ಜೈಲಿನಲ್ಲಿ ಖೈದಿಗಳಿಗೆ ಹೇಗೆ ಹೊಡಿತಾರೆ ಗೊತ್ತಾ ? ಅಲ್ಲಿ ನೀಡುವ ಚಿತ್ರಹಿಂಸೆ ಕೇಳಿದರೆ ತಲೆ ತಿರುಗುತ್ತದೆ..ಅಲ್ಲಿ ನಡೆಯೋ ದೌರ್ಜನ್ಯ ನೋಡಿ - Karnataka's Best News Portal

ಜೈಲಿನಲ್ಲಿ ಖೈದಿಗಳಿಗೆ ಹೇಗೆ ಹೊಡಿತಾರೆ ಗೊತ್ತಾ ? ಅಲ್ಲಿ ನೀಡುವ ಚಿತ್ರಹಿಂಸೆ ಕೇಳಿದರೆ ತಲೆ ತಿರುಗುತ್ತದೆ..ಅಲ್ಲಿ ನಡೆಯೋ ದೌರ್ಜನ್ಯ ನೋಡಿ

ಮೈಸೂರು ಜೈಲಿನ ಚಿತ್ರಹಿಂಸೆ ಜೀವನ ಬಿಚ್ಚಿಟ್ಟ ಹಳೆಯ ಖೈದಿ….!!ಕೆಲವೊಬ್ಬರು ಕೆಟ್ಟ ಕೆಲಸಗಳನ್ನು ಮಾಡಿ ಜೈಲಿನಲ್ಲಿ ಸೇರಿರುತ್ತಾರೆ ಅಂದರೆ ಅವರು ಕೆಲವೊಂದಷ್ಟು ಅಪರಾಧಗಳನ್ನು ಮಾಡಿ ಅಥವಾ ಕಳ್ಳತನಗಳನ್ನು ಮಾಡಿ ಅಥವಾ ಇನ್ಯಾವುದೇ ರೀತಿಯಾದಂತಹ ಕೆಟ್ಟ ಕೆಲಸಗಳಲ್ಲಿ ಭಾಗಿಯಾಗಿ ಅವರು ಜೈಲಿನಲ್ಲಿ ಸೇರುತ್ತಾರೆ ಅಲ್ಲಿ ಒಬ್ಬ ಕೈದಿಯಾಗಿ ಜೀವಿಸಬೇಕಾಗಿ ರುತ್ತದೆ ಅದರಲ್ಲೂ ಕೆಲವೊಂದಷ್ಟು ತಪ್ಪುಗಳನ್ನು ಮಾಡಿದವರಿಗೆ ಅದರದ್ದೇ ಆದಂತಹ ಕೆಲವೊಂದು ನಿಯಮಗಳನ್ನು ಪಾಲಿಸಿ ಅವರಿಗೆ ಶಿಕ್ಷೆಗಳನ್ನು ಕೊಡು ತ್ತಿರುತ್ತಾರೆ ಅದರಲ್ಲೂ ಮುಖ್ಯವಾಗಿ ಯಾರನ್ನಾದರೂ ಹಿಂಸಿಸಿ ಮೋಸ ಮಾಡಿ ಮಾನಭಂಗವನ್ನು ಮಾಡಿರಬಹುದು ಅಥವಾ ಒಬ್ಬರನ್ನು ಸಾಯಿಸಿರ ಬಹುದು ಅಥವಾ ಕಳ್ಳತನ ಮಾಡಿರಬಹುದು ಅಂತವರಿಗೆ ಕೆಲವೊಂದಷ್ಟು ಶಿಕ್ಷೆಯನ್ನು ಕೊಡುತ್ತಾರೆ ಹಾಗೂ ಆ ತಪ್ಪನ್ನು ಯಾವ ಕಾರಣಕ್ಕಾಗಿ ಮಾಡಿದರು ಯಾರ ಮುಖಾಂತರ ಇವರು ಈ ರೀತಿಯಾದಂತಹ ಕೆಲಸ ಮಾಡಿದ್ದಾರೆ ಹಾಗೂ ಇದಕ್ಕೆ ಕಾರಣಕರ್ತರು ಯಾರು ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಕೆಲವೊಂದಷ್ಟು ಹಿಂಸೆಗಳನ್ನು ಕೊಡಲಾಗುತ್ತದೆ.

