ಮಹಿಳೆಯರು ಮುಟ್ಟಾದಾಗ ಮನೆಯಲ್ಲಿ ಈ 6 ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಲೆಬಾರದು‌..ಮನೆಯ ಅಭಿವೃದ್ಧಿ ಆಗೋದಿಲ್ಲ - Karnataka's Best News Portal

ಮಹಿಳೆಯರು ಮುಟ್ಟಾದಾಗ ಮನೆಯಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ ಎಷ್ಟೇ ದುಡಿದರು ಕಷ್ಟ ತಪ್ಪಿದ್ದಲ್ಲ…..||
ಮನೆ ಎಂದರೆ ಅಲ್ಲಿ ಎಷ್ಟು ಶಿಸ್ತು ಬದ್ಧವಾಗಿ ಪ್ರತಿಯೊಬ್ಬರೂ ಇರುತ್ತಾರೋ ಅಷ್ಟೇ ಶಾಂತಿ ಮತ್ತು ನೆಮ್ಮದಿಯಿಂದ ಮನೆಯವರು ಇರುತ್ತಾರೆ ಎಂದೂ ಶಾಸ್ತ್ರಗಳು ತಿಳಿಸಿಕೊಡುತ್ತವೆ ಹಾಗೆಯೇ ಮನೆಯಲ್ಲಿ ರುವಂತಹ ಹೆಣ್ಣು ಮಕ್ಕಳು ಅಂದರೆ ಹೆಂಗಸರು ಮನೆ ಯಲ್ಲಿ ಯಾವ ರೀತಿಯಾದಂತಹ ವಿಧಿ ವಿಧಾನಗಳನ್ನು ಅನುಸರಿಸಿ ದೇವರ ಪೂಜೆಯನ್ನು ಮಾಡುತ್ತಾರೋ ಹಾಗೂ ಮನೆಯಲ್ಲಿ ಯಾವ ರೀತಿಯಾದ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುತ್ತಾರೋ ಅದರ ಶ್ರೇಯಸ್ಸಿ ನಂತೆ ಮನೆಗೆ ಒಳ್ಳೆಯದಾಗುತ್ತದೆ ಎಂದು ಪುರಾಣಗಳ ಲ್ಲಿ ಉಲ್ಲೇಖಗಳು ಇದೆ ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರು ತಮ್ಮ ತಿಂಗಳಿನ ಸಮಯದಲ್ಲಿ ಮುಟ್ಟಾದಂತಹ ಸಮಯ ದಲ್ಲಿ ಈಗ ನಾವು ಹೇಳುತ್ತಿರುವಂತಹ ಈ ತಪ್ಪುಗಳನ್ನು ಮಾಡಬಾರದು ಬದಲಾಗಿ ಅವರು ಇದನ್ನು ಮಾಡುತ್ತಿದ್ದರೆ ದಯವಿಟ್ಟು ನಿಲ್ಲಿಸಿ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಹಾಗಾಗಿ ಸಮಯದಲ್ಲಿ ನೀವೇನಾದರೂ ಇಂತಹ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಯಶಸ್ಸು ಎನ್ನುವುದು ಸಿದ್ದಿಯಾಗುವುದಿಲ್ಲ ಬದಲಾಗಿ ಮನೆಯಲ್ಲಿ ಯಾವುದೇ ಏಳಿಕೆ ಕೂಡ ಆಗುವುದಿಲ್ಲ ನಿಮ್ಮ ಮನೆಯಲ್ಲಿ ಕೆಲಸ ಮಾಡುವಂತಹ ಯಜಮಾನರ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಉಂಟಾಗುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಣಕಾಸಿನ ವ್ಯವಹಾರಗಳಲ್ಲಿ ಎಲ್ಲದರಲ್ಲೂ ಕೂಡ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಆ ತಪ್ಪುಗಳು ಯಾವುವು ಅವುಗಳನ್ನು ಎಂದರೆ ಮೊದಲನೆಯದಾಗಿ ಹಳ್ಳಿಗಳ ಕಡೆ ಈಗಲೂ ಕೂಡ ಈ ಒಂದು ನಿಯಮ ವನ್ನು ಅನುಸರಿಸುತ್ತಿದ್ದಾರೆ ಅದು ಏನು ಎಂದರೆ ತಿಂಗಳಿನ ಸಮಯದಲ್ಲಿ ಮುಟ್ಟಾದಾಗ ಅವರು ಐದು ದಿನಗಳ ತನಕ ಯಾರೂ ಕೂಡ ಮನೆಯ ಒಳಗಡೆ ಹೋಗೋದಿಲ್ಲ ಅದರಲ್ಲೂ ದೇವರ ಮನೆಗೆ ಹೋಗುವುದಿಲ್ಲ.

ಹಾಗೂ ಕೆಲವೊಬ್ಬರು ತಮ್ಮ ಮನೆಯಲ್ಲಿ ಹಸು ಏನಾದರೂ ಇದ್ದರೆ ಅವುಗಳನ್ನು ಕೂಡ ಮುಟ್ಟುವು ದಿಲ್ಲ ಏಕೆ ಎಂದರೆ ಹಸುವನ್ನು ಎಲ್ಲಾ ದೇವಾನುದೇವತೆ ಗಳು ನೆಲೆಸಿರುವಂತಹ ದೇವಸ್ಥಾನ ಎಂದೇಹೇಳುತ್ತಾರೆ ಆದ್ದರಿಂದ ಮುಟ್ಟಾದಂತಹ ಸಮಯದಲ್ಲಿ ಹಸುವನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಹಾಗೂ ಮೂರನೆಯದಾಗಿ ನಿಮ್ಮ ಮನೆಯ ಮುಂದೆ ಇರುವ ತುಳಸಿ ಗಿಡ ಹೌದು ತುಳಸಿ ಗಿಡದಲ್ಲಿ ತಾಯಿ ತುಳಸಿ ಮಾತೇ ನೆಲೆಸಿದ್ದು ಇದರಿಂದ ಮನೆಯಲ್ಲಿ ಅಷ್ಟೈಶ್ವ ರ್ಯ ಎನ್ನುವುದು ವೃದ್ಧಿಯಾಗುತ್ತದೆ ಆದ್ದರಿಂದ ಮುಟ್ಟಾದಂತಹ ಸಮಯದಲ್ಲಿ ನಾವು ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮುಟ್ಟಬಾರದು ಹಾಗೂ ಆ ಗಿಡಕ್ಕೆ ನೀರನ್ನು ಕೂಡ ಹಾಕಬಾರದು ಹೀಗೆ ಕೆಲವೊಂದಷ್ಟು ನಿಯಮಗಳನ್ನು ನೀವು ಅನುಸರಿಸಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ಸಮೃದ್ಧಿಯಿಂದ ಕೂಡಿರುತ್ತದೆ ಇಲ್ಲವಾದಲ್ಲಿ ಎಲ್ಲಾ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *