ಮಕರದಿಂದ ಕುಂಭಕ್ಕೆ ಶನಿ ಮುಗಿಯಿತಾ ಸಾಡೇಸಾತಿ ಎರಡನೇ ಮನೆ ಶನಿಪರಮಾತ್ಮನ ವರಮಾಲೆಯೋ ಮತ್ತೆ ಕಷ್ಟಗಳ ಸರಮಾಲೆಯೋ...? - Karnataka's Best News Portal

ಮಕರ ರಾಶಿ ಶನಿ ಗೋಚಾರ ಫಲಗಳು 2023-25
ಶನಿ ಶನೇಶ್ವರ ಶನೇಶ್ಚರ ಶನಿ ಪರಮಾತ್ಮ ಶನಿ ಮಹಾತ್ಮ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವಂತಹ ಶನಿ ಗ್ರಹವು ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಆಗಿರು ವಂತಹ ಗ್ರಹ ಆಗಿದೆ ಹಾಗಾಗಿ ಶನೇಶ್ಚರನ ಪ್ರಭಾವವು ಪ್ರತಿಯೊಂದು ರಾಶಿಯ ಮೇಲು ಅದರಲ್ಲೂ ಸಕಲ ಚರಾಚರ ಜೀವಿಯ ಮೇಲು ಶನಿ ಮಹಾತ್ಮನ ಗೋಚಾರ ಫಲ ನಡೆಯುತ್ತದೆ ಅದರಲ್ಲೂ ಮುಖ್ಯ ವಾಗಿ ಶನಿಯ ಪ್ರಭಾವವು 12 ರಾಶಿಗಳ ಮೇಲೆ ತನ್ನದೇ ಆದಂತಹ ಫಲಗಳನ್ನು ಅಶುಭ ಫಲಗಳನ್ನು ಕೊಡುತ್ತಾನೆ ಹಾಗಾದರೆ ಈ ದಿನ ನಾವು ಮಕರ ರಾಶಿಯಲ್ಲಿ ಶನಿ ಗೂಚಾರದ ಫಲಗಳನ್ನು ನೋಡುವು ದಾದರೆ ಶನೇಶ್ಚರನು 2023 ಜನವರಿ 17ನೇ ತಾರೀಖಿ ನಂದು ಕುಂಭ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ ಈ ರೀತಿ ಕುಂಭ ರಾಶಿಗೆ ಪ್ರವೇಶ ಮಾಡುವಂತಹ ಶನಿಯು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


2023 ಮಾರ್ಚ್ 9ನೇ ತಾರೀಖು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗಾಗಿ ಎರಡುವರೆ ವರ್ಷದ ತನಕ ಶನಿ ಕುಂಭ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ ಈ ಅವಧಿಯಲ್ಲಿ 12 ರಾಶಿಗಳ ಮೇಲೆ ಶನೇಶ್ವರನ ಪ್ರಭಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.ಹಾಗಾದರೆ ಮಕರ ರಾಶಿಯವರಿಗೆ ಶನಿ ಪ್ರಭಾವದಿಂದಾಗಿ ಯಾವ ರೀತಿಯಾದಂತಹ ಫಲಗಳ ನ್ನು ಪಡೆದುಕೊಳ್ಳುತ್ತಾರೆ ಎಂದು ನೋಡುವುದಾದರೆ ಮಕರ ರಾಶಿಯವರು ಸಾಡೇ ಸಾಥ್ ಪ್ರಭಾವದ ಲ್ಲಿಯೇ ಇದ್ದೀರಾ ಅದರಲ್ಲೂ ನಿಮಗೆ ಸಾಡೇಸಾತ್ ಶುರುವಾಗಿ ಐದು ವರ್ಷ ಆಗಿದೆ ಅಂದರೆ ಐದು ವರ್ಷಗಳಿಂದ ನೀವು ಹೆಚ್ಚಿನ ಸಮಸ್ಯೆಯನ್ನು ತೊಂದರೆಗಳನ್ನು ಅನುಭವಿಸಿಕೊಂಡು ಬಂದಿದ್ದೀರಿ. ಅದರಲ್ಲೂ ಶನಿ ಪರಮಾತ್ಮನು ಎಲ್ಲ ರಾಶಿಯವರಿಗೂ ಕೂಡ ಒಂದೇ ರೀತಿಯಾದಂತಹ ಪ್ರಭಾವವನ್ನು ತೋರುವುದಿಲ್ಲ.

ಬದಲಾಗಿ ಅವರವರ ಕರ್ಮಾನುಸಾರವಾಗಿ ಶನಿ ಪರಮಾತ್ಮನು ಅವರಿಗೆ ತನ್ನ ಪ್ರಭಾವವನ್ನು ತೋರಿಸು ತ್ತಾನೆ ಅದರಲ್ಲೂ ಮುಖ್ಯವಾಗಿ ಅವರವರ ಜಾತಕದಲ್ಲಿ ಗುರು ಏನಾದರೂ ಒಂದು ಐದು ಒಂಬತ್ತು ಮನೆಗಳಲ್ಲಿ ಇದ್ದರೆ ಅವರಿಗೆ ಸಾಡೇಸಾತ್ ಪ್ರಭಾವ ಅಷ್ಟೊಂದು ಇರುವುದಿಲ್ಲ ಕಮ್ಮಿ ಇರುತ್ತದೆ ಯಾಕೆ ಎಂದರೆ ಗುರು ಒಂದು ಐದು ಒಂಬತ್ತನೇ ಮನೆಯಲ್ಲಿ ಇರುವುದರಿಂದ ಅವರ ಪೂರ್ವ ಪುಣ್ಯದ ಫಲ ಜಾಸ್ತಿ ಇರುತ್ತದೆ ಆಗ ಶನಿ ಕೊಡುವಂತಹ ಫಲ ಕಡಿಮೆ ಇರುತ್ತದೆ ಹಾಗೇನಾ ದರೂ ನಿಮ್ಮ ಜಾತಕದಲ್ಲಿ ಗುರುವು ಕೂಡ ಕೆಟ್ಟಿದ್ದರೆ ನಮ್ಮ ಜಾತಕದಲ್ಲಿ ಶನಿ ಪರಮಾತ್ಮನೂ ಕೂಡ ಅಷ್ಟೇ ನೀಚನಾಗುತ್ತಾನೆ ಇದರಿಂದ ಇನ್ನು ಹೆಚ್ಚಿನ ತೊಂದರೆ ಗಳನ್ನು ಕಷ್ಟಗಳನ್ನು ಅನುಭವಿಸಲೇ ಬೇಕಾಗಿರುತ್ತದೆ ಅದರಲ್ಲೂ ಮಕರ ರಾಶಿಯವರಿಗೆ ಶನಿಯ ಗೋಚಾರ ದಿಂದಾಗಿ ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ ಸ್ವಲ್ಪ ಹಣಕಾಸಿನಲ್ಲಿ ತೊಂದರೆಗಳು ಕೂಡ ಉಂಟಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *