ಕಾರ್ತಿಕ ಪೂರ್ಣಮಿ ಹಾಗೂ ಚಂದ್ರಗ್ರಹಣ ಈ ಮೂರು ರಾಶಿಗಳಿಗೆ ಕಾದಿದೆ ಮಹಾ ಗಂಡಾಂತರ ಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು.ಈ 3 ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ

ಚಂದ್ರ ಗ್ರಹಣ 2022||ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತ ಈ ಚಂದ್ರಗ್ರಹಣ ನವೆಂಬರ್ 8ನೇ ತಾರೀಖಿನಂದು ನಡೆಯುತ್ತಿದ್ದು ಪ್ರತಿಯೊಂದು ಗ್ರಹಣದಲ್ಲಿಯೂ ಕೂಡ ಗ್ರಹಣಗಳು ಪ್ರತಿಯೊಂದು ಜೀವರಾಶಿಯ ಮೇಲೆ ಮತ್ತು ಭೂಮಿಯ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತದೆ ಹಾಗೂ ಈ ಬಾರಿ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿರುವುದರಿಂದ ಅದರಿಂದ ಯಾವುದೆಲ್ಲಾ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಯಾವ ರಾಶಿಗೆ ಯಾವ ರೀತಿಯಾದ ಫಲಗಳನ್ನು ಮತ್ತು ಅಶುಭ ಫಲಗಳನ್ನು ಕೊಡುತ್ತಿ ದ್ದಾನೆ ಹಾಗೂ ಈ ಚಂದ್ರ ಗ್ರಹಣದ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಚಂದ್ರ ಗ್ರಹಣವು ಈ ಬಾರಿ ಸಂಭವಿಸು ತ್ತಿರುವಂತಹ ದಿನ ಪೌರ್ಣಮಿ ಯಾಗಿದೆ ಕೆಲವೊಬ್ಬರು ಕೇಳಬಹುದು ಚಂದ್ರ ಗ್ರಹಣ ಯಾಕೆ ಪೌರ್ಣಮಿಯ ದಿನವೇ ಸಂಭವಿಸುತ್ತದೆ ಸೂರ್ಯಗ್ರಹಣ ಯಾಕೆ ಅಮಾವಾಸ್ಯೆಯ ದಿನವೇ ಸಂಭವಿಸುತ್ತದೆ ಎಂದು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now

ಹೌದು ಶಾಸ್ತ್ರಗಳ ಪ್ರಕಾರ ಅಮಾವಾಸ್ಯೆಯ ದಿನವೇ ಸೂರ್ಯಗ್ರಹಣ ನಡೆಯುತ್ತದೆ ಪೌರ್ಣಮಿಯ ದಿನವೇ ಚಂದ್ರಗ್ರಹಣ ನಡೆಯುತ್ತದೆ ಅದರಲ್ಲೂ ಈ ಬಾರಿ ಚಂದ್ರ ಗ್ರಹಣವು ಪೌರ್ಣಮಿಯ ದಿನದಂದೇ ಸಂಭವಿಸುತ್ತಿದ್ದು ಅದರಲ್ಲೂ ಒಂದು ವಿಶೇಷತೆ ಏನೆಂದರೆ ಕಾರ್ತಿಕ ಮಾಸದಲ್ಲಿ ಈ ಒಂದು ಚಂದ್ರ ಗ್ರಹಣ ಸಂಭವಿಸುತ್ತಿರುವುದೇ ಒಂದು ವಿಶೇಷವಾಗಿದೆ ಹಾಗೂ ಈ ಕಾರ್ತಿಕ ಮಾಸದಲ್ಲಿ ಸಂಭವಿಸುತ್ತಿರು ವಂತಹ ಚಂದ್ರ ಗ್ರಹಣದಲ್ಲಿ ಹಲವು ಮಹತ್ವಗಳು ಇವೆ ಅದರಲ್ಲೂ ಕಾರ್ತಿಕ ಮಾಸದಲ್ಲಿ ಹಲವಾರು ದೇವಾನು ದೇವತೆಗಳು ನೆಲೆಸಿರುವಂತಹ ದೇವಾಲಯಗಳಲ್ಲಿ ದೀಪೋತ್ಸವಗಳು ನೆರವೇರುತ್ತದೆ ಆದರೆ ಈ ಬಾರಿ ದೀಪೋತ್ಸವದ ಸಮಯದಲ್ಲಿ ಸೂತಕ ಛಾಯೆಯಂತೆ ಕಾಣಿಸಿಕೊಳ್ಳುತ್ತಿದೆ ಈ ಚಂದ್ರ ಗ್ರಹಣ ಹಾಗಾಗಿ ಈ ಚಂದ್ರಗ್ರಹಣವು ನೇರವಾಗಿ ಪ್ರಕೃತಿಯ ಮೇಲೆ ತನ್ನ ಅಶುಭ ಫಲಗಳನ್ನು ಬೀರುತ್ತದೆ ಮತ್ತು ಭೂಮಿಯ ಮೇಲೆ ನೀರಿನಿಂದ ಅಪಾರವಾದಂತಹ ತೊಂದರೆಗಳು ಸಂಭವಿಸುತ್ತದೆ ಹಾಗೂ.

ಸ್ಪೋಟಗಳು ಜಲಘಂಡ ನೀರು ಹುಕ್ಕಿ ಹರಿಯುವಂತ ದ್ದು ಹಲವು ಕ್ಷೇತ್ರಗಳಿಗೆ ಜಲ ದಿಗ್ಬಂಧನ ಆಗುವಂಥದ್ದು ಹೀಗೆ ಹಲವು ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿ ಇದೆ. ಹಾಗೂ ಈ ಬಾರಿ ಚಂದ್ರಗ್ರಹಣವು ಮೇಷ ರಾಶಿಯಲ್ಲಿ ಘಟಿಸುತ್ತಿದ್ದು ಇಲ್ಲಿ ಚಂದ್ರ ರಾಹು ಯುಕ್ತ ನಾಗಿರುವುದರಿಂದ ಹಲವಾರು ಜನರಿಗೆ ತಮ್ಮ ಮಾನಸಿಕ ಸ್ಥಿತಿಗತಿಗಳಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚಾಗಿ ಇದೆ. ಹಾಗಾದರೆ ಈ ಬಾರಿಯ ಚಂದ್ರಗ್ರಹಣ ಸ್ಪರ್ಶಕಾಲ ಯಾವುದು ಎಂದು ನೋಡುವುದಾದರೆ 2 ಗಂಟೆ 28 ನಿಮಿಷಕ್ಕೆ ಪ್ರಾರಂಭ ವಾಗಿ ಮಧ್ಯಕಾಲ 4 ಗಂಟೆ 29 ನಿಮಿಷ ಹಾಗು ಗ್ರಹಣದ ಮೋಕ್ಷ ಕಾಲ ನೋಡುವುದಾದರೆ 6 ಗಂಟೆ 19 ನಿಮಿಷ.ಹಾಗೂ ಈ ಗ್ರಹಣವನ್ನು ಗ್ರಸ್ತೋದಯ ಚಂದ್ರಗ್ರಹಣ ಎಂಬ ಹೆಸರಿನಿಂದಲೂ ಕೂಡ ಕರೆಯಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">