ನಾನು ಮದುವೆ ಆಗೊಲ್ಲ ಆದರೆ ಮಗು ಮಾತ್ರ ಬೇಕೆ ಬೇಕು. ಅಭಿನೇತ್ರಿ ಭಾವನಾ ಈ ರೀತಿ ನಿಲುವಿನಲ್ಲೇ ಯಾಕೆ ಬದುಕ್ತಿದ್ದಾರೆ ಗೊತ್ತಾ ? ಅವರ ಬಾಯಲ್ಲೇ ಕೇಳಿ » Karnataka's Best News Portal

ನಾನು ಮದುವೆ ಆಗೊಲ್ಲ ಆದರೆ ಮಗು ಮಾತ್ರ ಬೇಕೆ ಬೇಕು. ಅಭಿನೇತ್ರಿ ಭಾವನಾ ಈ ರೀತಿ ನಿಲುವಿನಲ್ಲೇ ಯಾಕೆ ಬದುಕ್ತಿದ್ದಾರೆ ಗೊತ್ತಾ ? ಅವರ ಬಾಯಲ್ಲೇ ಕೇಳಿ

ನಾನು ಮದುವೆ ಆಗಲ್ಲ ಆದರೆ ಮಗು ಬೇಕೇ ಬೇಕು..||
ಇತ್ತೀಚೆಗಷ್ಟೇ ಜಿ ಗಣಪತಿ ಅವರು ನಟಿ ಭಾವನ ಅವರ ಮನೆಗೆ ಹೋಗಿ ಅವರ ಜೊತೆ ಕೆಲವೊಂದಷ್ಟು ಸಂದರ್ಶನವನ್ನು ಮಾಡಿ ಅವರಿಂದ ಕೆಲವೊಂದಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಹೌದು ಜಿ ಗಣಪತಿ ಅವರು ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಕೆಲವೊಂದಷ್ಟು ನಟ ನಟಿಯರು ಹಾಗೂ ಹೆಸರು ಪಡೆದಂತಹ ಕೆಲವೊಂದಷ್ಟು ಜನರ ಜೊತೆ ಹೋಗಿ ಅವರ ಕೆಲವೊಂದಷ್ಟು ವಿಷಯಗಳು ಹಾಗೂ ಅವರ ವೈಯಕ್ತಿಕ ಜೀವನಗಳ ಬಗ್ಗೆ ಕೆಲವೊಂದಷ್ಟು ಇಂಟರ್ವ್ಯೂಗಳನ್ನು ಮಾಡುತ್ತಿದ್ದು ಇದು ಪ್ರತಿಯೊಬ್ಬ ರಿಗೂ ಕೂಡ ಇಷ್ಟ ಆಗುತ್ತಿದೆ ಹಾಗೂ ಹೀಗೆ ಕೆಲವೊಂದ ಷ್ಟು ಜನರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಈ ಒಂದು ಸಂದರ್ಶನದಲ್ಲಿ ಹೇಳಿಕೊಳ್ಳುವುದರ ಮುಖಾಂತರ ತಮ್ಮ ಅನುಭವ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸಿಕೊಳ್ಳುತ್ತಿದ್ದಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now

ಅದರಂತೆ ಜಿ ಗಣಪತಿ ಅವರು ನಟಿ ಭಾವನ ಅವರ ಮನೆಗೆ ಹೋಗಿ ಅಲ್ಲಿ ಅವರ ಸಂದರ್ಶನವನ್ನು ಮಾಡಿದಂತಹ ಸಮಯದಲ್ಲಿ ನಟಿ ಭಾವನಾ ಅವರ ಮಾತುಕತೆ ಇರಬಹುದು ಹಾಗು ಅವರ ನಡವಳಿಕೆ ಇರಬಹುದು ಇವೆಲ್ಲವೂ ಕೂಡ ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಗಿದೆ ಹಾಗೂ ಇವರ ಮಾತಿನ ಜಾಗಚಕ್ಕ ತೆಗೆ ಹಾಗೂ ಇವರು ನಡೆದುಕೊಳ್ಳುವಂತಹ ರೀತಿ ಹಾಗೂ ಇವರ ಮನೆಯ ಅಂದವನ್ನು ನೋಡುತ್ತಿದ್ದರೆ ಪ್ರತಿಯೊಬ್ಬರೂ ಕೂಡ ನಟಿ ಭಾವನ ಅವರಿಗೆ ಒಳ್ಳೆಯ ಅಭಿಪ್ರಾಯವನ್ನು ಮತ್ತು ಒಳ್ಳೆಯ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ ಇದರಿಂದ ಇನ್ನೂ ಹೆಚ್ಚಿನ ಜನಸಾಗರ ವನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ ಹೌದು ನಟಿ ಭಾವನಾ ಅವರ ಮನೆಗೆ ಹೋಗಿ ಸಂದರ್ಶನವನ್ನು ಮಾಡಿದಂತಹ ಸಮಯದಲ್ಲಿ ಅವರ ಮನೆಯಲ್ಲಿ ಇದ್ದಂತಹ ಕೆಲವೊಂದಷ್ಟು ಪದಾರ್ಥಗಳು ಹಾಗೂ ಅಲ್ಲಿ ಅವರು ತಮ್ಮ ಮನೆಯನ್ನು ಇಟ್ಟುಕೊಂಡಿರುವ ರೀತಿಯನ್ನು ನೋಡಿದರೆ ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಗುತ್ತದೆ.

See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಅದರಂತೆಯೇ ನಟಿ ಭಾವನ ಅವರು ಎಷ್ಟು ವಯಸ್ಸಾ ಗಿದ್ದರು ಕೂಡ ಎನ್ನೂ ಮದುವೆಯಾಗಿಲ್ಲ ಏಕೆಂದರೆ ನಟಿ ಭಾವನ ಅವರಿಗೆ ತಮ್ಮ ಜೀವನವನ್ನು ಕೇವಲ ಒಂದು ಚೌಕಟ್ಟಿನಲ್ಲಿ ಇರುವ ಹಾಗೆ ಇರುವುದಕ್ಕೆ ಇಷ್ಟಪಡುವುದಿಲ್ಲ ಬದಲಾಗಿ ಅವರು ತಮ್ಮ ನಿರ್ಧಾರ ದಂತೆಯೇ ತಮ್ಮ ಇಷ್ಟ ಬಂದಂತೆಯೇ ತಮ್ಮ ಜೀವನವನ್ನು ನಡೆಸಬೇಕು ಆದರೆ ಮದುವೆಯನ್ನು ಮಾಡಿಕೊಂಡರೆ ಈ ರೀತಿಯಾದಂತಹ ಯಾವುದೇ ಜೀವನವನ್ನು ಸಾಧಿಸಲು ಆಗುವುದಿಲ್ಲ ಬದಲಾಗಿ ಆ ಚೌಕಟ್ಟಿನ ಒಳಗಡೆಯೇ ಬದುಕಬೇಕಾಗಿರುತ್ತದೆ ಆದರೆ ಅದು ನನಗೆ ಇಷ್ಟ ಇಲ್ಲ ಬದಲಾಗಿ ನಾನು ನನ್ನ ಗುರಿಯತ್ತ ನಾನು ನನ್ನ ಸಾಧನೆಯತ್ತ ನಾನೊಬ್ಬಳೇ ಮೆಟ್ಟಿಲನ್ನು ಇರಬೇಕು ಎಂಬ ಆಶಯವನ್ನು ಇಟ್ಟು ಕೊಂಡಿದ್ದೇನೆ ಅದರಂತೆ ನಾನು ಇವತ್ತಿಗೂ ಬದುಕುತ್ತಿ ದ್ದೇನೆ ನಾನು ಯಾರಿಗೂ ಕೂಡ ಹೊರೆಯಾಗುವುದಕ್ಕೆ ಇಷ್ಟ ಇಲ್ಲ ಎಂದು ಹೇಳುವುದರ ಮುಖಾಂತರ ತಮ್ಮ ಉತ್ತರವನ್ನು ಸಂದರ್ಶನದಲ್ಲಿ ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">