ಕುಕ್ಕರ್ ಅಡುಗೆ ತಿಂತಿದ್ದೀರಾ..ಈ ರೀತಿ ಆಹಾರ ಸೇವಿಸಿದರೆ ದೇಹಕ್ಕೆ ಏನೆಲ್ಲಾ ಆಗುತ್ತದೆ ಗೊತ್ತಾ ? ತಪ್ಪದೇ ನೋಡಿ - Karnataka's Best News Portal

ಕುಕ್ಕರ್ ಅಡುಗೆ ತಿಂದರೆ ಎಂಥಾ ಅನಾಹುತ ಆಗುತ್ತೆ??
ಈ ದಿನದ ವಿಷಯವನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ಕುಕ್ಕರ್ ಕುಕ್ಕರ್ ನಮ್ಮ ದೇಶದಲ್ಲಿ ಹೇಗೆ ಬಂದಿತು ಹಾಗೂ ಕುಕ್ಕರ್ ನಿಂದ ಮಾಡಿದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆಗುವ ತೊಂದರೆಗಳು ಏನು ಹಾಗೂ ಅದನ್ನು ಸೇವನೆ ಮಾಡುವುದರಿಂದ ಯಾವ ರೀತಿಯಾದಂತಹ ಕಾಯಿಲೆಗಳನ್ನು ಅನುಭವಿಸಬೇಕಾಗುತ್ತದೆ ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ತಿಳಿಯೋಣ ಹೌದು ಕುಕ್ಕರ್ ನಮಗೆ ಪಾಶ್ಚಿಮಾತ್ಯ ದೇಶದಿಂದ ಪರಿಚಯವಾಗಿದ್ದು ಇದನ್ನು ಕೇವಲ ಅವರು ಬಳಸುವುದಷ್ಟೇ ಅಲ್ಲದೆ ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ಎಲ್ಲರ ಮನೆಯಲ್ಲಿ ಯೂ ಇದನ್ನು ಬಳಸುತ್ತಲೇ ಇದ್ದಾರೆ ಎಂದರೆ ಇದರಲ್ಲಿ ಅಡುಗೆ ಮಾಡುವುದು ಸುಲಭ ಯಾವುದೇ ರೀತಿಯಾ ದ ಕಷ್ಟ ಇರುವುದಿಲ್ಲ ಬೇಗನೆ ಸಮಯ ಉಳಿತಾಯ ವಾಗುತ್ತದೆ ಎಂದು ಎಲ್ಲರೂ ಕೂಡ ಇದನ್ನು ಉಪಯೋಗಿಸಿ ಅಡುಗೆ ತಯಾರಿಸುತ್ತಿರುತ್ತಾರೆ.

ಆದರೆ ಇದನ್ನು ಬಳಸುವುದರಿಂದ ಯಾವುದೆಲ್ಲ ರೀತಿಯಾದಂತಹ ಸಮಸ್ಯೆಯನ್ನು ಎದುರಿಸಬೇಕಾಗು ತ್ತದೆ ಎಂಬುದನ್ನು ಯಾರೂ ಕೂಡ ಊಹಿಸುವುದಿಲ್ಲ ಬದಲಾಗಿ ಅವರಿಗೆ ಸಮಯ ಉಳಿತಾಯವಾಗಬೇಕು ಬೇಗನೆ ಅಡುಗೆಯಾಗಬೇಕು ಎಂಬ ಉದ್ದೇಶ ಇರುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯಾದಂತಹ ಕಾಳಜಿಯನ್ನು ವಹಿಸುವುದಿಲ್ಲ ಬದಲಾಗಿ ಕುಕ್ಕರ್ ಅನ್ನು ಉಪಯೋಗಿಸಿ ಪ್ರತಿಯೊಂದು ಅಡಿಗೆಯನ್ನು ಅದರಲ್ಲೂ ಮುಖ್ಯವಾಗಿ ಅನ್ನ ಸಾಂಬಾರ್ ಹಾಗೂ ಕೆಲವೊಂದಷ್ಟು ದಿನ ನಿತ್ಯದ ಆಹಾರವನ್ನು ತಯಾರಿಸುವುದಕ್ಕೂ ಕೂಡ ಈ ಕುಕ್ಕರ್ ಅನ್ನು ಉಪಯೋಗಿಸುತ್ತಿರುತ್ತಾರೆ ಹಾಗೂ ಆಯುರ್ವೇದದ ಸಿದ್ಧಾಂತದ ಪ್ರಕಾರ ನೋಡುವುದಾದರೆ ನಾವು ಯಾವುದೇ ಆಹಾರ ಪದಾರ್ಥವನ್ನು ತಯಾರಿಸುವಾಗ ಅದಕ್ಕೆ ಆಕ್ಸಿಜನ್ ಮತ್ತು ಸೂರ್ಯನ ಸ್ಪರ್ಶ ಬೀಳಲೇಬೇಕು ಎಂದು ಹೇಳುತ್ತಾರೆ ಆದರೆ ಕುಕ್ಕರ್ ನಲ್ಲಿ ಯಾವುದೇ ರೀತಿಯಾದಂತಹ ಆಕ್ಸಿಜನ್ ಇರುವುದಿಲ್ಲ ಅದರಲ್ಲೂ ಮುಖ್ಯವಾಗಿ ಯಾವುದೇ ಸೂರ್ಯನ ಕಿರಣಗಳು ಬೀಳುವುದಿಲ್ಲ.

ಬದಲಾಗಿ ಕುಕ್ಕರ್ ನ ಒಳಗಡೆ ಆಹಾರ ಪದಾರ್ಥ ಸಿದ್ಧವಾಗುತ್ತಿರುತ್ತದೆ ಈ ರೀತಿಯಾಗಿ ಕುಕ್ಕರ್ ನ ಒಳಗಡೆ ಆಹಾರವನ್ನು ತಯಾರಿಸುವುದರಿಂದ ಆಹಾರವು ತನ್ನ ಪೌಷ್ಟಿಕಾಂಶ ತತ್ವಗಳನ್ನು ಹಾಗೂ ತನ್ನಲ್ಲಿರುವಂತಹ ಎಲ್ಲ ಪೋಷಕಾಂಶ ಗುಣಗಳನ್ನು ಕಳೆದುಕೊಳ್ಳುತ್ತದೆ ಹಾಗೂ ಅದನ್ನು ನಾವು ಸೇವಿಸುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಪೋಷಕಾಂಶಗಳು ಸೇರುವುದಿಲ್ಲ ಬದಲಾಗಿ ಹೊಟ್ಟೆ ತುಂಬಿತ್ತು ಎನ್ನುವಷ್ಟು ಮಾತ್ರ ನಮಗೆ ತೃಪ್ತಿಯಾಗುತ್ತದೆ ಹಾಗಾಗಿ ಇಂತಹ ಆಹಾರ ವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಪೋಷಕಾಂಶಗಳು ಸೇರುವುದಿಲ್ಲ ಬದಲಾಗಿ ಈ ರೀತಿಯಾದಂತಹ ಆಹಾರವನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಅಸಿಡಿಟಿ ಹೊಟ್ಟೆ ಉಬ್ಬರ ಹಾಗೂ ಬಹಳ ಮುಖ್ಯವಾಗಿ ನಮ್ಮ ಶರೀರದ ಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಉಂಟಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *