಂದಿನ ಮೂರ್ನಾಲ್ಕು ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಕೆಲವೊಬ್ಬ ನಟಿಯರು ಹೆಚ್ಚಿನ ಚಿತ್ರ ಮಾಡಬೇಕು ಎಂದು ಊಹಿಸುತ್ತಿರುತ್ತಾರೆ. ಆದರೆ ಅವರು ಆ ಚಿತ್ರದಲ್ಲಿ ತಮಗೆ ಯಾವ ಪಾತ್ರ ಇದೆ ಎನ್ನುವುದನ್ನು ಕೂಡ ಅಷ್ಟು ಗಮನಿಸುವುದಿಲ್ಲ ಆದರೆ ಸಪ್ತಮಿ ಗೌಡ ಅವರು ಯಾವುದೇ ಚಿತ್ರದಲ್ಲಿ ನಟಿಸಬೇಕು ಎಂದರೆ ಅವರು ತಮ್ಮ ಪಾತ್ರದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡು ಆ ಪಾತ್ರ ನನಗೆ ಸೂಕ್ತವಾಗುತ್ತದೆಯಾ ಅಥವಾ ಸೂಕ್ತವಾಗುವು ದಿಲ್ಲವಾ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಂತರ ಆ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುತ್ತಾರೆ ಎಂದು ಸ್ವತಃ ಸಪ್ತಮಿ ಗೌಡ ಅವರೆ ಕೆಲವೊಂದು ಮೀಡಿಯಾದ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಹಾಗೂ ಇವರು ನಟಿಸುವಂತಹ ಪಾತ್ರ ಹೆಚ್ಚಿನ ದಿನಗಳ ಕಾಲ ಹಾಗೂ ಎಷ್ಟೇ ವರ್ಷಗಳು ದಾಟಿದರೂ ಕೂಡ ಅವರ ಪಾತ್ರಕ್ಕೆ ಒಳ್ಳೆಯ ಮೆಚ್ಚುಗೆ ಯನ್ನು ಕೊಡಬೇಕು ಎಂಬ ಉದ್ದೇಶದಿಂದ ನಾನು ಈ ರೀತಿಯಾದಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.

ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾದಲ್ಲಿ ಎಷ್ಟು ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೋ ಅದಕ್ಕೆ ವಿರುದ್ಧವಾದಂತಹ ಅವರ ಜೀವನ ಶೈಲಿ ಇದೆ ಎಂದು ಹೇಳಬಹುದು ಹೌದು ಸಿನಿಮಾದಲ್ಲಿ ಸಪ್ತಮಿ ಅವರ ಲೀಲಾ ಪಾತ್ರದಲ್ಲಿ ಬಹಳ ಮುಗ್ಧವಾದಂತ ಪಾತ್ರವನ್ನು ನಿರ್ವಹಿಸಿದ್ದು ಅವರ ಜೀವನ ಶೈಲಿ ಆಸಿನಿ ಮಾ ಪಾತ್ರಕ್ಕಿಂತ ವಿಭಿನ್ನವಾಗಿದ್ದು ಆ ಪಾತ್ರದಲ್ಲಿ ಲೀಲಾ ಅವರು ಅತ್ಯದ್ಭುತವಾಗಿ ನಟನೆಯನ್ನು ಮಾಡುವುದರ ಮುಖಾಂತರ ಹೆಚ್ಚಿನ ಅಭಿಮಾನಿ ಬಳಗವನ್ನೇ ಪಡೆದುಕೊಂಡಿದ್ದಾರೆ. ಈ ಹಿಂದೆ ಡಾಲಿ ಧನಂಜಯ್ ಅವರ ಜೊತೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಒಂದು ಪಾತ್ರವನ್ನು ನಿಭಾಯಿಸಿ ದ್ದರು ಆದರೆ ಆ ಸಿನಿಮಾದಲ್ಲಿ ಅವರು ಅಷ್ಟು ಮನೆ ಮಾತಾಗಲಿಲ್ಲ ಆದರೆ ಕಾಂತಾರ ಸಿನಿಮಾದ ಮುಖಾಂತರ ಲೀಲಾ ಎಂಬ ಪಾತ್ರದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮಾತಾಗುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *