ನವೆಂಬರ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರು ಈ 2 ಎಚ್ಚರಿಕೆ ಪಾಲಿಸಿದರೆ ಸಾಕು,ಧನವಂತರಾಗುವಿರಿ ಕಷ್ಟಗಳು ದೂರವಾಗುತ್ತದೆ - Karnataka's Best News Portal

ವೃಶ್ಚಿಕ ರಾಶಿಯವರ ನವಂಬರ್ ತಿಂಗಳ 2022 ಭವಿಷ್ಯ!!
ನವೆಂಬರ್ ತಿಂಗಳಲ್ಲಿ 1, 2, 9, 15, 18, 19, 25, 26, 29ನೆ ತಾರೀಕು ಶುಭ ದಿನವಾಗಿದೆ. ಈ ತಿಂಗಳು ವೃಶ್ಚಿಕ ರಾಶಿಯವರು ಯಾವುದಾದರೂ ಯೋಚನಾ ರೀತಿಯಲ್ಲಿ ಅಥವಾ ಯೋಚನೆಯನ್ನು ಮಾಡಿ ವ್ಯಾಪಾರ ವ್ಯವಹಾರ ಮಹಿವಾಟುಗಳನ್ನು ಮಾಡಿದ್ದಲ್ಲಿ ಲಾಭವನ್ನು ನೋಡುತ್ತೀರಾ. ಇನ್ನು ನೀವು ಯಾವುದಾದರೂ ಹಣವನ್ನು ಈ ಮುಂಚೆ ಕೊಟ್ಟಿದ್ದಲ್ಲಿ ಅದನ್ನು ಬುದ್ದಿವಂತಿಕೆಯಿಂದ ಪಡೆದುಕೊಳ್ಳುವುದರಲ್ಲಿ ನೀವು ಯಶಸ್ವಿಯಾಗುತ್ತೀರಾ. ವ್ಯಾಪಾರದಲ್ಲಿ ಜಯವಿರುವುದು ಇಲ್ಲಿ ಕಂಡು ಬಂದಿದೆ ಹಾಗೂ ನಾವು ಈ ಮೊದಲು ಯಾರಿಗಾದರೂ ನೋವನ್ನು ಅಥವಾ ಬೇಜಾರನ್ನು ಮಾಡಿದ್ದೇವೆ ಎನ್ನುವ ಅಳಕು ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ. ಈ ತಿಂಗಳ ದೊಡ್ಡ ಅಪಾಯವೆಂದರೆ ಅನಾವಶ್ಯಕ ಖರ್ಚುಗಳು ನಿಮ್ಮನ್ನು ಈ ತಿಂಗಳು ಸ್ವಲ್ಪ ತಗ್ಗಲು ಕಾರಣವಾಗಿದೆ. ಇದನ್ನು ನೀವು ಗಮನಿಸಬಹುದು.

ಯಾವುದಾದರೂ ಮೂಲೆಯಿಂದ ನಮಗೆ ಹಣ ದೊರೆಯುತ್ತದೆ ಆದರೆ ಅದನ್ನು ಉಳಿಸಲು ಆಗುವುದಿಲ್ಲ ಇದನ್ನು ಕುಳಿತು ಯೋಚಿಸಿದರೆ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಬಹುದು ಇನ್ನು ಮನೆ ಹಿರಿಯರ ಸಲಹೆಗಳನ್ನು ಗೌರವಿಸಿ, ಪಾಲಿಸಿದರೆ ಹೆಚ್ಚು ಲಾಭವು ಮುಂದೆ ನಿಮಗಾಗಿ ಕಾದಿರುತ್ತದೆ. ದುಡುಕಿ ಹಾಗು ಆತುರದ ಸ್ವಭಾವದಿಂದ ದೂರವಿರಬೇಕು ಎಂದು ಸಲಹೆ ನೀಡಲಾಗಿದೆ ಇನ್ನು ವಿದ್ಯಾರ್ಥಿಗಳಿಗೆ ಸಾಧನೆಯನ್ನು ಮಾಡಲು ಇದು ಒಳ್ಳೆಯ ಸಮಯವೆಂದು ಜ್ಯೋತಿಷ್ಯದಲ್ಲಿ ತಿಳಿಸಿದೆ. ಉದ್ಯೋಗ ಇಲ್ಲದವರಿಗೆ ಈ ತಿಂಗಳು ಉದ್ಯೋಗವನ್ನು ತಂದುಕೊಡುವ ಶುಭದಾಯಕ ತಿಂಗಳಾಗಿದೆ ಹಾಗೂ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗುವವರಿಗೆ ಇದು ಉಚಿತ ಸಮಯವಾಗಿದೆ. ಇನ್ನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ವಲ್ಪ ಮಟ್ಟಿಗೆ ಮೇಲಾಧಿಕಾರಿಗಳಿಂದ ಮಾತುಗಳನ್ನು ಕೇಳುವ ಸಂದರ್ಭವು ಇದೆ. ಇನ್ನು ವ್ಯಾಪಾರ ಆಗಲಿ, ಕೆಲಸವಾಗಲಿ, ಉದ್ಯೋಗದಲ್ಲಿ ಆಗಲಿ ಎಲ್ಲದರಲ್ಲೂ ಕೂಡ ಲಾಭವನ್ನೇ ಕಾಡುತ್ತೀರಿ.

ಇನ್ನು ಕೃಷಿ ಮಾಡುವವರಿಗೆ ಫಿಫ್ಟಿ ಫಿಫ್ಟಿ ಆದಾಯವಿದೆ ಪ್ರಯತ್ನ ಪಟ್ಟರೆ ಹಾಗೆ ದುಡಿಕೆ ಮಾತಾಡುವುದರಿಂದ ಕೂಡ ಅಪಾಯವು ಇದೆ. ಆರೋಗ್ಯದ ಬಗ್ಗೆ ನೋಡುವುದಾದರೆ ವೃಶ್ಚಿಕ ರಾಶಿಯವರಿಗೆ ಒಳಒಳಗೆ ತಲೆನೋವು, ಟೆನ್ಶನ್, ಸ್ಟ್ರೆಸ್ ಗಳು, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇರುತ್ತದೆ. ಆರೋಗ್ಯದ ಕಡೆ ಗಮನಿಸುವುದು ಬಹಳ ಸೂಕ್ತವಾಗಿದೆ. ವೃಶ್ಚಿಕ ರಾಶಿಯವರ ತಿಂಗಳ ಮೊದಲ ಅರ್ಥದಲ್ಲಿ ವಿರುದ್ಧ ಲಿಂಗದವರಿಂದ ಹೆಚ್ಚಿನ ಲಾಭವನ್ನು ನೀವು ಪಡೆಯುತ್ತೀರಾ ಇನ್ನು ವಿದ್ಯಾರ್ಥಿಗಳಿಗೆ ಈ ಮೊದಲಾರ್ಧದಲ್ಲಿ ಮಂಗತಿಯಲ್ಲಿ ಹೋಗುವುದು, ವ್ಯಾಪಾರಗಳಲ್ಲಿ ಲಾಭವನ್ನು ನೀವು ಕಾಣಬಹುದು ಇನ್ನು ದ್ವಿತಿಯಾರ್ದದಲ್ಲಿ ಸ್ವಲ್ಪ ಖರ್ಚು ಹೆಚ್ಚಾಗುತ್ತದೆ ಹಾಗೆ ಆರೋಗ್ಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಇನ್ನು ಲೇವಾದೇವಿ ಮಾಡುವವರಿಗೆ ಲಾಭವನ್ನು ಕಾಣಬಹುದು. ಒಟ್ಟಿನಲ್ಲಿ ವೃಶ್ಚಿಕ ರಾಶಿಯವರು ಹಣದ ಖರ್ಚು, ಆರೋಗ್ಯದ ಬಗ್ಗೆ ಹಾಗೆ ಮಾತನಾಡುವ ಎಚ್ಚರಿಕೆಯಿಂದ ಇದ್ದರೆ ಈ ತಿಂಗಳು ನಿಮಗೆ ಹೆಚ್ಚಿನ ಲಾಭವನ್ನು ತರಲಿದೆ.

Leave a Reply

Your email address will not be published. Required fields are marked *