ಮೋದಿ ಕಾರ್ ಪೀಚರ್ಸ್ ನೋಡಿದ್ರೆ ತಲೆ ತಿರುಗುತ್ತದೆ ಚಲಿಸುವ ಯುದ್ದ ಟ್ಯಾಂಕ್ ಇದು..ಮೋದಿ ಕಾರ್ ನಲ್ಲಿ ಏನೆಲ್ಲಾ ಇದೆ ಗೊತ್ತಾ ? - Karnataka's Best News Portal

ಪ್ರಧಾನಮಂತ್ರಿ ಮೋದಿಯವರ ಕಾರ್ ಫೀಚರ್ಸ್ ನೋಡಿ ಹೇಗಿವೆ..||ದೇಶದ ಪ್ರಧಾನಮಂತ್ರಿಯವರ ಸುರಕ್ಷತೆಯ ಮೇಲೆ ತುಂಬಾ ಹೆಚ್ಚಿನ ಗಮನ ವಹಿಸಲಾಗಿರುತ್ತದೆ ಹೌದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪ್ರಧಾನಮಂತ್ರಿ ಮೋದಿ ಅವರ ಕಾರ್ ಫೀಚರ್ಸ್ ಹೇಗಿದೆ ಎಂದು ಈ ದಿನ ತಿಳಿದುಕೊಳ್ಳೋಣ ಈ ಕಾರನ್ನು ಚಲಿಸುವ ಯುದ್ಧ ಟ್ಯಾಂಕರ್ ಎಂದು ಕರೆಯಲಾಗುತ್ತದೆ ಕೆಲ ದಿನಗಳ ಹಿಂದೆ ಮೋದಿಯ ವರು ಬಿ ಎಂ ಡಬ್ಲ್ಯೂ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು ಇದರ ನಂತರ ಬೆನ್ಸ್ ಕಾರನ್ನು ಬಳಸಲು ಪ್ರಾರಂಭಿಸು ತ್ತಾರೆ ಹಾಗೂ ಈ ದಿನ ಅಮೆರಿಕ ರಷ್ಯಾ ಇತರ ದೇಶದ ಅಧ್ಯಕ್ಷರ ಕಾರುಗಳ ಬಗ್ಗೆ ಊಹಿಸಿ ಕೆಲವೊಂದಷ್ಟು ಮಾಹಿತಿಯನ್ನು ತಿಳಿಯೋಣ. ಅಮೇರಿಕಾದ ಪ್ರಸಿಡೆಂಟ್ ಜೋ ಬೈಡನ್ ಕಾರ್ ಅಮೇರಿಕಾ ಅಧ್ಯಕ್ಷರ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಪ್ರಪಂಚದ ಅತ್ಯಂತ ಬಲಾಢ್ಯ ವ್ಯಕ್ತಿಗಳಾಗಿರುತ್ತಾನೆ ಎಂದು ಹೇಳುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಪ್ರಪಂಚದಲ್ಲಿ ಅಮೆರಿಕ ಎಷ್ಟು ಶಕ್ತಿಶಾಲಿಯಾಗಿದೆ ಮತ್ತು ಅಭಿವೃದ್ಧಿ ಹೊಂದಿದೆ ಎಂಬುದನ್ನು ಪ್ರತ್ಯೇಕ ವಾಗಿ ಹೇಳುವಂತಹ ಅವಶ್ಯಕತೆ ಇಲ್ಲ ಬದಲಾಗಿ ನಿಮಗೆಲ್ಲರಿಗೂ ಕೂಡ ಈ ವಿಷಯ ತಿಳಿದೆ ಇರುತ್ತದೆ ಹೀಗಾಗಿ ಅಮೆರಿಕ ಕೈಯಲ್ಲಿ ಹಲವಾರು ದೇಶಗಳ ಭವಿಷ್ಯ ಇದೆ ಎಂದೇ ಹೇಳಲಾಗುತ್ತದೆ ಹಾಗಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ ದೇಶ ದೇಶಗಳ ಘರ್ಷಣೆಯ ಉಂಟಾದರೆ ಅಮೆರಿಕ ಆ ವಿಷಯದಲ್ಲಿ ತಲೆ ಹಾಕಿ ದೊಡ್ಡಣ್ಣನಂತೆ ಬಗೆಹರಿಸುತ್ತದೆ ಶಕ್ತಿ ಹೀನ ದೇಶದ ಪಕ್ಷ ನಿಲ್ಲುತ್ತದೆ ಹಾಗಾಗಿ ಇಂತಹ ಪರಿಸ್ಥಿತಿಯ ಲ್ಲಿ ಅವರ ದೇಶದ ಭದ್ರತೆ ಬಹಳ ಮುಖ್ಯವಾಗಿರುತ್ತದೆ ಪ್ರಪಂಚದ ಅತ್ಯಂತ ಬಲಶಾಲಿ ವ್ಯಕ್ತಿ ಅಮೇರಿಕಾದ ಅಧ್ಯಕ್ಷ ಅಂತಹ ಬಲಶಾಲಿ ವ್ಯಕ್ತಿ ಪ್ರಯಾಣಿಸುವಂತಹ ಕಾರ್ ಅನ್ನು ಎಷ್ಟು ಸುರಕ್ಷಿತವಾಗಿ ತಯಾರಿಸಿರುತ್ತಾರೆ ಎಂಬುದನ್ನು ನೀವೇ ಊಹಿಸಬಹುದು.

ಅಮೆರಿಕ ಅಧ್ಯಕ್ಷ ಪ್ರಯಾಣಿಸುವಂತಹ ಕಾರ್ ಅನ್ನು ಬೀಸ್ಟ್ ಎಂದು ಕರೆಯುತ್ತಾರೆ ಎಂತಹ ದಾಳಿಯನ್ನಾ ದರೂ ತಡೆದುಕೊಳ್ಳುವಂತಹ ಶಕ್ತಿ ಈ ಕಾರಿನಲ್ಲಿ ಇರುತ್ತದೆ ಹಾಗಾಗಿ ಅಧ್ಯಕ್ಷರು ಎಲ್ಲಿಗೆ ಹೋದರು ಕೂಡ ಈ ಕಾರಿನಲ್ಲಿಯೇ ಹೋಗುತ್ತಾರೆ ಹಾಗೂ ಅಮೇರಿ ಕಾದ ಮಾಜಿ ಅಧ್ಯಕ್ಷ ಜಾನ್ ಎಫ್ ಜಿ ಕೆನಡಿಯವರು 1963 ನವೆಂಬರ್ ತಿಂಗಳಿನಲ್ಲಿ ಕೊಲೆಯಾಗುತ್ತಾರೆ ಹಾಗಾಗಿ ಇವರ ಮರಣದ ನಂತರ ಅಮೇರಿಕಾ ಅಧ್ಯಕ್ಷರ ಭದ್ರತೆಗಾಗಿ ಇನ್ನು ದೃಢವಾಗಿಸಬೇಕು ಎಂದು ಅಮೇರಿಕಾ ಸರ್ಕಾರ ನಿರ್ಧರಿಸುತ್ತದೆ ಹಾಗಾಗಿ ಇದಕ್ಕೆ ತುಂಬಾ ಹಣವನ್ನು ಖರ್ಚು ಮಾಡಿ ಈಗಿನ ಅಮೆರಿಕ ಅಧ್ಯಕ್ಷ ಪ್ರಯಾಣಿಸುವ ಕ್ಯಾಡಿಲೇಡ್ ಒನ್ ಕಾರನ್ನು 2018 ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸುತ್ತಾರೆ ಇದನ್ನು ಬೀಸ್ಟ್ ಎಂದು ಕೂಡ ಕರೆಯುತ್ತಾರೆ ಈ ವಾಹನವನ್ನು ಯು ಎಸ್ ಸರ್ವಿಸ್ ಸೆಕ್ಯೂರಿಟಿ ನೀಡಿದ ಆದೇಶದ ಮೇರೆಗೆ ಜನರಲ್ ಮೋಟಾರ್ ಅನ್ನು ಕಂಪನಿ ತಯಾರಿಸಿದೆ ಇದರ ಬೆಲೆ 11.5 ಕೋಟಿ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *