ಕುಂಭ ರಾಶಿ 2023 ವರ್ಷ ಭವಿಷ್ಯ ಹೆಚ್ಚಿನ ಹಣಕಾಸಿನ ಹೊಳಪು ಇರುತ್ತದೆ ಜನ್ಮ ಶನಿ ಆರಂಭ ಈಗಲೇ ವಿಡಿಯೋವನ್ನು ನೋಡಿ. - Karnataka's Best News Portal

ಜನ್ಮ ಶನಿ ಹೆಚ್ಚಿನ ಹಣಕಾಸಿನ ಹೊಳಪು ಇರುತ್ತದೆ!! ಕುಂಭ ರಾಶಿ 2023 ವರ್ಷ ಭವಿಷ್ಯ…||ಈ ದಿನ ನಾವು ಕುಂಭ ರಾಶಿಯವರ ಮೇಲೆ ಶನಿ ಯಾವ ರೀತಿಯಾದಂತಹ ಪ್ರಭಾವವನ್ನು ಬೀರುತ್ತಿ ದ್ದಾನೆ ಹಾಗೂ ಶನಿ ಪರಮಾತ್ಮ ಯಾವ ಯಾವ ರೀತಿಯಾದಂತಹ ಲಾಭಗಳನ್ನು ಶುಭಫಲಗಳನ್ನು ನೀಡುತ್ತಿದ್ದಾನೆ ಎಂಬುದರ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ 12 ರಾಶಿಗಳ ಮೇಲೆ ಶನಿಯು ತನ್ನ ಪ್ರಭಾವವನ್ನು ಬೀರುತ್ತಾನೆ. ಅದರಲ್ಲೂ ಅವರವರ ಕರ್ಮಾನುಸಾರವಾಗಿ ಶನಿ ತನ್ನ ಪ್ರಭಾವ ವನ್ನು ಬೀರುತ್ತಾನೆ. ಬದಲಾಗಿ ಎಲ್ಲ ರಾಶಿಯವರಿಗೂ ಕೂಡ ತನ್ನ ಅಶುಭ ಫಲಗಳನ್ನು ಬೀರುವುದಿಲ್ಲ ಹಾಗಾದರೆ ಈ ದಿನ ನಾವು ಕುಂಭ ರಾಶಿಯವರ ಮೇಲೆ ಶನಿಯ ಪ್ರಭಾವ ಯಾವ ರೀತಿ ಇದೆ ಎಂಬುದರ ಮಾಹಿತಿಯನ್ನು ತಿಳಿಯೋಣ ಅದರಲ್ಲೂ ಕುಂಭ ರಾಶಿಯವರಿಗೆ ಈ ವರ್ಷ ಜನ್ಮ ಶನಿ ಎನ್ನುವುದು ಪ್ರಾರಂಭವಾಗುತ್ತಿದೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಹಾಗೆಂದು ಕುಂಭ ರಾಶಿಯವರು ಯಾವುದೇ ರೀತಿಯಾದಂತಹ ಭಯಪಡುವಂತಹ ಅವಶ್ಯಕತೆ ಇಲ್ಲ ಶನಿ ಮಹಾತ್ಮನ ನೀವು ಮಾಡುವಂತಹ ತಪ್ಪು ಕೆಟ್ಟ ಕೆಲಸಗಳಿಗೆ ತನ್ನ ಪ್ರಭಾವವನ್ನು ಬೀರುತ್ತಾನೆ ಬದಲಾಗಿ ನೀವು ಒಳ್ಳೆಯ ರೀತಿ ಒಳ್ಳೆಯ ಧರ್ಮ ಮಾರ್ಗದಲ್ಲಿ ಮುಂದೆ ಸಾಗುತ್ತಾ ಹೋದರೆ ಶನಿ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಯನ್ನು ಕೊಡುವುದಿಲ್ಲ. ಕುಂಭ ರಾಶಿಯವರ ಮೊದಲನೆಯ ಅಧಿಪತಿ ಮೊದಲನೆಯ ಮನೆಯಲ್ಲಿ ಸಂಚರಿಸುವಾಗ ನೀವು ಉತ್ತಮ ಮಾರ್ಗದಲ್ಲಿಯೇ ನಡೆಯುತ್ತಿರುತ್ತೀರಿ ಎಂದು ಹೇಳಲಾಗುತ್ತದೆ ಅದರಲ್ಲೂ ಕುಂಭ ರಾಶಿಯವರು ನೀವು ಯಾರ ಮೇಲೂ ಕೂಡ ಅವಲಂಬಿಸಿರುವುದಿಲ್ಲ ಬದಲಾಗಿ ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಅಂದರೆ ನಿಮ್ಮ ಜೀವನದಲ್ಲಿ ಸ್ವತಂತ್ರವಾಗಿ ಏನೇ ಬರಲಿ ಆ ಎಲ್ಲಾ ಕಷ್ಟಗಳನ್ನು ನಾನೇ ತೀರಿಸಿ ಮುಂದೆ ಸಾಗುತ್ತೇನೆ ಎಂಬಂತಹ ಛಲವನ್ನು ಇಟ್ಟುಕೊಂಡಿರುತ್ತೀರಿ ಇದರಿಂದ ಇನ್ನೂ ಉತ್ತಮ ಮಟ್ಟಕ್ಕೆ ನೀವು ಬೆಳೆಯಬಹುದಾಗಿದೆ.

ಹಾಗೂ ಯಾರು ಕುಂಭ ರಾಶಿಯಲ್ಲಿ ನಿಮ್ಮದೇ ಆದ ಸ್ಥಾನದಲ್ಲಿ ಇರುತ್ತೀರೋ ಅಲ್ಲಿ ಉತ್ತಮವಾದ ಹೆಸರನ್ನು ಉತ್ತಮವಾದಂತಹ ಸ್ಥಾನವನ್ನು ಪಡೆದು ಕೊಳ್ಳುತ್ತೀರಿ ಇದರಿಂದ ನಿಮ್ಮ ಚೈತನ್ಯ ಮತ್ತು ಜೀವನ ಶಕ್ತಿಯು ನಿಮ್ಮನ್ನು ಬಲಪಡಿಸುತ್ತದೆ ಹೇಗೆ ಎಂದರೆ ಶನಿ ಪರಮಾತ್ಮನು ಜನವರಿ 17 2023 ಮಕರ ರಾಶಿಯಿಂದ ನೇರವಾಗಿ ಕುಂಭ ರಾಶಿಗೆ ಸಂಚಾರ ಆಗುವುದರಿಂದ ನೀವು ಈ ವರ್ಷದಲ್ಲಿ ಎಲ್ಲಾ ರೀತಿಯ ಕೆಲಸದಲ್ಲಿಯೂ ಲಾಭವನ್ನು ಸಾಧಿಸುತ್ತೀರಿ ಇದರ ಜೊತೆಗೆ ನೀವು ಅಂದುಕೊಂಡಂತಹ ಗುರಿಯನ್ನು ಸಾಧನೆ ಮಾಡುವುದಕ್ಕೆ ಒಳ್ಳೆಯ ಸಮಯ ಇದಾಗಿದೆ ಎಂದೇ ಹೇಳಬಹುದು ಹಾಗೂ ನಿಮ್ಮಲ್ಲಿ ಇನ್ನು ಹೆಚ್ಚಿನ ಆಂತರಿಕ ಶಕ್ತಿ ಎನ್ನುವುದು ವೃದ್ಧಿಯಾಗುತ್ತದೆ ಯಾವುದಕ್ಕೂ ಕೂಡ ನೀವು ಅಷ್ಟು ಸುಲಭವಾಗಿ ಹೆದರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *