ದೇಶದ ರಾಷ್ಟ್ರಪತಿ ಕಾರ್ ಅಡ್ಡ ಹಾಕಿದ ಟ್ರಾಫಿಕ್ ಪೋಲಿಸ್ ಮಾಡಿದ್ದೇನು ಗೊತ್ತಾ ? ಈ ವಿಡಿಯೋ ನೋಡಿ ಚೆಚ್ಚಿಬಿದ್ದ ಗನ್ ಮ್ಯಾನ್ ಗಳು » Karnataka's Best News Portal

ದೇಶದ ರಾಷ್ಟ್ರಪತಿ ಕಾರ್ ಅಡ್ಡ ಹಾಕಿದ ಟ್ರಾಫಿಕ್ ಪೋಲಿಸ್ ಮಾಡಿದ್ದೇನು ಗೊತ್ತಾ ? ಈ ವಿಡಿಯೋ ನೋಡಿ ಚೆಚ್ಚಿಬಿದ್ದ ಗನ್ ಮ್ಯಾನ್ ಗಳು

ದೇಶದ ರಾಷ್ಟ್ರಪತಿ ಕಾರ್ ಅಡ್ಡ ಹಾಕಿದ ಟ್ರಾಫಿಕ್ ಪೊಲೀಸ್ ಮಾಡಿದ್ದೇನು ಗೊತ್ತಾ! ಬೆಚ್ಚಿಬಿದ್ದ ಗನ್ ಮ್ಯಾನ್…..!!
ನಮ್ಮ ದೇಶದ ರಾಷ್ಟ್ರಪತಿ ಕಾರಿನಲ್ಲಿ ಬರುತ್ತಿದ್ದರು ಇವರ ಕಾರನ್ನು ಒಬ್ಬ ಸಾಧಾರಣ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಿಲ್ಲಿಸಿ ಎಂದು ಕೈ ತೋರಿಸಿ ನಿಲ್ಲಿಸಿ ದ್ದಾರೆ ಈ ದೃಶ್ಯವನ್ನು ನೋಡಿದಂತಹ ಪ್ರತಿಯೊಬ್ಬರೂ ಕೂಡ ಬೆಚ್ಚಿಬಿದ್ದಿದ್ದಾರೆ ಹಾಗೂ ಆ ಸ್ಥಳವೇ ಒಂದು ಕ್ಷಣ ಆತಂಕಮಯವಾಗಿತ್ತು ರಾಷ್ಟ್ರಪತಿಯವರಿಗೆ ಕಾವಲಾಗಿ ಬಂದಿದ್ದ ಗನ್ ಮ್ಯಾನ್ಗಳು ತಕ್ಷಣವೇ ಕಾರನ್ನು ಇಳಿದು ಯಾಕೆ ಕಾರನ್ನು ಅಡ್ಡ ಹಾಕಿದ್ದೀರಿ ಎಂದು ಸಬ್ ಇನ್ಸ್ಪೆಕ್ಟರ್ ಅನ್ನು ಕೇಳುತ್ತಾರೆ ಆಗ ಸಬ್ ಇನ್ಸ್ಪೆಕ್ಟರ್ ಕೆಲವೊಂದು ಕಾರಣಗಳನ್ನು ಹೇಳುತ್ತಾರೆ ಹಾಗಾದರೆ ಅವರು ಯಾಕೆ ರಾಷ್ಟ್ರಪತಿಯವರ ಕಾರನ್ನು ಅಡ್ಡ ಹಾಕಿದರು ಹಾಗೂ ಈ ವಿಷಯಕ್ಕೆ ಸಂಬಂಧಪಟ್ಟಂತ ಕೆಲವೊಂದು ಈ ದಿನ ನೋಡೋಣ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಈ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನ ಹೆಸರು ಎಂ ಎಲ್ ನಿಜಲಿಂಗಪ್ಪ ಹಲವಾರು ವರ್ಷಗಳಿಂದ ಬೆಂಗಳೂರಿನ t t ಸರ್ಕಲ್ ಏರಿಯಾಗೆ ಇವರೇ ಟ್ರಾಫಿಕ್ ಇನ್ಸ್ಪೆಕ್ಟರ್ ಬೆಂಗಳೂರು ಎಂದರೆ ಅದು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಹಾಗೂ ಹೆಚ್ಚಿನ ಟ್ರಾಫಿಕ್ ಅನ್ನು ಒಳಗೊಂಡಿರುವಂತಹ ಊರು ಎಂದೆ ಹೇಳಬಹುದು ಆ ದಿನ ಶನಿವಾರ ಆಗಿರುವುದರಿಂದ ನಾಳೆಯ ದಿನ ರಜೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ರಜ ಇರುವ ಕಾರಣ ತಮ್ಮ ಊರುಗಳತ್ತ ಸಾಗುತ್ತಿದ್ದರು ಆ ಸಮಯದಲ್ಲಿ ಹೆಚ್ಚಿನ ಟ್ರಾಫಿಕ್ ಇತ್ತು ಈ ಒಂದು ಸಮಯದಲ್ಲಿ ಮೆಟ್ರೋ ಗ್ರೀನ್ ಲೈನ್ ಕಾರ್ಯಕ್ರಮದ ಉದ್ಘಾಟನೆ ಆ ದಿನ ನಿಗದಿಯಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿನ ದೇಶದ ರಾಷ್ಟ್ರಪತಿ ಯಾಗಿದ್ದಂತಹ ಪ್ರಣಬ್ ಮುಖರ್ಜಿ ಅವರು ತಮ್ಮ ಸೆಕ್ಯೂರಿಟಿಗಳ ಜೊತೆ ಕಾರಿನಲ್ಲಿ ವೇಗವಾಗಿ ಬರುತ್ತಿದ್ದರು.