ಆದರೆ ಕೆಲವೊಬ್ಬರು ಅದಕ್ಕೆ ಸರಿಯಾದ ಉತ್ತರವನ್ನು ಕೊಡುವುದಿಲ್ಲ ಬದಲಾಗಿ ಬೇರೆಯವರು ಹೇಳಿಸಿ ಇವರು ಆ ಕೆಲಸ ಮಾಡಿದ್ದರು ಕೂಡ ಅವರ ಹೆಸರನ್ನು ಹೇಳಬಾರದು ಎಂದು ಅವರ ಬಳಿ ಹಣವನ್ನು ಪಡೆದಿರುತ್ತಾರೆ ಆದ್ದರಿಂದ ಕೆಲವೊಂದು ಹೆಸರುಗಳನ್ನು ಹೇಳುವುದಿಲ್ಲ ಬದಲಾಗಿ ನಾನೇ ಈ ತಪ್ಪನ್ನು ಮಾಡಿದ್ದೇನೆ ನಾನು ಇದಕ್ಕೆ ಜವಾಬ್ದಾರಿ ಎಂದು ಪ್ರತ್ಯುತ್ತರವನ್ನು ಕೊಡುತ್ತಿರುತ್ತಾರೆ ಆದರೆ ಅಂತವರಿಗೆ ಜೈಲಿನಲ್ಲಿ ಕೆಲವೊಂದಷ್ಟು ಚಿತ್ರ ಹಿಂಸೆಗಳನ್ನು ಕೊಡುತ್ತಾರೆ ಹಾಗೂ ಮತ್ತೊಬ್ಬ ಆರೋಪಿಯನ್ನು ಕಂಡುಹಿಡಿಯುವುದಕ್ಕೋಸ್ಕರ ಈ ರೀತಿಯಾದಂತಹ ನಿಯಮವನ್ನು ಅವರು ಅನುಸರಿಸಲೇ ಬೇಕಾಗಿರು ತ್ತದೆ ಹಾಗಾದರೂ ಕೆಲವೊಬ್ಬರು ಒಂದಷ್ಟು ವಿಷಯ ಗಳನ್ನು ಹೇಳುವುದಿಲ್ಲ ಆದರೆ ಅವರಿಗೆ ಒಂದಷ್ಟು ಕಾಲ ಈ ರೀತಿಯಾದಂತಹ ನಿಯಮಗಳನ್ನು ಅನುಸರಿಸು ತ್ತಲೇ ಇರುತ್ತಾರೆ.

WhatsApp Group Join Now
Telegram Group Join Now
See also  ಶ್ರೀಶೈಲ ಪಾದಯಾತ್ರೆಗೆ ಹೋದವರ ಪರಿಸ್ಥಿತಿ ಹೇಗಿದೆ ಗೊತ್ತಾ ? ಈ ವಿಡಿಯೋ ನೋಡಿ ಯಾವುದು ಸತ್ಯ ಸುಳ್ಳು ನೀವೆ ನಿರ್ಧರಿಸಿ

ಹಾಗೂ ಇನ್ನೂ ಕೆಲವೊಬ್ಬರು ಆಚಾನಕ್ಕಾಗಿ ತಪ್ಪು ಮಾಡದೆ ಇದ್ದರೂ ಕೂಡ ಕೆಲವೊಂದು ಸಮಯದಲ್ಲಿ ಅವರು ಜೈಲು ಸೇರಿರುತ್ತಾರೆ ಆದರೆ ನಮ್ಮ ಸಂವಿಧಾ ನದ ಪ್ರಕಾರ ಜೈಲಿನಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಅಕ್ಷರಭ್ಯಾಸ ಮತ್ತು ಅವರ ಓದಿಗೆ ಯಾವುದೇ ರೀತಿಯಾದಂತಹ ತೊಂದರೆ ಬರ ಬಾರದು ಎಂದು ಅವರಿಗೆ ಜೈಲಿನಲ್ಲಿಯೇ ಶಿಕ್ಷಣ ಅಭ್ಯಾಸವನ್ನು ಮಾಡಿಸುತ್ತಿರುತ್ತಾರೆ ನಂತರ ಅವರಿಗೆ ಕೊನೆಯಲ್ಲಿ ಪರೀಕ್ಷೆಯನ್ನು ಏರ್ಪಡಿಸಿ ಅಲ್ಲಿ ಪಾಸಾದವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವನ್ನು ಕೂಡ ಜೈಲಿನಿಂದ ಮಾಡಿಕೊಡಲಾಗುತ್ತದೆ ಹಾಗಾಗಿ ಕೆಲ ವೊಬ್ಬರು ಜೈಲು ಎಂದು ತಕ್ಷಣ ಅದನ್ನು ಹಿಂಸಿಸುವ ಜಾಗ ಎಂದೇ ತಿಳಿದಿರುತ್ತಾರೆ ಆದರೆ ಅವರನ್ನು ಹಿಂಸಿಸುವುದು ನಿಜ ಆದರೆ ಅವರ ವೈಯಕ್ತಿಕ ಜೀವನವಾಗಿರಬಹುದು ಅಥವಾ ಅವರ ಹಕ್ಕುಗಳ ಮೇಲೆ ಆಗಿರಬಹುದು ಅಲ್ಲಿ ಅವರಿಗೆ ಯಾವುದೇ ರೀತಿಯಾದಂತಹ ತೊಂದರೆ ಬಾರದಂತೆ ಅಲ್ಲಿ ನೋಡಿಕೊಳ್ಳುತ್ತಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">