ಪುನೀತ್ ಕೊನೆ ದಿನದ ಕಷ್ಟ ಕ್ಲೀನಿಕ್ ನಲ್ಲಿ ಅಂದು ನಡೆದಿದ್ದಾದರು ಏನು ಗೊತ್ತಾ? ವೈದ್ಯರಿಗೆ ಅಪ್ಪು ಹೇಳಿದ್ದೇನು ವೈದ್ಯರು ಮಾಡಿದ್ದೇನು ? - Karnataka's Best News Portal

ವೈದ್ಯರಿಗೆ ಅಪ್ಪು ಹೇಳಿದ್ದೇನೆ? ವೈದ್ಯರು ಮಾಡಿದ್ದೇನು?
ನಮ್ಮೆಲ್ಲರ ನೆಚ್ಚಿನ ನಟ ನಗು ಮುಖದ ಸುಂದರ ನಟ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಒಂದು ವರ್ಷ ಆಗಿದೆ ಅದೆಷ್ಟೋ ಜನ ಪುನೀತ್ ಇಲ್ಲ ಅನ್ನುವು ದನ್ನು ಇನ್ನು ಅರಗಿಸಿಕೊಂಡಿಲ್ಲ ಹಾಗಿದ್ದರೆ ಪುನೀತ್ ನಮ್ಮನ್ನು ಅಗಲಿದ ಆ ದಿನ ಏನೇನು ಆಯಿತು ಕೊನೆಯ ದಿನ ಅಪ್ಪು ಅನುಭವಿಸಿದ ಕಷ್ಟಗಳು ಏನು ಫ್ಯಾಮಿಲಿ ಡಾಕ್ಟರ್ ನ ಕ್ಲಿನಿಕ್ ಒಳಗಡೆ ಏನೇನು ಆಯಿತು ಹಾಗೂ ಕೊನೆಯ ದಿನ ವಿಕ್ರಂ ಆಸ್ಪತ್ರೆಯಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಏನು ಆಯಿತು ಎಂಬಂತಹ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಅದು 2021ರ ಅಕ್ಟೋಬರ್ 29 ಶುಕ್ರವಾರ ಬೆಳಗ್ಗೆ 11 ಗಂಟೆ ಸಮಯ ದಲ್ಲಿ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ದಲ್ಲಿ ಸ್ವಲ್ಪ ಏರುಪೇರಾಗಿತ್ತು ಅಂದರೆ ಅವರಿಗೆ ಹೆಚ್ಚಾಗಿ ಸುಸ್ತು ಕಾಣಿಸಿಕೊಳ್ಳುತ್ತಿತ್ತು ಎಂದು ಹೇಳಲಾಗಿದೆ.

ಹೆಚ್ಚಾಗಿ ಸುಸ್ತು ಇದ್ದುದರಿಂದ ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಾರೆ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತಹ ಕಾರ್ ಡ್ರೈವರ್ ಬಾಬು ಅವರು ಆಗಿರುತ್ತಾರೆ ಹೀಗೆ ಹೊರಟಂತಹ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರು ಅವರ ಮನೆಯ ಹತ್ತಿರದಲ್ಲೇ ಇದ್ದಂತಹ ಫ್ಯಾಮಿಲಿ ಡಾಕ್ಟರ್ ರಮಣ ರಾವ್ ಅವರ ಕ್ಲಿನಿಕ್ ಗೆ ಹೋಗುತ್ತಾರೆ ಅಲ್ಲಿ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಕೆಲವೊಂದು ವಿಷಯವನ್ನು ಕೇಳುತ್ತಾರೆ ನಂತರ ಪುನೀತ್ ರಾಜ್ ಕುಮಾರ್ ಅವರಲ್ಲಿ ಕಾಣಿಸಿ ಕೊಳ್ಳುತ್ತಿದ್ದಂತಹ ಎಲ್ಲ ಸಮಸ್ಯೆ ಏನು ಡಾಕ್ಟರ್ ಬಳಿ ಹೇಳಿಕೊಳ್ಳುತ್ತಾರೆ ಅಂದರೆ ಹೆಚ್ಚಾಗಿ ಸುಸ್ತು ಕಾಣಿಸಿ ಕೊಳ್ಳುತ್ತಿತ್ತು ಹೆಚ್ಚಾಗಿ ಬೆವರುತ್ತಿದ್ದೆ ಎಂದು ಪುನೀತ್ ರಾಜ್ ಕುಮಾರ್ ಅವರು ಡಾಕ್ಟರ್ ಬಳಿ ಹೇಳುತ್ತಾರೆ.

ನಂತರ ಡಾಕ್ಟರ್ ಇಷ್ಟಕ್ಕೆ ಸುಮ್ಮನಾಗದೆ ಪುನೀತ್ ರಾಜ್ ಕುಮಾರ್ ಅವರಿಗೆ ಇಸಿಜಿಯನ್ನು ಮಾಡಿಸುತ್ತಾರೆ ಅದರಲ್ಲಿ ಪುನೀತ್ ರಾಜ್ ಕುಮಾರ್ ಅವರ ರಿಪೋರ್ಟ್ ಸ್ವಲ್ಪ ಏರುಪೇರಾಗಿತ್ತು ಅಂದರೆ ಹೆಚ್ಚಾಗಿ ಸುಸ್ತು ಕಾಣಿಸಿಕೊಳ್ಳುತ್ತಿರುವುದರಿಂದ ಅವರು ಹೆಚ್ಚಾಗಿ ಆಯಾಸಗೊಂಡಿದ್ದಾರೆ ಎಂಬುದು ತಿಳಿಯು ತ್ತದೆ ನಂತರ ಅವರನ್ನು ಇಸಿಜಿ ಮಾಡಿಸಿದ ನಂತರ ಎದ್ದೇಳಲು ಬಿಡುವುದಿಲ್ಲ ಬದಲಾಗಿ ಮಲಗಿಸಿಯೇ ಇರುತ್ತಾರೆ ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ 11 ಗಂಟೆ 30 ನಿಮಿಷ ವಾಗಿತ್ತು ಆದರೆ ಪುನೀತ್ ರಾಜ್ ಕುಮಾರ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರ ಲ್ಲಿಯೇ ಅವರ ಹೃದಯ ಬಡಿತ ನಿಂತು ಹೋಗಿತ್ತು ಎಂದು ವೈದ್ಯರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *