ನವೆಂಬರ್ 8 ಕ್ಕೆ ಚಂದ್ರಗ್ರಹಣ ಈ 4 ರಾಶಿಯವರು ಆಗಲಿದ್ದಾರೆ ಶ್ರೀಮಂತರು..ಸ್ವಂತ ಮನೆ ಕನಸು ವ್ಯವಹಾರ ಅಭಿವೃದ್ಧಿ ಮದುವೆ ಭಾಗ್ಯ ಎಲ್ಲವೂ ಶುಭವೇ - Karnataka's Best News Portal

ಭಯಂಕರ ಚಂದ್ರ ಗ್ರಹಣ ಈ ನಾಲ್ಕು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಕೋಟ್ಯಾಧಿಪತಿ ಆಗಲಿದ್ದಾರೆ…..!!
ಈಗಷ್ಟೇ ಸೂರ್ಯ ಗ್ರಹಣ ಮುಗಿದಿದ್ದು ಅದಾದ ನಂತರ ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರು ವಂತಹ ಚಂದ್ರ ಗ್ರಹಣವು ಈ ಬಾರಿ ನವೆಂಬರ್ ಎಂಟು ಮಂಗಳವಾರದ ದಿನ ಸಂಭವಿಸುತ್ತಿದ್ದು ಅದರಲ್ಲೂ ಇದು ಸಂಪೂರ್ಣವಾದಂತಹ ಚಂದ್ರ ಗ್ರಹಣ ಆಗಿರುವುದರಿಂದ ಈ ಚಂದ್ರ ಗ್ರಹಣ ಕೆಲವೊಂದಷ್ಟು ರಾಶಿಯವರಿಗೆ ರಾಜಯೋಗವನ್ನು ಕೊಡಲಿದ್ದಾನೆ ಕೆಲವೊಂದಷ್ಟು ರಾಶಿಯವರಿಗೆ ಅಶುಭ ಫಲಗಳನ್ನು ಕೂಡ ನೀಡುತ್ತಿದ್ದಾನೆ ನಮ್ಮ ಭೂಮಿಯ ಮೇಲೆ ನಡೆಯುವಂತಹ ಎಷ್ಟೋ ವಿಚಿತ್ರವಾದಂತ ಘಟನೆಗಳಲ್ಲಿ ಈ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಅನ್ನುವುದು ಕೂಡ ಒಂದಾಗಿದೆ ಹೌದು ಯಾವುದೇ ಗ್ರಹಣ ಸಂಭವಿಸಿದರು ಕೂಡ ಅದು ಭೂಮಿಯ ಮೇಲೆ ಮತ್ತು ಜೀವರಾಶಿಯ ಮೇಲೆ ತನ್ನದೇ ಆದಂತಹ ಕೆಲವೊಂದು ಪ್ರಭಾವಗಳನ್ನು ಬೀರುತ್ತದೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಂತೆಯೇ ಗ್ರಹಣದಿಂದಾಗಿ ಕೆಲವೊಂದಷ್ಟು ರಾಶಿಯವರ ಜೀವನದಲ್ಲಿ ಕೆಲವೊಂದು ಒಳ್ಳೆಯ ಬದಲಾವಣೆಗಳು ಆದರೆ ಕೆಲವೊಂದು ರಾಶಿಯವರ ಜೀವನದಲ್ಲಿ ಕೆಟ್ಟ ಪ್ರಭಾವಗಳು ಬೀರುತ್ತದೆ ಹಾಗಾಗಿ ಅವರು ಕೆಲವೊಂದಷ್ಟು ಕಷ್ಟಗಳನ್ನು ಮತ್ತು ಕೆಲವೊಂದಷ್ಟು ತೊಂದರೆ ನಷ್ಟಗಳನ್ನು ಅನುಭವಿಸಲೇ ಬೇಕಾಗಿರುತ್ತದೆ ಆದರೆ ಕೆಲವೊಂದು ರಾಶಿಯವರಿಗೆ ಈ ಗ್ರಹಣದಿಂದಾಗಿ ಶುಭ ಫಲಗಳು ಎನ್ನುವುದು ಸಿದ್ದಿಯಾಗುತ್ತದೆ ಹಾಗೂ ಅವರು ಇದರ ನಂತರದ ದಿನದಲ್ಲಿ ಇನ್ನು ಹೆಚ್ಚಿನ ಲಾಭದಾಯಕವಾಗಿ ಮತ್ತು ಒಳ್ಳೆಯ ಸ್ಥಿತಿಯಲ್ಲಿ ಸೇರುತ್ತಾರೆ ಹಾಗಾದರೆ ಈ ದಿನ ನಾವು ಹೇಳಲು ಹೊರಟಿರುವoತಹ ಚಂದ್ರಗ್ರಹಣವು ಈ ಐದು ರಾಶಿಯವರಿಗೆ ಕೋಟ್ಯಾಧಿಪತಿ ಯಾಗು ವಂತಹ ಯೋಗವನ್ನು ಕೊಡುತ್ತಿದ್ದು ಹಾಗಾದರೆ ಆ ಐದು ರಾಶಿಯವರು ಯಾರು ಹಾಗೂ ಅವರು ಯಾವ ಯಾವ ರೀತಿಯಾದಂತಹ ಶುಭಫಲಗಳನ್ನು ಪಡೆಯು ತ್ತಿದ್ದಾರೆ ಎಂಬ ಮಾಹಿತಿಯನ್ನು ನೋಡೋಣ.

ನವೆಂಬರ್ 8 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗುತ್ತದೆ ಮತ್ತು ಈ ಸಮಯ ದಲ್ಲಿ ಚಂದ್ರ ಕೆಂಪು ಬಣ್ಣಕ್ಕೆ ಸಂಪೂರ್ಣವಾಗಿ ತಿರಗುತ್ತಾನೆ ಆದ್ದರಿಂದ ಇದನ್ನು ಸಂಪೂರ್ಣ ಕೆಂಪು ಚಂದ್ರ ಗ್ರಹಣ ಅಂದರೆ ಕಂಪ್ಲೀಟ್ ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವಾಗಲೂ ಚಂದ್ರ ಗ್ರಹಣವು ಹುಣ್ಣಿಮೆಯ ದಿನದಂದೇ ಸಂಭವಿಸುತ್ತದೆ ಸೂರ್ಯ ಭೂಮಿ ಮತ್ತು ಚಂದ್ರ ಈ ಮೂರು ಗ್ರಹಗಳು ನೇರ ರೇಖೆಯಲ್ಲಿ ಒಟ್ಟುಗೂಡಿದಾಗ ಸಂಪೂರ್ಣ ಚಂದ್ರ ಗ್ರಹಣವು ಸಂಭವಿಸುತ್ತದೆ. ಹಾಗಾದರೆ ಯಾವ ಐದು ರಾಶಿಯವರಿಗೆ ರಾಜಯೋಗ ಎನ್ನುವುದು ಸಿದ್ದಿಯಾಗು ತ್ತದೆ ಎಂದರೆ ಮೇಷ ರಾಶಿ ಕುಂಭ ರಾಶಿ ವೃಶ್ಚಿಕ ರಾಶಿ ಮತ್ತು ಕರ್ಕಾಟಕ ರಾಶಿ ಸೇರಿದಂತೆ ಸಿಂಹ ರಾಶಿ ಹಾಗೂ ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಗ್ರಹಣದಿಂದ ಶುಭ ಫಲ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *