ನಟನಾಗುವ ಮೊದಲು ರಿಷಬ್ ಶೆಟ್ಟಿ ಅವರು ನಟಿಸಿರುವ ಚಿಕ್ಕ ಪುಟ್ಟ ಪಾತ್ರಗಳು..ನೋಡಿದರೆ ತಲೆ ತಿರುಗುತ್ತದೆ - Karnataka's Best News Portal

ರಿಷಬ್ ಶೆಟ್ಟಿ ಹೀರೋ ಆಗುವ ಮುನ್ನ ನಟಿಸಿದಂತಹ ಕೆಲವೊಂದಷ್ಟು ಚಿತ್ರಗಳು….| |ಕಾಂತರಾ ಸಿನಿಮಾ ರಿಲೀಸ್ ಆದ ಬಳಿಕ ಭಾರತೀಯ ಸಿನಿ ಜಗತ್ತಿನಲ್ಲಿ ಮೋಸ್ಟ ಟ್ರೆಂಡಿಂಗ್ ನಲ್ಲಿ ಇರುವಂತಹ ನಟ ರಿಷಬ್ ಶೆಟ್ಟಿ ಅವರು ಕೆ ಜಿ ಎಫ್ 777 ಚಾರ್ಲಿ ವಿಕ್ರಾಂತ್ ರೋಣ ಸಿನಿಮಾಗಳ ಬಳಿಕ ಕನ್ನಡ ಚಿತ್ರರಂಗದ ಬಗ್ಗೆ ಭಾರತೀಯ ಚಿತ್ರರಂಗವೇ ಅಚ್ಚರಿ ಪಡುವಂತೆ ಮಾಡಿದ ಅದ್ಭುತ ಸೃಷ್ಟಿಕರ್ತ ಇವರು ಇಂದು ಡಿವೈನ್ ಸ್ಟಾರ್ ಎಂದು ಬಿರುದು ಪಡೆದು ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಫೇಮಸ್ ಆಗಿರುವಂತಹ ಈ ನಟನಿಗೆ ಈ ಸ್ಟಾರ್ ಪಟ್ಟ ರಾತ್ರೋರಾತ್ರಿ ಬಂದಿದ್ದಲ್ಲ ರಿಷಬ್ ಶೆಟ್ಟಿ ಅವರು ಮೊದಲ ಬಾರಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು ಹಾಗೂ ಆಗ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವು ದರ ಮುಖಾಂತರ ನಟನಾಗಿ ಗುರುತಿಸಿಕೊಳ್ಳುತ್ತಾರೆ.

ಇಂದು ಡೈರೆಕ್ಟರ್ ಆಗಿ ನಟನಾಗಿ ಅದ್ಭುತ ಯಶಸ್ಸನ್ನು ಕಂಡಿರುವಂತಹ ರಿಷಬ್ ಶೆಟ್ಟಿ ಅವರು ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಸೈಡ್ ರೋಲ್ ಗಳಲ್ಲಿ ಅಭಿನಯಿಸಿದ್ದಾರೆ ಹಾಗಾದರೆ ರಿಷಬ್ ಶೆಟ್ಟಿ ಅವರು ಸೈಡ್ ರೋಲ್ ಗಳಲ್ಲಿ ನಟಿಸಿರುವಂತಹ ಸಿನಿಮಾಗಳು ಯಾವುವು ಎಂಬ ವಿಷಯವನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ನಮ್ಮ ಏರಿಯಾಲ್ ಒಂದಿನ ಅನಿಶ್ ತೇಜೇಶ್ವರ್ ಮೇಘನ ಗೌಂಕರ್ ಮತ್ತು ರಕ್ಷಿತ್ ಶೆಟ್ಟಿ ಅವರು ನಟಿಸಿರುವಂತಹ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಈ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ಮಾಡುವುದರ ಮೂಲಕ ಸಿನಿಮಾ ಕರಿಯರ್ ಅನ್ನು ಪ್ರಾರಂಭಿಸಿದ ರಿಷಬ್ ಶೆಟ್ಟಿ ಅವರು ಇಂದು ಡಿವೈನ್ ಸ್ಟಾರ್ ಆಗಿ ವಿವಿಧ ದೇಶದೆಲ್ಲೆಡೆ ಪ್ರಖ್ಯಾತಿಯನ್ನು ಗಳಿಸಿದ್ದಾರೆ.

ಎರಡನೆಯ ಸಿನಿಮಾ ತುಘಲಕ್ ರಕ್ಷಿತ್ ಶೆಟ್ಟಿ ಮತ್ತು ಮೇಘನಾ ಗೌಂಕರ್ ಅವರು ಲೀಡ್ ರೋಲ್ ನಲ್ಲಿ ನಟಿಸಿರುವಂತಹ ಈ ಸಿನಿಮಾದಲ್ಲೂ ಕೂಡ ರಿಷಬ್ ಶೆಟ್ಟಿ ಅವರು ಒಂದು ಹೆಸರಿಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಅಟ್ಟಹಾಸ ಕಾಡುಗಳ್ಳ ವೀರಪ್ಪನ್ ಜೀವನ ಚರಿತ್ರೆಯನ್ನು ಆದರಿಸಿದಂತಹ ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಮತ್ತು ಕಿಶೋರ್ ಅವರು ಲೀಡ್ ರೋಲ್ ನಲ್ಲಿ ನಟಿಸಿದ್ದು ರಿಷಬ್ ಶೆಟ್ಟಿ ಅವರು ಅಂಡರ್ ಕವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ವೀರಪ್ಪನ್ ಅನ್ನು ಪರಿಚಯ ಮಾಡಿಕೊಳ್ಳಲು ಬಾಂಬ್ ಬ್ಲಾಸ್ಟ್ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿರುವ ಹಾಗೆ ನಾಟಕ ಮಾಡಿಕೊಂಡು ಒಂದು ಪೊಲೀಸ್ ಟೀಮ್ ವೀರಪ್ಪನ ಬಳಿ ಹೋಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By workbee

Leave a Reply

Your email address will not be published. Required fields are marked *