ಮೂತ್ರ ತಡೆದು ಬರುವುದು ಉರಿ ಮೂತ್ರ,ಮೂತ್ರ ಕಟ್ಟಿಕೊಳ್ಳುವುದು ಇದರ ಬಗ್ಗೆ ನೀವು ತಿಳಿಯದ ವಿಷಯ ಹಾಗೂ ಸೂಕ್ತ ಮನೆಮದ್ದು ಇಲ್ಲಿದೆ ನೋಡಿ - Karnataka's Best News Portal

ಮೂತ್ರದ ಬಗ್ಗೆ ನಿಮಗೆ ತಿಳಿದಿಲ್ಲದ ಸಂಗತಿಗಳು…..||
ಪ್ರತಿಯೊಬ್ಬ ಮನುಷ್ಯ ತಾನು ಆರೋಗ್ಯವಾಗಿ ಇರಬೇಕು ಎಂದರೆ ಅವನು ತನ್ನ ದೇಹದ ಆರೋಗ್ಯ ವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅದರಲ್ಲೂ ಬಹಳ ಮುಖ್ಯವಾಗಿ ತನ್ನ ಮೂತ್ರದ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರುವುದು ಬಹಳ ಅವಶ್ಯಕ ವಾಗಿರುತ್ತದೆ ಹೌದು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಮೂತ್ರದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಇದರಿಂದ ನಿಮ್ಮ ಆರೋಗ್ಯವನ್ನು ನೀವೇ ಸರಿಪಡಿಸಿಕೊಳ್ಳಬಹುದು ಇಲ್ಲವಾದಲ್ಲಿ ಅದರಿಂದ ಹಲವಾರು ರೀತಿಯಾದಂತಹ ತೊಂದರೆಗಳನ್ನು ಅನುಭವಿಸಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀರಾ ಅದರಲ್ಲೂ ಕೆಲವೊಬ್ಬರು ಈ ರೀತಿಯಾದಂತಹ ಸಮಸ್ಯೆಯಿಂದ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಹಾಗಾದರೆ ಉರಿ ಮೂತ್ರ ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಎಂದು ಕೆಲವಂದಷ್ಟು ಲಕ್ಷಣಗಳು ಕಾಣಿಸಿಕೊಂಡರೆ ಇದು ಯಾವ ಸಮಸ್ಯೆಯನ್ನು ತೋರಿಸುತ್ತಿದೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಹೌದು ಪ್ರತಿಯೊಬ್ಬರೂ ಕೂಡ ದಿನಕ್ಕೆ ಆರು ಬಾರಿ ಮೂತ್ರ ವಿಸರ್ಜನೆಯನ್ನು ಮಾಡಲೇಬೇಕು ಎಂದು ಆಯುರ್ವೇದದಲ್ಲಿ ತಿಳಿಸಿಕೊಡಲಾಗಿದೆ ಅದರಂತೆ ಯೇ ಅದಕ್ಕಿಂತ ಇನ್ನೂ ಹೆಚ್ಚಾಗಿ ಮತ್ತು ಪದೇಪದೇ ಹೋಗುತ್ತಿದ್ದರೆ ಅದರಲ್ಲಿ ಯಾವುದಾದರೂ ತೊಂದರೆ ಕಾಣಿಸಿಕೊಂಡಿರುತ್ತದೆ ಎಂಬ ಲಕ್ಷಣವನ್ನು ಅದು ನಮಗೆ ತೋರಿಸಿಕೊಡುತ್ತದೆ ಹಾಗಾಗಿ ಪ್ರತಿಯೊಬ್ಬ ಮನುಷ್ಯನು ದಿನಕ್ಕೆ ಆರರಿಂದ ಎಂಟು ಬಾರಿ ಮೂತ್ರ ವಿಸರ್ಜನೆಯನ್ನು ಮಾಡುವುದು ಬಹಳ ಅವಶ್ಯಕತೆ ಹಾಗಾದರೆ ಉರಿ ಮೂತ್ರಕ್ಕೆ ಯಾವ ಕಾರಣಗಳು ಹಾಗೂ ಯಾವುದರಿಂದ ಈ ರೀತಿ ಸಮಸ್ಯೆ ಕಾಣುತ್ತಿದೆ ಎಂದು ನೋಡುವುದಾದರೆ ಪ್ರತಿಯೊಬ್ಬ ಮನುಷ್ಯ ನಿಗೂ ತನ್ನ ದೇಹದಲ್ಲಿ ಕಿಡ್ನಿ ಸರಿಯಾಗಿ ಕೆಲಸ ಮಾಡಬೇಕು ಇಲ್ಲವಾದಲ್ಲಿ ಅವನಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತದೆ ಹೌದು ಕಿಡ್ನಿಯಲ್ಲಿ ಯಾವುದಾದರೂ ಸಮಸ್ಯೆ ಎದುರಾಗಿದೆ ಎಂದರೆ ಅವನಲ್ಲಿ ಮೂತ್ರದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಅದರಲ್ಲೂ ಮೂತ್ರವು ತನ್ನ ಬಣ್ಣವನ್ನು ಬದಲಾಯಿಸು ತ್ತದೆ ಮತ್ತು ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಾಣಿಸಿಕೊಳ್ಳುತ್ತದೆ ಮತ್ತು ತಕ್ಷಣವೇ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನಿಸುತ್ತದೆ ಇವೆಲ್ಲವೂ ಕೂಡ ಕಿಡ್ನಿಯ ಸಮಸ್ಯೆಯಿಂದ ಕಾಣಿಸಿ ಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರಿಗೂ ಇದನ್ನು ಗಮನದಲ್ಲಿಟ್ಟುಕೊಂಡು ಬಹಳ ಜಾಗರೂಕತೆಯಿಂದ ಇರುವುದು ಮುಖ್ಯ ಹಾಗಾದರೆ ಈ ರೀತಿಯಾದಂತಹ ಸಮಸ್ಯೆಗೆ ಯಾವ ರೀತಿಯಾದಂತಹ ಮನೆಮದ್ದನ್ನು ಉಪಯೋಗಿಸಬಹುದು ಎಂದರೆ ಲೆಮನ್ ಗ್ರಾಸ್ ಎನ್ನುವುದು ನಿಮಗೆಲ್ಲ ತಿಳಿದಿದೆ ಇದನ್ನು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡಿ ಮತ್ತು ಸಂಜೆಯ ಸಮಯ ಒಂದು ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ 200 ಎಂ ಎಲ್ ಆಗುವಷ್ಟು ಕುದಿಸಿ ಸಂಜೆಯ ಸಮಯ ಸೇವನೆ ಮಾಡಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *