ಮುಖದ ಮೇಲೆ ಎಷ್ಟೇ ಹಳೆಯ ಬಂಗುವಿನ ಸಮಸ್ಯೆ ಇರಲಿ ಕಪ್ಪು ಕಲೆಗಳು ಇರಲಿ ಈ ಒಂದು ನೈಸರ್ಗಿಕ ವಿಧಾನದಿಂದ ದೂರ ಮಾಡಬಹುದು - Karnataka's Best News Portal

ಬಂಗುಗೆ ಮನೆ ಮದ್ದು…..!!ನಮ್ಮ ಚರ್ಮದಲ್ಲಿ ಮೇಲನಿನ್ ಎಂಬ ಅಂಶ ಹೆಚ್ಚಾದಾಗ ನಮ್ಮ ಮುಖದ ಮೇಲೆ ಮೂಗಿನ ಮೇಲೆ ಮತ್ತು ಹಣೆಯ ಮೇಲೆ ಕೆನ್ನೆಯ ಮೇಲೆ ಕಪ್ಪು ಕಲೆಗಳು ಅಂದರೆ ಬಂಗು ಕಾಣಿಸಿಕೊಳ್ಳಲು ಶುರು ವಾಗುತ್ತದೆ ಈ ಬಂಗು ನಮ್ಮ ಮುಖದಲ್ಲಿ ಕಾಣಿಸಿ ಕೊಳ್ಳಲು ಹಲವಾರು ಕಾರಣಗಳು ಇವೆ ಅವು ಯಾವ ಕಾರಣದಿಂದ ಬರುತ್ತದೆ ಎಂದರೆ ಹೆಚ್ಚಿನ ಕಾಲ ಸೂರ್ಯನ ಬಿಸಿಲಲ್ಲಿ ನಿಂತುಕೊಳ್ಳುವುದರಿಂದ ಮತ್ತು ಅನುವಂಶಿಯವಾಗಿಯೂ ಹಾಗೂ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿಯೂ ಕೂಡ ನಮ್ಮಲ್ಲಿ ಬಂಗು ಕಾಣಿಸಿಕೊಳ್ಳುತ್ತದೆ ಹಾಗೂ ಅದರಲ್ಲೂ ಕೆಲವೊಂದು ಆಹಾರ ಪದಾರ್ಥಗಳ ಸೇವನೆಯಿಂದಾಗಿಯೂ ಕೂಡ ನಮ್ಮ ಜೀವನ ಶೈಲಿಯಿಂದ ಈ ರೀತಿಯಾದಂತಹ ಹಲವಾರು ಸಮಸ್ಯೆಯನ್ನು ನಾವು ಎದುರಿಸಬೇಕಾ ಗಿರುತ್ತದೆ ಹಾಗಾದರೆ ಈ ದಿನ ಬಂಗು ಬರುವುದನ್ನು ಹೇಗೆ ತಪ್ಪಿಸಿಕೊಳ್ಳಬಹುದು ಹಾಗೂ ಅದಕ್ಕೆ ಯಾವ ಒಂದು ಮನೆ ಮದ್ದನ್ನು ಬಳಸಬಹುದು ಎಂಬ ಮಾಹಿತಿಯನ್ನು ನೋಡೋಣ.

ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮಹಿಳೆ ಯರಿಗೆ ಏನಾದರೂ ಈ ಒಂದು ಸಮಸ್ಯೆ ಕಾಣಿಸಿತು ಎಂದರೆ ಅವರು ಇಲ್ಲ ಸಲ್ಲದ ಎಲ್ಲಾ ಚಿಕಿತ್ಸೆಗಳನ್ನು ಪಡೆದುಕೊಳ್ಳುವುದರಲ್ಲಿ ಮುಂದಾಗುತ್ತಾರೆ ಹಾಗೂ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ರಾಸಾಯನಿಕ ಪದಾರ್ಥಗಳನ್ನು ಮತ್ತು ಜಾಹೀರಾತು ಗಳಲ್ಲಿ ತೋರಿಸುವಂತ ಕೆಲವೊಂದು ಪದಾರ್ಥಗಳನ್ನು ತೆಗೆದುಕೊಂಡು ಅದನ್ನು ತಮ್ಮ ಮುಖದ ಮೇಲೆ ಪ್ರಯೋಗವನ್ನು ಮಾಡುತ್ತಾರೆ ಆದರೆ ಇದರಿಂದ ಇನ್ನು ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗಿರುತ್ತದೆ ಹಾಗಾದರೆ ಅದನ್ನು ಯಾವ ಒಂದು ಮನೆ ಮದ್ದಿನ ಮುಖಾಂತರ ಕಡಿಮೆ ಮಾಡಿಕೊಳ್ಳಬಹುದು.ಹಾಗಾ ದರೆ ಆ ಮನೆಮದ್ದು ಯಾವುದು ಎಂಬುದರ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ನೀವು ಮುಖ್ಯವಾಗಿ ಗಮನಿಸಬೇಕಾದಂತಹ ಅಂಶ ಏನು ಎಂದರೆ ಹೆಚ್ಚಾಗಿ ಬಿಸಿಲಿನಲ್ಲಿ ನಿಂತರೆ ಈ ಒಂದು ಸಮಸ್ಯೆ ಬರುತ್ತದೆ ಎಂದು ಹೇಳುತ್ತಾರೆ ಆದರೆ ಅದು ತಪ್ಪು.

ಹಾಗೇನಾದರು ಬಿಸಿಲಿನಲ್ಲಿ ಇದ್ದವರಿಗೆ ಹೆಚ್ಚಾಗಿ ಈ ಒಂದು ಸಮಸ್ಯೆ ಬರುತ್ತದೆ ಎಂದರೆ ಹೆಚ್ಚಾಗಿ ಕೂಲಿ ಕೆಲಸ ಮಾಡುವವರು ಗಾರೆ ಕೆಲಸದವರು ಹೀಗೆ ಈ ಎಲ್ಲರಿಗೂ ಕೂಡ ಈ ಒಂದು ಸಮಸ್ಯೆ ಕಾಣಿಸಬೇಕಾ ಗಿರುತ್ತಿತ್ತು ಆದರೆ ಅಂತವರಿಗೆ ಕೆಲವರಿಗೆ ಈ ಸಮಸ್ಯೆ ಕಾಣಿಸುವುದಿಲ್ಲ ಹಾಗಾದರೆ ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡುವುದಾ ದರೆ ಎರಡು ಚಮಚ ಅಲೋವೆರ ಜೆಲ್ ಎರಡು ಚಮಚ ರೋಜ್ ವಾಟರ್ ಎರಡು ಚಮಚ ಎಮ್ಮೆಯ ತುಪ್ಪ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದನ್ನು ಹತ್ತಿಯ ಮುಖಾಂತರ ಮುಖದ ಮೇಲೆ ಎಲ್ಲಿ ಬoಗು ಆಗಿರುತ್ತದೆಯೋ ಅಲ್ಲಿ ಹಚ್ಚುತ್ತಾ ಬಂದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *