ರೇಣುಕಾಚಾರ್ಯ ಮಗನ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್...ಇದು ಅವನಲ್ಲ ಅವಳ ಕರಾಮತ್ತು...ಏನಾಗಿದೆ ನೋಡಿ - Karnataka's Best News Portal

ರೇಣುಕಾಚಾರ್ಯ ಮಗನ ಕೇಸ್ ಗೆ ಬಿಗ್ ಟ್ವಿಸ್ಟ್! ಅವನಲ್ಲ ಅವಳ ಕರಾಮತ್ತು……!!ಶಾಸಕ ಎಂ ಪಿ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಅವರ ಸಾವಿನ ಪ್ರಕರಣ ಈಗ ಹಲವಾರು ಹಂತಗಳನ್ನು ಪಡೆದುಕೊಂಡಿದ್ದು ಅದರಲ್ಲೂ ಅವರು ರೇಣುಕಾಚಾರ್ಯ ಅವರು ತಮ್ಮ ತಮ್ಮನ ಮಗ ಎಂದು ಭಾವಿಸಿರಲಿಲ್ಲ ಬದಲಾಗಿ ತಮ್ಮ ಮಗನಂತೆ ಚಂದ್ರಶೇಖರ್ ಅವರನ್ನು ನೋಡಿಕೊಳ್ಳುತ್ತಿ ದ್ದರು ಹಾಗೂ ಅವನನ್ನು ತನ್ನ ಸ್ವಂತ ಮಗನಿಗಿಂತ ಹೆಚ್ಚಿನ ಪ್ರೀತಿ ವಾತ್ಸಲ್ಯದಿಂದ ಸಾಕುತ್ತಿದ್ದರು ಎಂದು ಸ್ವತಹ ರೇಣುಕಾಚಾರ್ಯ ಅವರೇ ಹೇಳಿಕೊಂಡಿದ್ದಾರೆ ಮೃತ ಚಂದ್ರಶೇಖರ್ ಅವರ ತಂದೆ ರಮೇಶ್ ಅವರು ಕೂಡ ತಮ್ಮ ಮಗನ ಸಾವಿನ ಸುದ್ದಿಯಿಂದಾಗಿ ಹೆಚ್ಚಾಗಿ ಬೇಸರಗೊಂಡಿದ್ದಾರೆ ಹಾಗೂ ಚಂದ್ರಶೇಖರ್ ಅವರು ಕಾರಿನಲ್ಲಿ ಹೋಗುತ್ತಿದ್ದಂತಹ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬೇಕು ಎಂದೇ ಈ ಒಂದು ಕೆಲಸವನ್ನು ಮಾಡಿದ್ದಾರೆ ಎಂದು ರೇಣುಕಾಚಾರ್ಯ ಅವರು ಹೇಳಿದ್ದಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಲ್ಲೂ ಚಂದ್ರಶೇಖರ್ ಅವರು ಪ್ರಯಾಣಿಸುತ್ತಿ ದ್ದಂತಹ ಕಾರಿನಲ್ಲಿ ಹಿಂಬದಿಯ ಸೀಟ್ ನಲ್ಲಿ ಅವರನ್ನು ಕಟ್ಟಿ ಹಾಕಿ ಅವರಿಗೆ ಹಲ್ಲೆಯನ್ನು ಮಾಡಿ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಶಂಕೆ ಕಂಡುಬರುತ್ತದೆ ಇವರನ್ನು ಕೊಲೆ ಮಾಡಿ ತುಂಗಾ ನಾಲೆಯಲ್ಲಿ ಹಾಕಿದ್ದಾರೆ ಎಂಬ ಸುದ್ದಿ ಸಮಾಚಾರಗಳು ಹರಿದಾಡು ತ್ತಿದೆ ಅದರಲ್ಲೂ ರೇಣುಕಾಚಾರ್ಯ ಅವರು ಯಾರೋ ಬೇಕು ಎಂದೇ ಈ ಒಂದು ಕೆಲಸವನ್ನು ಮಾಡಿದ್ದಾರೆ ಅದರಲ್ಲೂ ಚಂದ್ರಶೇಖರ್ ಅವರು ಮರಣ ಹೊಂದಿದಂತಹ ಸ್ಥಳಕ್ಕೆ ಬಂದಿದ್ದು ಹಾಗೂ ಅಲ್ಲಿಗೆ ಚಂದ್ರಶೇಖರ್ ಅವರ ಮರಣದ ನಂತರ ಹಲವಾರು ತಪಾಸಣೆಗಳನ್ನು ಮಾಡಿಕೊಂಡು ಹೋಗಿದ್ದರು ಅದರಂತೆಯೇ ತಪಾಸಣೆಯ ಮುಗಿದ ಬಳಿಕ ಇದು ಕೊಲೆ ಎಂದು ಹೇಳುವುದರ ಮುಖಾಂತರ ಈ ಒಂದು ಕೇಸ್ ಇನ್ನೊಂದು ತಿರುವನ್ನೇ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಈ ಒಂದು ಮರಣೋತ್ತರ ಪರೀಕ್ಷೆಯು ದಾವಣಗೆರೆ ಯಲ್ಲಿ ನಡೆದಿದ್ದು ಈ ಪರೀಕ್ಷೆ ನಡೆದ ಬಳಿಕ ರೇಣುಕಾ ಚಾರ್ಯ ಅವರು ಮೀಡಿಯಾದ ಮುಂದೆ ನೇರವಾಗಿ ಇದೊಂದು ಕೊಲೆ ಎಂದಿದ್ದಾರೆ ಒಟ್ಟಾರೆಯಾಗಿ ಚಂದ್ರ ಶೇಖರ್ ಅವರ ಪ್ರಕರಣ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಬಹುದಾಗಿದೆ ಹಾಗೂ ಚಂದ್ರಶೇಖರ್ ಅವರನ್ನು ಕಳೆದುಕೊಂಡಂತಹ ಕುಟುಂಬಸ್ಥರ ಆಕ್ರಂದನ ಮಾತ್ರ ಇನ್ನೂ ಕಮ್ಮಿಯಾಗಿಲ್ಲ ಅವರ ನೆನಪಿನಲ್ಲಿಯೇ ಇನ್ನೂ ಕೂಡ ಭಾವಕರಾಗಿದ್ದಾರೆ ಅದರಲ್ಲೂ ಚಂದ್ರಶೇಖರ್ ಅವರ ಸಾವಿಗೆ ಪ್ರಮುಖವಾದ ಕಾರಣ ಚಂದ್ರಶೇಖರ್ ಅವರ ಆಪ್ತ ಸ್ನೇಹಿತರ ಕಿರಣ್ ಎಂದು ಸಂಶಯ ಬಂದಿದ್ದು ಈಗ ಕಿರಣ್ ಅವರನ್ನು ಸದ್ಯದಲ್ಲಿ ಪೊಲೀಸರು ಬಂಧಿಸಿ ದ್ದಾರೆ ಶಿವಮೊಗ್ಗದ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ವಾಪಸ್ ಹೊನ್ನಾಳಿಗೆ ಬಂದ ನಂತರದಿಂದ ಚಂದ್ರಶೇಖರ್ ಅವರ ಆಪ್ತ ಸ್ನೇಹಿತ ಕಿರಣ್ ಅವರು ನಾಪತ್ತೆಯಾಗಿರಲಿಲ್ಲ ಹಾಗಾಗಿ ಇವರ ಮೇಲೆ ಸಂಶಯ ಬಂದಿರುವುದರಿಂದ ಇವರನ್ನು ಬಂಧಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *