ಬ್ಲಾಕ್ ಬಾಸ್ಟರ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ಕನ್ನಡದ ಟಾಪ್ ಹೀರೋಗಳು..ಇವರೆ ನೋಡಿ.ರಿಜೆಕ್ಟ್ ಮಾಡಿದ ನಂತರ ಆ ಸಿನಿಮಾಗಳು ಏನಾದವು ನೋಡಿ - Karnataka's Best News Portal

ಸ್ಯಾಂಡಲ್ ವುಡ್ ಹೀರೋಗಳಿಂದ ರಿಜೆಕ್ಟ್ ಆದ ಬ್ಲಾಕ್ ಬಸ್ಟರ್ ಸಿನಿಮಾ||ಒಬ್ಬ ನಟನಿಗೆ ಎಂದು ಸ್ಕ್ರಿಪ್ಟ್ ರೆಡಿ ಮಾಡಿ ಆ ಸಿನಿಮಾವನ್ನು ಆ ಹೀರೋ ಮಾಡಲೇಬೇಕು ಎಂದು ಫಿಕ್ಸ್ ಆಗುವುದು ತುಂಬಾ ವಿರಳ ಯಾಕೆ ಎಂದರೆ ಬ್ಯುಸಿ ಶೆಡ್ಯೂಲ್ ಇರುವ ಕಾರಣ ಡೇಟ್ ಅಡ್ಜಸ್ಟ್ ಆಗದೆ ಇರುವುದು ಈ ಕಥೆ ನಮಗೆ ಆಗುವುದಿಲ್ಲ ಹೀಗೆ ಸಾಕಷ್ಟು ಕಾರಣಗಳಿಂದ ಸ್ಕ್ರಿಪ್ಟ್ ಬೇರೆ ಹೀರೋಗಳಿಗೆ ಹೋಗುತ್ತದೆ ಹೀಗೆ ನಮ್ಮ ಸ್ಯಾಂಡಲ್ ವುಡ್ ಟಾಪ್ ಹೀರೋಗಳು ರಿಜೆಕ್ಟ್ ಮಾಡಿದಂತಹ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದಂತಹ ವಿಷಯದ ಬಗ್ಗೆ ನೋಡೋಣ.ದರ್ಶನ್ ಜೊತೆ ಜೊತೆಯಲಿ ಸಿನಿಮಾ ದಿನಕರ್ ತೂಗುದೀಪ್ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು ಈ ಸಿನಿಮಾವನ್ನು ತನ್ನ ಅಣ್ಣ ದರ್ಶನ್ ಅವರು ಮಾಡಬೇಕು ಎಂದು ದಿನಕರ್ ಅವರು ಇಷ್ಟಪಟ್ಟಿದ್ದರು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಆದರೆ ಕಥೆ ಕೇಳಿದ ದರ್ಶನ್ ಅವರು ಇದು ಒಂದು ಲವ್ ಸ್ಟೋರಿ ಸಿನಿಮಾ ಈ ಸಿನಿಮಾ ನನ್ನ ಫ್ಯಾನ್ಸ್ ಗಳಿಗೆ ಇಷ್ಟ ಆಗುತ್ತದೆಯೋ ಇಲ್ಲವೋ ಎಂದು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದರು ಇದಲ್ಲದೆ ತೂಗುದೀಪ ಪ್ರೊಡಕ್ಷನ್ ನ ಮೊದಲ ಚಿತ್ರ ಇದಾಗಿದ್ದರಿಂದ ಯಾರಾದರೂ ಹೊಸ ಪ್ರತಿಭೆಯನ್ನು ಪರಿಚಯಿಸಬೇಕು ಎಂದು ನೆನಪಿರಲಿ ಪ್ರೇಮ್ ಅವರನ್ನು ಈ ಚಿತ್ರಕ್ಕೆ ನಟನಾಗಿ ಆಯ್ಕೆ ಮಾಡಲಾ ಯಿತು ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಾಸ್ಟರ್ ಹಿಟ್ ಆಯಿತು. ಪುನೀತ್ ರಾಜ್ ಕುಮಾರ್ ಮುಂಗಾರು ಮಳೆ ಸಿನಿಮಾ ಪುನೀತ್ ರಾಜ್ ಕುಮಾರ್ ಅವರಿಗೆ ಯೋಗರಾಜ್ ಭಟ್ ಅವರು ಮೊದಲು ಮುಂಗಾರು ಮಳೆ ಸಿನಿಮಾದ ಆಫರ್ ನೀಡಿದ್ದು ಪುನೀತ್ ರಾಜ್ ಕುಮಾರ್ ಅವರು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದರು.

ಆದರೆ ಈ ಸಿನಿಮಾ ಬ್ಲಾಕ್ ಬಾಸ್ಟರ್ ಚಿತ್ರ ಆಗಿದ್ದು ಇಂಡಸ್ಟ್ರಿ ಹಿಟ್ ಸಿನಿಮವಾಗಿದೆ ಈ ಸಿನಿಮಾವನ್ನು ಗೋಲ್ಡನ್ ಸ್ಟಾರ್ ಗಣೇಶ್ ಪೂಜಾ ಗಾಂಧಿ ಯೋಗರಾಜ್ ಭಟ್ ಅವರಿಗೆ ಸಾಕಷ್ಟು ಫ್ಯಾನ್ಸ್ ಅನ್ನು ತಂದುಕೊಟ್ಟಿದೆ. ಕಿಚ್ಚ ಸುದೀಪ್ ಅಮೆರಿಕ ಅಮೆರಿಕ ಸಿನಿಮಾ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಅಮೆರಿಕ ಅಮೆರಿಕ ಚಿತ್ರವನ್ನು ನಾವೆಲ್ಲ ನೋಡಿದ್ದೇವೆ ರಮೇಶ್ ಅರವಿಂದ್ ಅಕ್ಷಯ್ ಆನಂದ್ ಹೇಮ ಪ್ರಭಾತ್ ಮುಖ್ಯ ಪಾತ್ರದಲ್ಲಿ ನಟಿಸಿದಂತಹ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು ಅಕ್ಷಯ್ ಆನಂದ್ ನಟಿಸಿದಂತಹ ಶಶಾಂಕ್ ಎಂಬ ಪಾತ್ರವನ್ನು ಮೊದಲು ಕಿಚ್ಚನಿಗೆ ನೀಡಲಾಗಿತ್ತು ನಂತರ ಕೆಲವೊಂದು ಕಾರಣಾಂತರಗಳಿಂದ ನಟ ಕಿಚ್ಚ ಸುದೀಪ್ ಅವರು ಈ ಪಾತ್ರವನ್ನು ರಿಜೆಕ್ಟ್ ಮಾಡಿದರು.ರಕ್ಷಿತ್ ಶೆಟ್ಟಿ ರಂಗಿತರಂಗ ಸಿನಿಮಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *