ಅವರು ಮಾಡಿದ ಅನ್ಯಾಯಕ್ಕೆ ಊರು ಬಿಟ್ಟು ಕಾಡಿಗೆ ಬಂದೆ ಕಾಡಿನಲ್ಲೆ 19 ವರ್ಷದಿಂದ ವಾಸ.ಕಾರಿನಲ್ಲೇ ಮಲಗ್ತೀನಿ.ಇಂತಹ ರಿಯಲ್ ಲೈಫ್ ಸ್ಟೋರಿ ನೀವು ನೋಡಿರೊಲ್ಲ - Karnataka's Best News Portal

ಕಾಡಿಗೆ ಬಂದು 19 ವರ್ಷ ಆಯಿತು, ಕಾರಿನಲ್ಲೇ ಮಲಗ್ತೇನೆ||ಇಂತಹ ರಿಯಲ್ ಲೈಫ್ ಸ್ಟೋರಿಯನ್ನು ನೀವು ಜೀವನದಲ್ಲಿ ಕೇಳಿರಲ್ಲ||ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ವ್ಯಕ್ತಿ ತನಗೆ ಆದಂತಹ ಮೋಸ ವಂಚನೆಯಿಂದ ಕಾಡಿನಲ್ಲಿ ಬದುಕುವಂತ ಪರಿಸ್ಥಿತಿ ಬಂದಿದೆ ಆದರೆ ಈ ಒಬ್ಬ ವ್ಯಕ್ತಿ ಈ ರೀತಿಯಾಗಿ ಕಾಡಿನಲ್ಲಿ ಒಬ್ಬಂಟಿಯಾಗಿ ಜೀವನ ಮಾಡುತ್ತಿರುವುದನ್ನು ಎಷ್ಟೋ ಜನ ಕಂಡರೂ ಕೂಡ ಒಬ್ಬ ವ್ಯಕ್ತಿಗೆ ಪರಿಹಾರವನ್ನು ಯಾರೂ ಕೂಡ ತಂದು ಕೊಡಲಿಲ್ಲ ಹೌದು ಈ ಒಬ್ಬ ವ್ಯಕ್ತಿ 19 ವರ್ಷದ ಹಿಂದೆ ಸರ್ಕಾರದಿಂದ ಕೆಲವೊಂದಷ್ಟು ಸಾಲವನ್ನು ಪಡೆದು ಕೊಂಡಿದ್ದರು ಅದರಂತೆಯೇ ಅವರು ಆ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಲು ಸಾಧ್ಯವಾಗಲಿಲ್ಲ ವಂತೆ ಆಗ ಸರ್ಕಾರದವರು ಅವರ ಬಳಿ ಇದ್ದಂತಹ ಆಸ್ತಿಯನ್ನು ಜಪ್ತಿ ಮಾಡುವುದರ ಮುಖಾಂತರ ಅವರ ಹೊಲ ಗದ್ದೆ ಇವೆಲ್ಲವನ್ನೂ ಕೂಡ ಜಪ್ತಿ ಮಾಡಿಕೊಂಡರು

ಆದರೆ ಈ ವ್ಯಕ್ತಿಯ ಪ್ರಶ್ನೆ ಏನು ಎಂದರೆ ಸಾಲವನ್ನು ಮಾಡಿರುವವನು ನಾನು ಆದರೆ ಸಾಲ ತೀರಿಸಲು ಆಗಲಿಲ್ಲ ಎಂದರೆ ಸರ್ಕಾರದವರು ನನಗೆ ಶಿಕ್ಷೆಯನ್ನು ಕೊಡಬೇಕಾಗಿತ್ತು ಅಥವಾ ಇಂತಿಷ್ಟು ಎಂದು ಸಮಯವನ್ನು ಕೊಟ್ಟು ನನಗೆ ಕಾಲಾವಕಾಶವನ್ನು ಕೊಡುವುದರ ಮುಖಾಂತರ ನನ್ನ ತಪ್ಪಿಗೆ ಶಿಕ್ಷೆಯನ್ನು ಕೊಡಬೇಕಾಗಿತ್ತು ಆದರೆ ಸರ್ಕಾರದವರು ಒಂದೇ ಸಮನೆ ನನ್ನ ಇಡೀ ಆಸ್ತಿಯನ್ನು ಜಪ್ತಿ ಮಾಡಿರುವುದು ನನಗೆ ಸರಿ ಇಲ್ಲ ಆದ್ದರಿಂದ ನಾನು ಈ ರೀತಿಯಾದ ಹೋರಾಟವನ್ನು ಕಳೆದ 19 ವರ್ಷಗಳಿಂದಲೂ ಕೂಡ ಮಾಡುತ್ತಾ ಇದ್ದೇನೆ ನಾನು ಕಾಡಿನಲ್ಲಿ ಬುಟ್ಟಿಯನ್ನು ಹಾಕುವುದರ ಮುಖಾಂತರ ನಾನು ನನ್ನ ಹೋರಾಟ ವನ್ನು ಇಂದಿಗೂ ಕೂಡ ನಡೆಸುತ್ತಿದ್ದೇನೆ ಆದರೂ ಕೂಡ ಯಾರು ನನ್ನ ಹೋರಾಟಕ್ಕೆ ಬೆಂಬಲವನ್ನು ಕೊಟ್ಟಿಲ್ಲ ನನಗೆ ಕಾರಣಗಳನ್ನು ಕೂಡ ಕೊಟ್ಟಿಲ್ಲ.

ಆದ್ದರಿಂದ ನಾನು ಈ ರೀತಿಯಾದಂತಹ ಹೋರಾಟ ವನ್ನು ಮಾಡುವುದರ ಮುಖಾಂತರ ನಾನು ನನ್ನ ಕುಟುಂಬದವರೆಲ್ಲರನ್ನು ಬಿಟ್ಟು ಈ ರೀತಿ ಕಾಡಿನಲ್ಲಿ ಬದುಕುತ್ತಿದ್ದೇನೆ ಎಂದು ತಮ್ಮ ಮನಸ್ಸಿನಲ್ಲಿ ಇದ್ದಂತಹ ನೋವುಗಳನ್ನು ಹಂಚಿಕೊಳ್ಳುತ್ತಾ ತಮ್ಮ ಮಾತುಗಳ ನ್ನು ಹೇಳುತ್ತಾರೆ ಆದ್ದರಿಂದ ಯಾರೇ ಆಗಿರಲಿ ಒಬ್ಬ ಮನುಷ್ಯ ತಾನು ಒಂದು ಕಷ್ಟದಲ್ಲಿ ಇದ್ದಾನೆ ಹಾಗೂ ಅವನು ಯಾವ ಕಷ್ಟದಲ್ಲಿ ಯಾವ ಪರಿಸ್ಥಿತಿಯಲ್ಲಿ ಇದ್ದಾನೆ ಅವನಿಗೆ ನಮ್ಮ ಕೈಲಾದಷ್ಟು ಸಹಾಯ ಏನಾಗುತ್ತದೆ ಎಂಬುದನ್ನು ತಿಳಿದುಕೊಂಡು ಬುದ್ಧಿ ವಂತರು ಇಂಥವರಿಗೆ ಸಹಾಯವನ್ನು ಮಾಡುವುದು ಉತ್ತಮ ಬದಲಾಗಿ ಅವರ ಆಸ್ತಿಯನ್ನು ಕಬಳಿಸಿದಂತ ಹ ಆ ವ್ಯಕ್ತಿಯ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಂಡು ಇಂತಹ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯವನ್ನು ಮಾಡುವುದರಿಂದ ದೇವರು ನಿಮಗೆ ಒಳ್ಳೆಯ ಆಶೀರ್ವಾದವನ್ನು ಕೊಡುತ್ತಾನೆ ಎಂದು ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *