ಬೆನ್ನಲ್ಲೇ ಇನ್ನೊಂದು ಗ್ರಹಣ ಕುಂಭ ರಾಶಿಗೆ ಹೇಗೆ..ಚಂದ್ರಗ್ರಹಣ ನಂತರ ಕುಂಭ ರಾಶಿಯೇ ಬಾಸ್...ಹೇಗಿರಲಿದೆ ನೋಡಿ ಮುಂದಿನ ಸೂಪರ್ ಜೀವನ - Karnataka's Best News Portal

ಬೆನ್ನಲ್ಲೇ ಇನ್ನೊಂದು ಗ್ರಹಣ ಕುಂಭ ರಾಶಿಗೆ ಹೇಗೆ..ಚಂದ್ರಗ್ರಹಣ ನಂತರ ಕುಂಭ ರಾಶಿಯೇ ಬಾಸ್…ಹೇಗಿರಲಿದೆ ನೋಡಿ ಮುಂದಿನ ಸೂಪರ್ ಜೀವನ

ಚಂದ್ರ ಗ್ರಹಣ,ಕುಂಭ ರಾಶಿಯೇ ಬಾಸ್….!
ಈಗಷ್ಟೇ ಸೂರ್ಯ ಗ್ರಹಣ ಮುಗಿದಿದ್ದು ತಕ್ಷಣದಲ್ಲಿಯೇ ಚಂದ್ರಗ್ರಹಣವು ಸಂಭವಿಸುತ್ತಿದೆ ಹಾಗೂ ಯಾವುದೇ ರೀತಿಯಾದಂತಹ ಗ್ರಹಣ ಸಂಭವಿಸಿದರೆ ಅದು ಎಲ್ಲ ಜೀವರಾಶಿಗಳ ಮೇಲೆ ಪ್ರಪಂಚದ ಮೇಲೆ ಮತ್ತು ಪ್ರತಿಯೊಂದು ರಾಶಿಯ ಮನುಷ್ಯರ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ ಹಾಗೂ ಇದರಿಂದ ಕೆಲವೊಂದಷ್ಟು ರಾಶಿಯವರಿಗೆ ಶುಭ ಫಲ ಕೆಲವೊಂದಷ್ಟು ರಾಶಿಯವರಿಗೆ ಅಶುಭ ಫಲ ಎನ್ನುವುದು ಸಿದ್ಧಿಯಾಗುತ್ತಿರುತ್ತದೆ ಹಾಗಾದರೆ ಈ ದಿನ ನಾವು ಕುಂಭ ರಾಶಿಯವರಿಗೆ ಯಾವ ರೀತಿಯಾದ ಶುಭಫಲಗಳು ಹಾಗೂ ಅಶುಭ ಫಲಗಳು ಸಂಭವಿಸುತ್ತಿದೆ ಹಾಗೂ ಚಂದ್ರಗ್ರಹಣ ಯಾವ ರೀತಿಯಾದಂತಹ ಒಳ್ಳೆಯ ಫಲಗಳನ್ನು ಸಿದ್ಧಿಸುತ್ತಿ ದ್ದಾನೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮೊದಲು ಕುಂಭ ರಾಶಿಯ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ನೋಡುವುದಾದರೆ ಈ ಬಾರಿ ಚಂದ್ರಗ್ರಹಣವು ತೃತೀಯ ಭಾವದಲ್ಲಿ ನಡೆಯುತ್ತಿದ್ದು.

