ದುಡ್ಡಿನ ಜೊತೆಗೆ ಈ ಒಂದು ವಸ್ತುವನ್ನು ಮನೆಯಲ್ಲಿ ಇಟ್ಟು ಕೇವಲ ಒಂದು ತಿಂಗಳು ನೋಡಿ‌..ದುಡ್ಡಿನ ಸಂಕಷ್ಟ ಬರೋದೆ ಇಲ್ಲ - Karnataka's Best News Portal

ಸಂಪತ್ತು ಸುಧಾರಣೆಗೆ ಸಲಹೆಗಳು||ಹಣ ಉಳಿಸುವುದು ಹೇಗೆ||ಹಣ ಸಮಸ್ಯೆಗಳುಮನೆಯಲ್ಲಿ ಎದ್ದ ತಕ್ಷಣ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ಹಣಕಾಸಿನಲ್ಲಿ ಎಲ್ಲರೂ ಕೂಡ ತೊಂದರೆಯನ್ನು ಪಡುತ್ತಿರುತ್ತಾರೆ.ಎಷ್ಟೇ ಹಣ ಸಂಪಾದನೆ ಮಾಡಿದರು ಮನೆಯಲ್ಲಿ ಶಾಂತಿ ನೆಮ್ಮದಿ ಎನ್ನುವುದು ಇಲ್ಲ ಹಾಗಾದರೆ ಏನು ಮಾಡಬೇಕು ಎಂದು ಕೆಲವೊಂದಷ್ಟು ಜನ ಕೇಳುತ್ತಿರುತ್ತಾರೆ ಆದರೆ ಅದಕ್ಕೆ ಪರಿಹಾರ ಮಾರ್ಗ ಯಾರಿಗೂ ಕೂಡ ತಿಳಿದಿರುವುದಿಲ್ಲ ಹಾಗಾದರೆ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಹಾಗೂ ನಿಮ್ಮ ಮನೆಯಲ್ಲಿ ಸದಾ ಕಾಲ ಹಣ ಇರಬೇಕು ಎಂದರೆ ಯಾವ ಒಂದು ವಿಧಾನವನ್ನು ಅನುಸರಿಸಿ ನೀವು ಪೂಜೆಯನ್ನು ಮಾಡಬೇಕು ಎಂಬ ಮಾಹಿತಿಯನ್ನು ಈ ದಿನ ಒಂದೊಂದಾಗಿ ತಿಳಿದುಕೊ ಳ್ಳುತ್ತಾ ಹೋಗೋಣ ಹಾಗೂ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೆ ಆದರೆ ನಿಮ್ಮ ಮನೆಯಲ್ಲಿ ಹಣಕಾಸು ಎನ್ನುವುದು ಸದಾ ಕಾಲ ಇರುತ್ತದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ಸಂಪಾದನೆ ಮಾಡಿದಂತಹ ಹಣಕಾಸು ಒಂದಲ್ಲ ಒಂದು ರೀತಿಯಲ್ಲಿ ಅನಗತ್ಯ ಕೆಲಸ ಕಾರ್ಯ ಗಳಿಗೆ ಖರ್ಚಾಗಿ ಹೋಗುತ್ತಿರುತ್ತದೆ ಹಾಗಾದರೆ ಯಾವ ಒಂದು ವಸ್ತುವನ್ನು ನೀವು ಹಣ ಇಡುವಂತಹ ಸ್ಥಳದಲ್ಲಿ ಇಡಬೇಕು ಎಂದರೆ ಅದೇ ಅಡಿಕೆ ಹೌದು ಅಡಿಕೆಯನ್ನು ನಾವು ಸಾಮಾನ್ಯವಾಗಿ ಎಲ್ಲಾ ಪೂಜೆ ಗಳನ್ನು ಮಾಡುವಂತಹ ಸಮಯದಲ್ಲಿ ಹಾಗೂ ಮುತ್ತೈದೆಯರಿಗೆ ಕುಂಕುಮವನ್ನು ಕೊಡುವಂತಹ ಸಮಯದಲ್ಲಿ ಎಲೆ ಅಡಿಕೆಯನ್ನು ಇಟ್ಟು ಅವರಿಗೆ ಕುಂಕುಮವನ್ನು ಅಥವಾ ಬಾಗಿನವನ್ನು ಕೊಡುತ್ತೇವೆ ಹಾಗಾದರೆ ಯಾವ ವಿಧಾನವನ್ನು ಅನುಸರಿಸಿ ನೀವು ಈ ಹಣಕಾಸಿನ ಸಮಸ್ಯೆಯನ್ನು ನೀಗಿಸಿಕೊಳ್ಳಬಹುದು

ಅಂದರೆ ನೀವು ದುಡ್ಡು ಇಡುವಂತಹ ಸ್ಥಳದಲ್ಲಿ ಅಡಿಕೆ ಯನ್ನು ಇಟ್ಟು ತಾಯಿ ಲಕ್ಷ್ಮಿ ದೇವಿಯನ್ನು ಸದಾ ಕಾಲ ನೆನೆಯುತ್ತ ನಮಗೆ ಯಾವುದೇ ಹಣಕಾಸಿನ ಸಮಸ್ಯೆ ಬಾರದಂತೆ ನೋಡಿಕೋ ತಾಯಿ ಎಂದು ಹೇಳುತ್ತಾ ಈ ಒಂದು ವಿಧಾನವನ್ನು ಅನುಸರಿಸಿದ್ದೆ ಆದಲ್ಲಿ ನಿಮಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೂ ಈ ವಿಧಾನವನ್ನು ಕೂಡ ನೀವು ಅನುಸರಿಸ ಬಹುದು ಅದು ಏನು ಎಂದರೆ ಒಂದು ಗಾಜಿನ ಬಾಕ್ಸ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಮುಷ್ಟಿಯಷ್ಟು ಅಡಕ್ಕೆಯನ್ನು ಹಾಕಬೇಕು ನಂತರ ಅದರ ಒಳಗೆ ಚಿಲ್ಲರೆ ಪೈಸಗಳನ್ನು ತುಂಬಿ ನಿಮ್ಮ ಮನೆಯಲ್ಲಿ ಶುಕ್ರವಾರದ ದಿನ ದೇವರನ್ನು ಪೂಜೆ ಮಾಡುವಂತಹ ಸಮಯದಲ್ಲಿ ಈ ಒಂದು ಗಾಜಿನ ಬಾಕ್ಸ್ ಅನ್ನು ದೇವರ ಮುಂದೆ ಇಟ್ಟು ಇದನ್ನು ಪ್ರತಿ ಶುಕ್ರವಾರ ಪೂಜೆ ಮಾಡುತ್ತಾ ಬಂದರೆ ನಿಮ್ಮ ಹಣಕಾಸಿನ ಸಮಸ್ಯೆ ಎಲ್ಲ ದೂರ ಆಗಿ ಮನೆಯಲ್ಲಿ ಹಣ ಎನ್ನುವುದು ಉಳಿಯು ತ್ತದೆ ಅಂದರೆ ಅನಗತ್ಯವಾಗಿ ಹಣಕಾಸು ವ್ಯಯವಾಗು ವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *