ಈ‌ ಮರಕ್ಕೆ ಒಂದು ಬೀಗ ಹಾಕಿದರೆ ವ್ಯಕ್ತಿಯ ಮೇಲೆ ಮೊಳೆ ಹೊಡೆದರೆ ಸಾಕು ಶತ್ರುಗಳ ಆಟ ನಡೆಯೋದಿಲ್ಲ‌.ಮಾಟಮಂತ್ರ ಕೋರ್ಟ್ ಸಮಸ್ಯೆಗೆ ಈ ಕ್ಷೇತ್ರ ಮಾಡುವ ಪವಾಡ ಮೈ ಜುಮ್ಮೆನ್ನಿಸುತ್ತೆ - Karnataka's Best News Portal

ಈ ಮರಕ್ಕೆ ಒಂದು ಬೀಗ ಹಾಕಿದರೆ ವ್ಯಕ್ತಿಯ ಫೋಟೋ ಮೇಲೆ ಮೊಳೆ ಹೊಡೆದರೆ ಆಗುವ ಪವಾಡ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ….!!ನಮ್ಮ ಭೂಮಿಯ ಮೇಲೆ ಕೇವಲ ಮನುಷ್ಯ ಜಾತಿ ಒಂದೇ ಅದರಲ್ಲಿ ಹೆಣ್ಣು ಗಂಡು ಎರಡನ್ನು ಬಿಟ್ಟರೆ ಬೇರೆ ಯಾವುದೇ ರೀತಿಯಾದಂತಹ ಜಾತಿಭೇದ ಇಲ್ಲ ಎನ್ನುವ ಭಾವನೆಯನ್ನು ದೇವರು ಮಾಡಿದ್ದಾರೆ ಆದರೆ ಭೂಮಿಯ ಮೇಲೆ ಪ್ರತಿಯೊಂದು ಜಾತಿಯನ್ನು ಮನುಷ್ಯ ಸೃಷ್ಟಿ ಮಾಡಿಕೊಂಡು ಇಲ್ಲಸಲ್ಲದ ವಿವಾದ ಗಳನ್ನು ಮಾಡಿಕೊಂಡು ಹಲವಾರು ಗೊಂದಲಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾರಣಕರ್ತರಾಗಿದ್ದಾರೆ ಅದರಲ್ಲೂ ಒಂದು ಜಾತಿಯನ್ನು ಕಂಡರೆ ಮತ್ತೊಂದು ಜಾತಿಗೆ ಆಗುವುದಿಲ್ಲ ಅವರು ನಮ್ಮ ದೇವಾಲಯ ಗಳಿಗೆ ಬರಬಾರದು ಅವರು ನಮ್ಮ ಹತ್ತಿರ ಕೂಡ ಬರಬಾರದು ಎಂಬ ನಿಯಮಗಳನ್ನು ಮಾಡಿಕೊಂಡು ಪ್ರತಿಯೊಬ್ಬರು ದ್ವೇಷಿಸುತ್ತಲೇ ನಾವು ನಮ್ಮ ಜೀವನವನ್ನು ಕಳೆಯುತ್ತಿದ್ದೇವೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಅದರಲ್ಲೂ ಒಂದು ಪ್ರತಿಯೊಂದು ಜಾತಿಯವರು ಕೂಡ ವಾಸ ಮಾಡುತ್ತಿದ್ದು ಅದರಲ್ಲೂ ಮುಸ್ಲಿಮರು ಹಿಂದೂ ಹೀಗೆ ಹಲವಾರು ಜಾತಿಯವರು ಒಂದೇ ಊರಿನಲ್ಲಿ ನೆಲೆಗೊಂಡಿದ್ದರು ಕೂಡ ಒಂದು ಜಾತಿಯನ್ನು ಕಂಡರೆ ಮತ್ತೊಂದು ಜಾತಿಗೆ ಆಗೋದಿಲ್ಲ ಅವರ ದೇವಾಲಯಗಳಿಗೆ ಹೋಗುವುದಿಲ್ಲ ಹಾಗೂ ಒಬ್ಬರು ಇನ್ನೊಬ್ಬರ ಮನೆಯ ಹತ್ತಿರ ಹೋಗುವುದಿಲ್ಲ ಹೀಗೆ ತಮ್ಮ ಜಾತಿ ವಿವಾದದಲ್ಲಿ ಹಲವಾರು ತಾರತಮ್ಯ ಗಳನ್ನು ಮಾಡುತ್ತಿದ್ದಾರೆ ಆದರೆ ಈ ದಿನ ನಾವು ಹೇಳು ತ್ತಿರುವಂತಹ ಈ ಒಂದು ವಿಚಾರವನ್ನು ಪ್ರತಿಯೊಬ್ಬರು ಗಮನಿಸಿದರೆ ನೀವು ಕೂಡ ಯಾವುದೇ ರೀತಿಯಾದ ಜಾತಿ ಧರ್ಮ ಎಂಬುದನ್ನು ನಂಬುವುದಿಲ್ಲ ಬದಲಾಗಿ ಭೂಮಿಯ ಮೇಲೆ ಬದುಕಿರುವಂತಹ ನಾವು ಒಂದೇ ಜಾತಿ ಹಾಗೂ ದೇವರು ನಮ್ಮ ಈ ಸೃಷ್ಟಿಗೆ ಕಾರಣಕರ್ತ ರಾಗಿರುವಂತಹ ಒಬ್ಬ ಪವಾಡ ಪುರುಷ ದೇವರನ್ನು ಪೂಜಿಸುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯಾದ ಸಮಸ್ಯೆಗಳನ್ನು ತಂದುಕೊಳ್ಳ ಬಾರದು ಅವರು ನಡೆಸುವ ದಾರಿಯಲ್ಲಿ ಪ್ರತಿಯೊಬ್ಬ ಮನುಷ್ಯ ರು ಸಾಗಬೇಕು ಎಂಬುದನ್ನು ತಿಳಿದುಕೊಳ್ಳುತ್ತೀರಾ.

ಹಾಗಾಗಿ ಈ ಒಂದು ವಿಷಯ ಏನು ಎಂದರೆ ಶ್ರೀ ಭೂ ತರಯ್ಯ ಮತ್ತು ಚೌಡೇಶ್ವರಿ ದೇವಸ್ಥಾನ ಹೌದು ಈ ದೇವಾಲಯದಲ್ಲಿ ಹಲವಾರು ಪವಾಡಗಳು ನಡೆಯುತ್ತವೆ ಅದು ಯಾವುದೇ ರೀತಿಯಾದಂತಹ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟದ್ದು ಆಗಿರಬಹುದು ಕೋರ್ಟ್ ಕೇಸ್ ವಿಚಾರ ಆಗಿರಬಹುದು ಅಥವಾ ಶತ್ರು ಬಾದೆ ಇರಬಹುದು ಹಾಗೂ ಮನೆಯಲ್ಲಿ ಕಲಹ ಹೀಗೆ ಹಲವಾರು ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿಯೊಬ್ಬರು ಕೂಡ ಈ ಒಂದು ದೇವಾಲಯಕ್ಕೆ ಬಂದು ದೇವರ ದರ್ಶನವನ್ನು ಮಾಡಿಕೊಂಡು ಹೋಗಿ ಹರಕೆಯನ್ನು ಹೊತ್ತು ತಮ್ಮ ಹರಕೆ ಮುಗಿದ ಬಳಿಕ ಈ ಒಂದು ಮರಕ್ಕೆ ಬೀಗವನ್ನು ಹಾಕಿ ಹರಕೆಯನ್ನು ತೀರಿಸಿ ಹೋದರೆ ಎಲ್ಲ ಸಮಸ್ಯೆಯಿಂದ ಮುಕ್ತಿಯನ್ನು ಹೊಂದ ಬಹುದಾಗಿದೆ ಇಲ್ಲಿ ಯಾವುದೇ ರೀತಿಯಾದ ಜಾತಿ ಧರ್ಮದ ತಾರತಮ್ಯವಿಲ್ಲ ಬದಲಾಗಿ ಹಿಂದೂ ಮುಸ್ಲಿಂ ಪ್ರತಿಯೊಬ್ಬರೂ ಕೂಡ ಈ ಒಂದು ದೇವಾಲಯಕ್ಕೆ ಬರಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *