ಟೀ ಕಾಫಿ ಯಾವುದು ಕುಡಿಯಬೇಕು..ಯಾವುದು ಆರೋಗ್ಯಕ್ಕೆ ಒಳ್ಳೆಯದು ಕಾಫಿ ಟೀ ಸೇವಿಸಿದರೆ ಸೈಡ್ ಎಫೆಕ್ಟ್ ಏನು ಗೊತ್ತಾ? - Karnataka's Best News Portal

ಟೀ ಕಾಫಿ ಯಾವುದು ಕುಡಿಯಬೇಕು..ಯಾವುದು ಆರೋಗ್ಯಕ್ಕೆ ಒಳ್ಳೆಯದು ಕಾಫಿ ಟೀ ಸೇವಿಸಿದರೆ ಸೈಡ್ ಎಫೆಕ್ಟ್ ಏನು ಗೊತ್ತಾ?

ಟೀ ಕಾಫಿ ಯಾವುದು ಕುಡಿಯಬೇಕು..?ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಟೀ ಕಾಫಿ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದ್ದ ಅಥವಾ ಕೆಟ್ಟದ್ದ ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಕೆಲವೊಬ್ಬರು ಟೀ ಮತ್ತು ಕಾಫಿಯನ್ನು ಕುಡಿಯುವುದರಿಂದ ಒಳ್ಳೆಯದು ಅದನ್ನು ಕುಡಿಯುವುದರಿಂದ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ ಎಂದು ಕೆಲವೊಂದಷ್ಟು ಜನ ವಾದ ಮಾಡುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಟೀ ಕಾಫಿಯನ್ನು ಕುಡಿಯುವುದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕೆಲವೊಂದಷ್ಟು ಜನ ಹೇಳುತ್ತಾರೆ ಹೀಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಟೀ ಕಾಫಿ ಕುಡಿಯುವುದರಿಂದ ಯಾವುದೆಲ್ಲಾ ರೀತಿಯ ತೊಂದರೆಗಳು ಎದುರಾಗುತ್ತದೆ ಹಾಗೂ ಇದನ್ನು ಕುಡಿಯುವುದರಿಂದ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂಬಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.

ಹಾಗಾದರೆ ಟೀ ಮತ್ತು ಕಾಫಿಯನ್ನು ಕುಡಿಯುವುದ ರಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂಬುದಕ್ಕೆ ಕಾರಣಗಳೇನು ಮತ್ತು ಅದಕ್ಕೆ ತಕ್ಕ ಉದಾಹರಣೆಗಳು ಏನು ಎಂಬ ಮಾಹಿತಿ ಯನ್ನು ನೋಡುವುದಾದರೆ ಹೆಚ್ಚಾಗಿ ಪ್ರತಿಯೊಬ್ಬರು ಕೂಡ ತಮ್ಮ ಬೆಳಗ್ಗಿನ ಸಮಯದಲ್ಲಿ ಟೀ ಮತ್ತು ಕಾಫಿಯನ್ನು ಕುಡಿಯುವಂತಹ ಒಂದು ಹವ್ಯಾಸವನ್ನೇ ಮಾಡಿಕೊಂಡಿರುತ್ತಾರೆ ಅವರಿಗೆ ಇದನ್ನು ಕುಡಿಯದೆ ಇದ್ದರೆ ಯಾವುದೇ ಕೆಲಸ ಕಾರ್ಯ ಮಾಡಲು ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವೊಂದಷ್ಟು ಜನ ಇದಕ್ಕೆ ತುತ್ತಾಗಿರುತ್ತಾರೆ ಹಾಗೂ ಇದನ್ನು ಕುಡಿಯುವುದರಿಂದ ಅವರಿಗೆ ಒಂದು ಏನರ್ಜಿ ಬಂದಿತು ಎನ್ನುವಷ್ಟರ ಮಟ್ಟಿಗೆ ಇದಕ್ಕೆ ಅವರು ಹೊಂದಿಕೊಂಡಿರುತ್ತಾರೆ ಇದನ್ನು ಕುಡಿಯದೆ ಇದ್ದರೆ ಯಾವುದೇ ಕೆಲಸ ಕಾರ್ಯ ಮಾಡಲು ಆಗುವುದಿಲ್ಲ ಇದನ್ನು ಕುಡಿಯದೆ ಇದ್ದರೆ ನಮಗೆ ತಲೆನೋವು ಕಾಣಿಸಿಕೊಳ್ಳುತ್ತದೆ ಎನ್ನುವಂತಹ ವಿಷಯವನ್ನು ಕೆಲವೊಬ್ಬರು ಹೇಳುತ್ತಾರೆ.

See also  Sslc PUC ಆದವರಿಗೆ 43 ಸಾವಿರ ವೇತನ ಸಿಗುವ ಕೆಲಸ 31 ಜಿಲ್ಲೆಯಲ್ಲಿ ನೇರ ನೇಮಕಾತಿ.ಎಲ್ಲಿ ಹೇಗೆ ಏನು ನೋಡಿ..

ಆದರೆ ವೈಜ್ಞಾನಿಕವಾಗಿ ಇದರ ಬಗ್ಗೆ ಸಂಶೋಧನೆ ಯನ್ನು ಮಾಡಿದರೆ ಇದನ್ನು ಕುಡಿಯುವುದರಿಂದ ಹೆಚ್ಚಾಗಿ ಗ್ಯಾಸ್ಟಿಕ್ ಅಸಿಡಿಟಿ ಎದೆ ಉರಿ ಹೀಗೆ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ ಅದರಲ್ಲೂ ಕೆಲವೊಂದಷ್ಟು ಜನ ವೈದ್ಯರು ಅಥವಾ ಆಯುರ್ವೇದದಲ್ಲಿ ತಿಳಿಸಿರುವ ಹಾಗೆ ಟೀ ಮತ್ತು ಕಾಫಿಯನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳು ತ್ತದೆ ಬದಲಾಗಿ ಕಷಾಯಗಳನ್ನು ಮತ್ತು ಒಳ್ಳೆಯ ಪೌಷ್ಟಿಕಾಂಶಗಳನ್ನು ಒದಗಿಸುವಂತಹ ಹಣ್ಣುಗಳ ಜ್ಯೂಸ್ ಗಳನ್ನು ಸೇವನೆ ಮಾಡಿ ಎಂದು ಎಷ್ಟೇ ಹೇಳಿದರು ಕೆಲವೊಬ್ಬರು ಈ ಒಂದು ವಿಧಾನವನ್ನು ಅನುಸರಿಸುವುದಿಲ್ಲ ಬದಲಾಗಿ ಟೀ ಕಾಫಿಯನ್ನು ಸೇವಿಸಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿ ರುತ್ತಾರೆ ಆದ್ದರಿಂದ ಯಾವುದೇ ಟೀ ಕಾಫಿ ಇರ ಬಹುದು ಇದನ್ನು ಕುಡಿಯುವುದನ್ನು ನಿಲ್ಲಿಸಿ ಬದಲಾಗಿ ಕಷಾಯಗಳನ್ನು ಸೊಪ್ಪುಗಳ ಜ್ಯೂಸ್ ಹಣ್ಣುಗಳ ಜ್ಯೂಸ್ ಮತ್ತು ಕೆಲವೊಂದಷ್ಟು ಆಯುರ್ವೇದ ವಿಧಾನವನ್ನು ಬಳಸುವುದು ಉತ್ತಮ ಎಂದು ಕೆಲವೊಬ್ಬರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">