ಪಾರಿವಾಳಗಳಿಂದ ಸಾವನ್ನಪ್ಪಿದ್ದಾರೆ ನಟಿ ಮೀನ ಗಂಡ ಇಲ್ಲಿದೆ ನೋಡಿ ಬೊಗಸೆ ಕಂಗಳ ಮೀನಾರ ಬದುಕಿನ ದುರಂತ ಕಥೆ - Karnataka's Best News Portal

ಪಾರಿವಾಳಗಳಿಂದ ಸಾವನ್ನಪ್ಪಿದ್ದಾರೆ ನಟಿ ಮೀನ ಗಂಡ ಇಲ್ಲಿದೆ ನೋಡಿ ಬೊಗಸೆ ಕಂಗಳ ಮೀನಾರ ಬದುಕಿನ ದುರಂತ ಕಥೆ

ಪಾರಿವಾಳಗಳಿಂದ ಸಾವನ್ನಪ್ಪಿದ್ದಾರೆ ನಟಿ ಮೀನ ಗಂಡ? ಆಕೆಯ ಬದುಕಿನಲ್ಲಿ ನಿಜಕ್ಕೂ ಆಗಿದ್ದೇನು?ತಮ್ಮ ಬೊಗಸೆ ಕಣ್ಣುಗಳ ಮೋಹಕ ಅಂದದಿಂದಾಗಿ ನಕ್ಕರೆ ಮುತ್ತು ಸುರಿಯುತ್ತೆ ಎಂಬಂತಹ ಆ ಮನೋಹರ ನಗುವಿನಿಂದ ತನ್ನ ಮೋಹಕ ಅಂದ ಚಂದ ಚೆಲುವಿನಿಂದ ಹಂಸವನ್ನು ನಾಚಿಸುವಂತಹ ನಡಿಗೆಯಿಂದ ನವಿಲನ್ನು ಸೋಲಿಸಬಲ್ಲ ಅವರ ಮನಮೋಹಕ ನೃತ್ಯದಿಂದ ಒಂದು ದಶಕ ಕಾಲದ ಪ್ರೇಕ್ಷಕ ರಂಗವನ್ನು ಮನರಂಜಿಸಿದ ಮೋಹಕ ನಟಿ ಮೀನಾ ಸರಳವಾಗಿ ಹೇಳುವುದಾದರೆ ಮೀನಾ ಆ ಅಪ್ಸರೆಯರ ಚೆಲುವನ್ನು ಸಹ ಮೀರಿಸುವಂತಹ ಸುಂದರಿ ಒಂದು ಕಾಲದಲ್ಲಿ ಇವರಿಗೆ ಒಂದು ಪ್ರತ್ಯೇಕ ವಾದ ಅಭಿಮಾನ ಬಳಗ ಒಂದಿತ್ತು ನಟಿ ಮೀನಾ ತೆರೆಯ ಮೇಲೆ ಬಂದರೆ ಸಾಕು ಆ ವರ್ಗವು ಮೈ ಮರೆತು ಹುಚ್ಚೆದ್ದು ಆಕೆಗೆ ಜೈಕಾರವನ್ನು ಹಾಕುತ್ತಿತ್ತು ಸರಿ ಸುಮಾರು 90ರ ದಶಕದಲ್ಲಿ ನಟಿ ಮೀನಾ ದಕ್ಷಿಣದ ಎಲ್ಲ ಭಾಷೆಗಳಲ್ಲಿನ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆ ನಟಿಸಿದ್ದಾರೆ.

ತಮ್ಮ ಮೋಹಕ ನೃತ್ಯ ಅದ್ಭುತ ಅಭಿನಯ ತಮ್ಮ ಮಾದಕ ಮೈ ಮಾಟದಿಂದಾಗಿ ನಟಿ ಮೀನ ಭಾರತೀ ಯರ ಬಹು ಸಂಖ್ಯಾತ ವೀಕ್ಷಕರನ್ನು ಒಂದು ಕಾಲದಲ್ಲಿ ಮನಸೂರೆ ಮಾಡಿದ್ದಾಕೆ ಅನೇಕ ಹಿಟ್ ಚಿತ್ರಗಳನ್ನು ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಧಾರಾಳವಾಗಿ ಕೊಟ್ಟ ನಟಿ ಮೀನಾ ಅವರು ಬಾಲ ನಟಿಯಾಗಿಯೂ ಸಹ ಅಭಿನಯಿಸಿರುವ ಸಂಗತಿ ಬಹುತೇಕರಿಗೆ ತಿಳಿದಿಲ್ಲ ಭಾರತೀಯ ಚಿತ್ರೋಧ್ಯಮ ಇದುವರೆಗೆ ಜನಮಾನಸ ವು ಎಂದೆಂದಿಗೂ ಮರೆಯದಂತಹ ಚಿತ್ರಗಳನ್ನು ಕೊಟ್ಟಂತಹ ನಟಿ ಮೀನ ಅವರ ಪತಿ ವಿದ್ಯಾಸಾಗರ ಅವರು 2022 ರಲ್ಲಿ ಮರಣವನ್ನು ಹೊಂದಿದ್ದು ಮೀನಾ ಅವರ ಬಾಳಿನಲ್ಲಿ ಮಹಾ ದುರಂತಗಳಲ್ಲಿ ಒಂದು. ಹೌದು ಮೀನಾ ಅವರು ತಮ್ಮ ಪತಿಯನ್ನು ಕಳೆದುಕೊಂಡು ಇನ್ನೂ ಹೆಚ್ಚಿನ ಭಾವಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

See also  ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ....ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು

ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಇದ್ದಕ್ಕಿದ್ದ ಹಾಗೆ ಮರಣ ಹೊಂದಲು ಕಾರಣವೇನು ಎಂದು ಕೆಲವೊಂದಷ್ಟು ವಿಚಾರಗಳನ್ನು ನೋಡುತ್ತಾ ಹೋದರೆ ಈ ಹಿಂದೆ ಕರೋನ ಬಂದಂತಹ ಸಮಯದಲ್ಲಿ ಮೀನಾ ಅವರ ಕುಟುಂಬದವರೆಲ್ಲರಿಗೂ ಕೂಡ ಸೋಂಕು ತಗಲಿತ್ತು ಅದರಲ್ಲೂ ವಿದ್ಯಾಸಾಗರ್ ಅವರಿಗೆ ಹೆಚ್ಚಿನ ಆತಂಕ ಎದುರಾಗಿತ್ತು ಅದರಲ್ಲೂ ವಿದ್ಯಾಸಾಗರ್ ಅವರು ಹೆಚ್ಚಾಗಿ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಅದರಲ್ಲಿಯೂ ಮೀನಾ ಅವರ ಮನೆಯಲ್ಲಿ ಹೆಚ್ಚಾಗಿ ಪಾರಿವಾಳಗಳು ಇರುವುದರಿಂದ ಅವುಗಳ ತ್ಯಾಜ್ಯದಿಂದ ವಿದ್ಯಾಸಾಗರ್ ಅವರ ಶ್ವಾಸಕೋಶ ಇನ್ನು ಉಲ್ಬಣವಾಗುತ್ತಿತ್ತು ಆದ್ದರಿಂದಲೇ ಇವರು ಈ ರೀತಿಯಾದಂತಹ ಸಮಸ್ಯೆಯಿಂದ ಸಾವನ್ನಪ್ಪಿದ್ದರು ಎಂದು ಅಲ್ಲಿನ ವೈದ್ಯರು ಕೂಡ ಹೇಳುತ್ತಾರೆ ಈ ಹಿಂದೆ ವೈದ್ಯರು ವಿದ್ಯಾಸಾಗರ್ ಅವರ ಶ್ವಾಸಕೋಶವನ್ನೇ ಬದಲಾಯಿಸಬೇಕು ಎಂದು ಕೂಡ ಹೇಳಿದ್ದರಂತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">