ಇದರಿಂದ ಕುಂಭ ರಾಶಿಯವರಿಗೆ ಹೆಚ್ಚಿನ ಶುಭಫಲ ಗಳು ಸಿದ್ಧಿಯಾಗುತ್ತದೆ ಎಂಬ ಮಾಹಿತಿಯನ್ನು ಇದು ತಿಳಿಸಿಕೊಡುತ್ತದೆ ಹಾಗೂ ಇಲ್ಲಿಯ ತನಕ ನೀವು ಅನುಭವಿಸಿದಂತಹ ಎಲ್ಲಾ ಕಷ್ಟ ದುಃಖ ನೋವುಗಳು ಇಲ್ಲಿಗೆ ಮುಕ್ತಾಯವಾಗಲಿದೆ ಮುಂದಿನ ದಿನಗಳಲ್ಲಿ ನಿಮಗೆ ಎಲ್ಲಾ ರೀತಿಯಲ್ಲಿಯೂ ಕೂಡ ಒಳ್ಳೆಯ ಬದಲಾವಣೆಗಳು ಉಂಟಾಗುತ್ತಿದ್ದು ಎಲ್ಲಾ ಶುಭ ಸಂಕೇತಗಳಾಗಿರುತ್ತದೆ ಅದರಲ್ಲೂ ಕುಂಭ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಅಷ್ಟು ಸುಲಭವಾಗಿ ಬಗ್ಗೋದಿಲ್ಲ ಬದಲಾಗಿ ಯಾವುದೇ ಕಷ್ಟ ಯಾವುದೇ ಪರಿಸ್ಥಿತಿಯನ್ನಾಗಲಿ ಅದನ್ನು ನಾನು ನಿಭಾಯಿಸುತ್ತೇನೆ ಎಂಬಂತಹ ದೃಢ ನಿರ್ಧಾರ ನಿಮ್ಮಲ್ಲಿ ಇರುತ್ತದೆ ಹಾಗೂ ಅದರಲ್ಲೂ ಈ ಸಮಯದಲ್ಲಿ ನಿಮಗೆ ರಾಹುವಿನ ಬಲ ಹೆಚ್ಚಾಗಿರು ವುದರಿಂದ ಇನ್ನೂ ಹೆಚ್ಚಿನ ಧೈರ್ಯ ನಿಮ್ಮದಾಗಿರುತ್ತದೆ ಇದರಿಂದ ನೀವು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಜಯವನ್ನು ಪಡೆದುಕೊಳ್ಳಬಹುದಾಗಿದೆ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಹಾಗೂ ನಿಮ್ಮ ಸುತ್ತಮುತ್ತ ಇರುವಂತಹ ಶತ್ರುಗಳು ನೀವು ನಡೆದುಕೊಳ್ಳುವಂತಹ ರೀತಿಯಲ್ಲಿ ದೂರ ವಾಗುತ್ತಾರೆ ಶತ್ರು ಭಾದೆ ಎನ್ನುವುದರಿಂದ ನೀವು ಮುಕ್ತಿಯನ್ನು ಹೊಂದಬಹುದಾಗಿದೆ ಹಾಗೂ ಕುಂಭ ರಾಶಿಯವರ ಆರೋಗ್ಯದ ವಿಷಯದಲ್ಲಿ ನೋಡುವುದಾದರೆ ಇಲ್ಲಿಯತನಕ ಅನುಭವಿಸಿದಂತಹ ಎಲ್ಲಾ ತೊಂದರೆಗಳು ಕೂಡ ದೂರವಾಗುತ್ತದೆ ಆರೋಗ್ಯದ ಬಗ್ಗೆ ಹಾಗೂ ನೀವು ಸೇವಿಸುವಂತಹ ತಿಂಡಿ ತಿನಿಸುಗಳ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುತ್ತೀರಾ ಅದರಲ್ಲೂ ಯಾವುದು ಒಳ್ಳೆಯ ಆಹಾರ ಯಾವುದು ಅನಾರೋಗ್ಯವಾಗುತ್ತದೆ ಎಂಬ ವಿಷಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ನೀವು ಒಳ್ಳೆಯ ಪೌಷ್ಟಿಕಾಂಶ ಆಹಾರವನ್ನು ಸೇವಿಸಿ ನಿಮ್ಮ ಆರೋಗ್ಯದತ್ತ ಹೆಚ್ಚಿನ ಗಮನವನ್ನು ವಹಿಸುತ್ತೀರಾ. ಹಾಗೂ ಕುಟುಂಬದವರೊಟ್ಟಿಗೆ ಸದಾ ಸಂತೋಷವಾಗಿ ನೆಮ್ಮದಿಯಾಗಿ ಇರುವಂತಹ ಒಳ್ಳೆಯ ಸಮಯ ಇದಾಗಿದೆ ಹಾಗೂ ಪ್ರತಿಯೊಬ್ಬರೂ ಕೂಡ ನಿಮ್ಮ ಮಾತಿಗೆ ಹೆಚ್ಚಿನ ಬೆಲೆಯನ್ನು ಗೌರವವನ್ನು ಕೊಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">