See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಹಾಗೂ ಬೆಂಗಳೂರಿನ ಕೆಲವೊಂದಷ್ಟು ಪೊಲೀಸ್ ಅಧಿಕಾರಿಗಳು ಕೂಡ ಇವರ ಕಾರ್ ಹಿಂದಿಯೆ ಇವರನ್ನು ಹಿಂಬಾಲಿಸಿ ಕೊಂಡು ಬರುತ್ತಿದ್ದರು ಇದರ ಜೊತೆಗೆ ಪ್ರಣಬ್ ಮುಖರ್ಜಿ ಅವರ ಬೆಂಗಾವಲು ಕಾರುಗಳು ಎಲ್ಲಾ ಸೇರಿ ಸುಮಾರು 20 ರಿಂದ 30 ಕಾರುಗಳು ರಾಕೆಟ್ ಸ್ಪೀಡಿನಲ್ಲಿ ಬರುತ್ತಿದ್ದವು ಸಾಮಾನ್ಯವಾಗಿ ಯಾರಾದರೂ ಈ ಒಂದು ರಸ್ತೆಯಲ್ಲಿ ವಿಐಪಿ ಗಳು ಬರುತ್ತಾರೆ ಎಂದರೆ ಅವರು ಬರೋದ ಕ್ಕೂ ಮುಂಚೆಯೇ ಆ ಒಂದು ರಸ್ತೆಯನ್ನು ಬ್ಲಾಕ್ ಮಾಡಿರುತ್ತಾರೆ ಆದ್ದರಿಂದ ಸಾಮಾನ್ಯ ಪ್ರಜೆಗಳು ಯಾರೂ ಕೂಡ ಆ ಒಂದು ರಸ್ತೆಯಲ್ಲಿ ಓಡಾಡು ವಂತಿರಲಿಲ್ಲ ಇಂತಹ ಸೆಕ್ಯೂರಿಟಿ ಇರುವಂತಹ ರಸ್ತೆಯಲ್ಲಿ ಪ್ರಣಬ್ ಮುಖರ್ಜಿ ಅವರು ಬರುತ್ತಿದ್ದರು ಆಗ ಆ ರಸ್ತೆಯ ಟ್ರಾಫಿಕ್ ಅನ್ನು ಕಂಟ್ರೋಲ್ ಮಾಡುತ್ತಿದ್ದವರು ಇದೆ ನಿಜಲಿಂಗಪ್ಪ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">