ಕೋಪ ಮಾಡಿಕೊಳ್ಳುವವರನ್ನು ಯಾವತ್ತೂ ಸಹ ದೂರ ತಳ್ಳಬೇಡಿ...ಯಾಕೆಂದರೆ..? ಈ ಒಂದು ವಿಡಿಯೋ ನಿಮ್ಮ ಮನಸ್ಥಿತಿಯನ್ನು ಬದಲಿಸುತ್ತೆ » Karnataka's Best News Portal

ಕೋಪ ಮಾಡಿಕೊಳ್ಳುವವರನ್ನು ಯಾವತ್ತೂ ಸಹ ದೂರ ತಳ್ಳಬೇಡಿ…ಯಾಕೆಂದರೆ..? ಈ ಒಂದು ವಿಡಿಯೋ ನಿಮ್ಮ ಮನಸ್ಥಿತಿಯನ್ನು ಬದಲಿಸುತ್ತೆ

ಕನ್ನಡದಲ್ಲಿ ಪ್ರೇರಣಾ ನುಡಿ……||
ಬಾರವಿಲ್ಲದ ನೋಟಿಗೆ ಇರುವ ಬೆಲೆ ಭಾವನೆಗಳಿಗಿ ರುವ ಮನುಷ್ಯನಿಗೆ ಇಲ್ಲ ಕೆಸರು ನೀರಿನಲ್ಲಿ ಶುದ್ಧ ನೀರನ್ನು ತೆಗೆಯಲು ಕಷ್ಟ ಪಡಬೇಕಾಗಿಲ್ಲ ಸ್ವಲ್ಪ ತಾಳ್ಮೆ ವಹಿಸಿದರೆ ಕೆಸರು ಅಡಿ ನಿಂತು ಶುದ್ಧ ನೀರು ಮೇಲೆ ಬರುತ್ತದೆ ಹಾಗೆಯೇ ನಮಗೆ ಕಷ್ಟಗಳು ಅವಮಾನ ಬಂದಾಗ ಸ್ವಲ್ಪ ತಾಳ್ಮೆ ವಹಿಸಿದರೆ ನಮ್ಮ ಕಷ್ಟಗಳು ಅವಮಾನಗಳು ತಿಳಿಯಾಗಿ ಒಳ್ಳೆಯ ಕಾಲ ಬಂದೇ ಬರುತ್ತದೆ ನೆನಪಿರಲಿ ಕಳೆದು ಹೋದ ಒಳ್ಳೆಯ ಸಮಯ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ ಕಳೆದುಹೋದ ಕೆಟ್ಟ ಸಮಯ ಬದುಕಿನ ಪಾಠವಾಗು ತ್ತದೆ ವಾದ ಮಾಡಿ ದೂರ ಆಗುವುದಕ್ಕಿಂತ ಮೌನವಾ ಗಿದ್ದು ದೂರ ಇರುವುದೇ ಒಳ್ಳೆಯದು ಹಣೆಬರಹ ಕೆಟ್ಟಿರುವಾಗ ಯಾರಿಗೂ ಏನೆಂದು ಏನು ಪ್ರಯೋಜನ ಬಂದಿದ್ದನ್ನೆಲ್ಲವನ್ನು ಕೂಡ ಅನುಭವಿಸುವುದೊಂದೇ ಒಂದೇ ದಾರಿ ತುಂಬಿದ ಜೇಬು ನೂರು ಆಟ ಆಡಿಸುತ್ತದೆ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಖಾಲಿ ಜೇಬು ಸಾವಿರ ಕಲಿಸುತ್ತದೆ ಕೋಪ ಮಾಡಿಕೊಳ್ಳುವವರನ್ನು ಯಾವತ್ತೂ ಅವಮಾನಿಸಿ ದೂರ ತಳ್ಳಬೇಡಿ ಯಾಕಂದ್ರೆ ಕೋಪದ ಹಿಂದೆ ಕಲ್ಪನೆಗೂ ಸಿಗದ ಪ್ರೀತಿ ಇದೆ ಅನ್ನೋದನ್ನ ಮರೆಯ ದಿರಿ ಜೀವನದಲ್ಲಿ ನಿಮ್ಮನ್ನ ಯಾರೂ ಎಂದು ನಂಬು ತ್ತಾರೋ ಅವರಿಗೆ ಕೂಡ ಸುಳ್ಳು ಹೇಳಬೇಡಿ ಮತ್ತು ಯಾರೂ ನಿಮಗೆ ಸುಳ್ಳನ್ನು ಹೇಳುತ್ತಾರೋ ಅವರನ್ನು ಎಂದಿಗೂ ನಂಬ ಬೇಡಿ ಕನ್ನಡಿ ಸ್ವಚ್ಚವಾಗಿದ್ದರೆ ಅದರ ಪ್ರತಿಬಿಂಬ ಕೂಡ ಸ್ವಚ್ಚವಾಗಿ ಕಾಣುತ್ತದೆ ಹಾಗೇಯೇ ಮನಸ್ಸು ಸ್ವಚ್ಚವಾಗಿದ್ದರೆ ಇಡೀ ಜಗತ್ತೇ ಸುಂದರವಾಗಿ ಕಾಣುತ್ತದೆ ನೆನಪಿರಲಿ ಇರವೇ ಯಾರಿಗೆ ಕಚ್ಚಿದರೂ ಕೂಡ ಸಾಯುವುದು ಇರವೆಯೇ ಎಂಬುದನ್ನು ಅರಿ ಯುವ ಮನುಷ್ಯ ಇನ್ನೊಬ್ಬರಿಗೆ ಕೆಡುಕನ್ನು ಬಯಸಿದರೆ ತನಗೆ ಕೆಡಕು ಉಂಟಾಗುತ್ತದೆ ಎಂಬುದನ್ನು ಮಾತ್ರ ಮನುಷ್ಯ ಅರಿಯುವುದಿಲ್ಲ ಎಷ್ಟು ತಾಳ್ಮೆಯಿಂದ ಇರುತ್ತಿವೊ ಅಷ್ಟು ಅಗ್ರಸ್ಥಾನ ಎಷ್ಟು ದೂರಾವಿರು ತ್ತಿವೋ ಅಷ್ಟು ಗೌರವ ಎಷ್ಟು ಕಡಿಮೆ ಪ್ರೀತಿ ಮಾಡುತ್ತಿ ವೋ ಅಷ್ಟು ಮನಶಾಂತಿ ಎಷ್ಟು ಕಡಿಮೆ ಆಸೆ ಪಡುತ್ತೇವೋ ಅಷ್ಟು ನೆಮ್ಮದಿ.

See also  ಕೆಜಿಗಟ್ಟಲೆ ಬೆಳ್ಳುಳ್ಳಿ ಸಿಪ್ಪೆಯನ್ನು ಸ್ಟೇನರ್ ನಿಂದ ಬಿಡಿಸಿ ಶಾಕ್ ಆಗುತ್ತೀರಿ ಬಹಳ ಸುಲಭ ವಿಧಾನದಿಂದ ಬಿಡಿಸಬಹುದು..

ಕೆಲವರ ಬದುಕಿನಲ್ಲಿ ಆತ್ಮೀಯರಾಗಲು ಹೋಗ ಬಾರದು ಅತಿಥಿಯಾಗಿಯೇ ಉಳಿದುಬಿಡಬೇಕು ಏಕೆಂದರೆ ಕೆಲವೊಮ್ಮೆ ಆ ಅತೀ ಆತ್ಮೀಯತೆಯೇ ನಮಗೆ ಮುಳುವಾಗಿ ಸ್ನೇಹ ಸಂಬಂಧಗಳನ್ನು ಹಾಳು ಮಾಡು ಬಿಡುತ್ತದೆ ಯಾವ ಯಾವ ವ್ಯಕ್ತಿ ನಿಮ್ಮಿಂದ ಅದೆಷ್ಟೇ ಬೇಸರವಾದರು ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮತ್ತೇ ಮೊದಲಿನ ತರಹ ನಗುತ್ತಾ ಪ್ರೀತಿಯಿಂದ ಮಾತನಾಡುತ್ತಾರೋ ಆ ವ್ಯಕ್ತಿಯೇ ನಿಮ್ಮನ್ನು ತುಂಬಾ ಇಷ್ಟಪಡುವ ವ್ಯಕ್ತಿ ಪ್ರೀತಿಯ ಮನಸುಗಳೇ ಕಡೆಯದಾಗಿ ಒಂದು ಮಾತು ಕ್ಷಣಿಕ ಸುಖಕ್ಕೋಸ್ಕರ ಏನು ಬೇಕಾದರೂ ಮಾಡುವ ಈ ಕಾಲದಲ್ಲಿ ನೀವು ಏಷ್ಟು ಸತ್ಯದಿಂದ ಇದ್ದರೂ ಕೂಡ ಅದು ನಂಬಲು ಅಸಾಧ್ಯ ಆದರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">