ಮಕರ ರಾಶಿಗೆ ಸಿಗಲಿದೆ ಈ ಬಾರಿ ಮಹಾಯೋಗ ನವೆಂಬರ್ 11 ರಿಂದ ಜೀವನದಲ್ಲಿ ಬಾರಿ ದೊಡ್ಡ ಬದಲಾವಣೆ ಅದೃಷ್ಟ ಧನಲಾಭ ಕಾರ್ಯ ಜಯ ಆರೋಗ್ಯ - Karnataka's Best News Portal

ಮಕರ ರಾಶಿಗೆ “ಮಹಾಲಾಭ” ಯೋಗ ನವೆಂಬರ್ 11 ರಿಂದ ಡಿಸೆಂಬರ್ 16ರವರೆಗೆ….ಇವತ್ತಿನ ಈ ವಿಡಿಯೋದಲ್ಲಿ ಮಕರ ರಾಶಿಗೆ ವಿಶೇಷ ಲಾಭ ಯೋಗದ ಬಗ್ಗೆ ತಿಳಿಯೋಣ.ಮಕರ ರಾಶಿಗೆ ಒಂದು ಮಹಾ ಲಾಭ ಯೋಗ ಈ ನವೆಂಬರ್ ತಿಂಗಳಲ್ಲಿ ಬರುತ್ತಿದೆ ಇದನ್ನು ಎಲ್ಲಾ ಮಕರ ರಾಶಿಯವರು ವೀಕ್ಷಿಸಿ ಅದರ ಎಲ್ಲ ಸದುಪಯೋಗವನ್ನು ಪಡೆದುಕೊಳ್ಳಿ. ಮಕರ ರಾಶಿ ಎಂದರೆ ಶನಿಯ ಸ್ವಕ್ಷೇತ್ರ ರಾಶಿ ಮಕರ ರಾಶಿಯವರು ಈ ಸಮಯದಲ್ಲಿ ಸಾಡೇ ಸಾತೇನಲ್ಲಿರುತ್ತೀರಾ. ಏಳರ ಆಟ ಶನಿ ಈಗ ನಿಮ್ಮ ಸ್ವಂತ ರಾಶಿಯಲ್ಲಿ ಶನಿ ಮಹಾರಾಜರು ಸಿದ್ದರಾಗಿದ್ದಾರೆ. ಬಳಿಕ ಜನವರಿ 14ನೇ ತಾರೀಖಿನ ನಂತರ ಕುಂಭ ರಾಶಿಗೆ ಹೋಗುತ್ತಿದ್ದಾರೆ. ಆದರೂ ಸಹ ನಿಮಗೆ ಸಾಡೇಸಾತಿನ ಪೀಡೆ ಎರಡುವರೆ ವರ್ಷಗಳ ತನಕವಿರುತ್ತದೆ ಹಾಗಾಗಿ ನಿಮಗೆ ಸಾಡೆ ಸಾತಿನ ಪೂರ್ಣ ಪ್ರಮಾಣದ ಕಾಡುವಿಕೆಯಲ್ಲಿ ಮಕರ ರಾಶಿ ಹಾಗೂ ಕುಂಭ ರಾಶಿಯವರು ಇದ್ದಾರೆ. ಮಕರ ರಾಶಿಯವರಿಗೆ ಮಧ್ಯ ಮಧ್ಯ ಶನಿ ಅಲ್ಲದೆ ಬೇರೆ ಗ್ರಹಗಳಿಂದ ಉತ್ತಮ ಫಲ ಸಿಗುತ್ತಿದೆ‌.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ತಮ್ಮ ಲಾಭ ಹಾಗೂ ಆದಾಯಗಳನ್ನು ಕೊಡುತ್ತಿದೆ. ಅಂತಹ ಗ್ರಹಗಳಲ್ಲಿ ಮುಖ್ಯವಾಗಿ ರವಿ ಅಥವಾ ಸೂರ್ಯ ಗ್ರಹ, ಬುಧ ಗ್ರಹ, ಶುಕ್ರ ಗ್ರಹ,ಇವುಗಳ ಪ್ರಮುಖ ಸ್ಥಾನದಲ್ಲಿರುತ್ತದೆ.ಚಂದ್ರ ನಿಷ್ಪಕ್ಷಪಾತವಾಗಿ ಎಲ್ಲರಿಗೂ ಒಳ್ಳೆಯದನ್ನೇ ಕೊಡುತ್ತಾನೆ. ಮಧ್ಯ ಮಧ್ಯ ತಿಂಗಳಿಗೆ ಒಂದು 10 ರಿಂದ 15 ದಿನ ಹೆಚ್ಚಿನ ರಾಶಿಯವರಿಗೆ ಚಂದ್ರನ ತೀವ್ರ ಗತಿ ಚಲನೆಯಿಂದ ಇರುವುದು.ಚಂದ್ರನ್ನು ತಾಯಿ ಇದ್ದ ಹಾಗೆ ಸೂರ್ಯನು ತಂದೆ ಇದ್ದ ಹಾಗೆ ಎಂಬ ಒಂದು ಭಾವನೆ ಇರುತ್ತದೆ. ನಮಗೆ ಸೂರ್ಯನು ಆತ್ಮ ಸ್ವರೂಪವಾದರೆ ಚಂದ್ರನು ಮನಸ್ ಸ್ವರೂಪ ಅಂದರೆ ತಾಯಿ ಯಾವಾಗಲೂ ಹೇಗೆ ಮಕ್ಕಳಲ್ಲಿ ಪಕ್ಷಪಾತ ಮಾಡುವುದಿಲ್ಲವೋ ಹಾಗೆ ಚಂದ್ರನು ಇದು ಬೇರೆ ರಾಶಿ ಅದು ಬೇರೆ ರಾಶಿ ಎಂದು ಬೇದ ಭಾವ ಮಾಡದೆ ಎಲ್ಲರಿಗೂ ತಿಂಗಳಲ್ಲಿ ಒಂದಷ್ಟು ದಿನ ಒಳ್ಳೆಯದನ್ನು ಮಾಡೆ ಮಾಡುತ್ತಾನೆ. ಆದರೆ ಇತರ ಗ್ರಹಗಳು ಹಾಗಲ್ಲ ಅವುಗಳ ಚಲನೆಗೆ ಅನುಗುಣವಾಗಿ ಕೆಲವೊಂದು ಬಾರಿ ಕೆಲವೊಂದು ಮನೆಯಲ್ಲಿ ಮಾತ್ರ ಶುಭಫಲ ನೀಡುತ್ತದೆ.

ಹಾಗಾಗಿ ಮಕರ ರಾಶಿಯವರಿಗೆ ಒಂದು ಅಪರೂಪವಾದ ಯೋಗ ಬರುತ್ತಿದೆ. ಇದು ಪದೇ ಪದೇ ಬರುವುದಲ್ಲ ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಬರಬಹುದು ಮಕರ ರಾಶಿಯವರು ಇಂದು ಕಠಿಣ ಸಮಯದಲ್ಲಿ ಕಠಿಣ ಪರೀಕ್ಷಾ ಅವಧಿಯಲ್ಲಿದ್ದೀರಾ ಒಂದು ಸಮಾಧಾನದ ವಿಷಯವೆಂದರೆ ಸುಮಾರು ಒಂದು ತಿಂಗಳ ಮಟ್ಟಿಗೆ ನವೆಂಬರ್ 11 ರಿಂದ ಡಿಸೆಂಬರ್ 16ರವರೆಗೂ ಈ ಒಂದು ಬುಧನಿಂದ,ಶುಕ್ರನಿಂದ ಮತ್ತು ರವಿ, ಸೂರ್ಯನಿಂದ ನಿಮಗೆ ಉತ್ತಮ ಫಲಗಳು ಸಿಗುವ ಅವಧಿ ಈಗ ಬಂದಿದೆ. ಇದರಿಂದ ಎಲ್ಲಾ ಮಕರ ರಾಶಿಯವರು ಸದುಪಯೋಗ ಪಡೆದುಕೊಳ್ಳಿ ನಿಮ್ಮ ಮನಸ್ಸಿನಲ್ಲಿ ಇರಬಹುದು ನಮಗೆ ಯಾವಾಗಲೂ ಒಳ್ಳೆಯ ಸಮಯ ಬರುವುದೇ ಇಲ್ಲವ ಯಾವಾಗಲೂ ಕೆಟ್ಟದ್ದಯ್ಯ ಎಂದು ಮನಸ್ಸಿನಲ್ಲಿ ಬರುತ್ತದೆ. ಕೆಲವು ರಾಶಿಗಳಿಗೆ ಏರುಪೇರು ಆದಾಗ ಉದಾರಣೆಗೆ ತುಲಾ ರಾಶಿಯವರಿಗೆ ಬಹಳ ಏರುಪೇರಿಂದಾಗಿ ಅವರಿಗೆ ಗುರು ಬಲವಿಲ್ಲ ಶನಿಪುರಕವಾಗಿಲ್ಲ ರಾಹು-ಕೇತುಗಳ ಕಾಟ ಅದೇ ರೀತಿ ಮಕರ ರಾಶಿಯವರಿಗೂ ಶನಿ ರಾಹು ಕಾಟಗಳು ನಡೆಯುತ್ತಿರುತ್ತದೆ. ಹೆಚ್ಚಿನ ಮಾಹಿತಿಯನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಿಸಿ.

Leave a Reply

Your email address will not be published. Required fields are marked *