ಎಲ್ಲರ ನೆಚ್ಚಿನ ಮ್ಯಾಗಿ ನೂಡಲ್ಸ್ ಹೇಗೆ ತಯಾರಾಗುತ್ತದೆ.ಮಕ್ಕಳಿಂದ ಹಿಡಿದು ವೃದ್ದರವರೆಗೂ ಈ ಮ್ಯಾಗಿ ಹುಚ್ಚು ಹಿಡಿಸಿದ್ದು ಹೇಗೆ ಗೊತ್ತಾ ?

ಎಲ್ಲರ ನೆಚ್ಚಿನ ಮ್ಯಾಗಿ ನೂಡಲ್ಸ್ ಹೇಗೆ ತಯಾರಾಗುತ್ತದೆ ಗೊತ್ತಾ?ವಿದೇಶ ಸರಕಾರದ ಈ ಮ್ಯಾಗಿಯು 1983 ರಿಂದಲೂ ಸಹ ಭಾರತೀಯರ ಫೇವರೆಟ್ ಡಿಶ್ ಆಗಿಯೂ ಸಹ ನಿತ್ಯವೂ ಇಲ್ಲಿ ಅನೇಕರ ಹೊಟ್ಟೆ ತುಂಬಿಸುತ್ತಾ ಬಂದಿದೆ ಇಷ್ಟೇ ಅಲ್ಲ ಇದರಲ್ಲಿ ಕ್ಯಾಲ್ಸಿಯಂ ಹಾಗೂ ಮಿನರಲ್ಸ್ ಗಳು ಕೂಡ ಇರುತ್ತದೆ ಇವತ್ತು ಅಂಗಡಿಗಳಲ್ಲಿ ದೊರೆಯುವಂತಹ ಒಂದು ಚಿಕ್ಕ ಮ್ಯಾಗಿ ಪ್ಯಾಕೆಟ್ ನಲ್ಲಿ ಐರನ್ ಕ್ಯಾಲ್ಸಿಯಂ ಪ್ರೊಟೀನ್ ಕಾರ್ಬೋ ಹೈಡ್ರೇಟ್ಸ್ ಫೈಬರ್ ಸೋಡಿಯಂ ಫ್ಯಾಟ್ಸ್ ಮುಂತಾದ ಅಗತ್ಯವಾದ ನ್ಯೂಟ್ರಿಯೆಂಟ್ಸ್ ಇರುತ್ತದೆ ಈ ಮೊದಲೇ ಹೇಳಿದಂತೆ ಈ ಮ್ಯಾಗಿಯೂ ಸ್ವಿಡ್ಜರ್ಲ್ಯಾಂಡ್ ನ ಹಿಮಗಳಿಂದ ಕೂಡಿದ ಕಣಿವೆಯ ಮೇಲೆ ಪ್ರಾರಂಭವಾದoತಹ ರೆಸಿಪಿ ಇದರ ಸೃಷ್ಟಿಕರ್ತರ ಹೆಸರು ಮಿಸ್ಟರ್ ಜೂಲಿಯಸ್ ಮ್ಯಾಗಿ ಎಂಬ ಇವರು 1984ರಲ್ಲಿ ತಮ್ಮ ತಂದೆಯ ಒಂದು ಹಳೆಯ ಮಿಲ್ಲನ್ನು ತಮ್ಮ ವಶಕ್ಕೆ ಪಡೆಯುತ್ತಾರೆ.ಈ ಒಂದು ಸಮಯದಲ್ಲಿ ಯುರೋಪಿನಾದ್ಯಂತ ಕೈಗಾರಿಕಾ ಕ್ರಾಂತಿ ಉಂಟಾಗುತ್ತಿದ್ದ ಕಾಲ ಆಗ ಸಮಾಜದ ಮಧ್ಯಮ ಹಾಗೂ ಕೆಳ ವರ್ಗದ ಸ್ತ್ರೀಯರೆಲ್ಲರೂ ದಿನವಿಡೀ ಹೊರಗೆ ದುಡಿದು ರಾತ್ರಿ ಮನೆಗೆ ಸೇರುತ್ತಿದ್ದರು.

ರಾತ್ರಿ ಪರಿವಾರದವರಿಗೆ ಮತ್ತೆ ಅಡುಗೆ ಬೇಯಿಸುವ ಪ್ರಮೇಯ ಅವರಿಗೆ ಒದಗಿತ್ತು ಈ ಮಹಿಳೆಯರ ಕಷ್ಟವನ್ನು ನೋಡಿ ಮ್ಯಾಗಿ ಇವರಿಗೆ ಸಹಾಯವಾಗುವಂಥದ್ದು ಏನಾದರೂ ಒಂದನ್ನು ಅಭಿವೃದ್ಧಿಪಡಿಸಬೇಕು ಎಂದು ತಾವು ನಿರ್ಧರಿಸಿದ್ದರು ಯಾವುದೇ ಕುಟುಂಬದ ಯಾವುದೇ ಸ್ತ್ರೀ ಅಡುಗೆ ಮನೆಯಲ್ಲಿ ಹೆಚ್ಚಾಗಿ ಸಮಯವನ್ನು ಕಳೆಯದೆ ಅತ್ಯಲ್ಪ ಅವಧಿಯಲ್ಲಿಯೇ ತಯಾರಾಗುವ ಡಿಶ್ ತಯಾರಿಸಬೇಕು ಎಂದು ಮ್ಯಾಗಿಯ ಕನಸಾಗಿತ್ತು ಹಾಗೆಯೇ ಅವರು ಬೇಯಿಸುವ ಈ ಅಡುಗೆಯಲ್ಲಿ ಮನುಷ್ಯನ ಶರೀರಕ್ಕೆ ಬೇಕಾಗುವಂತಹ ಎಲ್ಲಾ ಪೋಷಕಾಂಶಗಳು ಸಹ ಕಡಿಮೆ ಸಮಯದಲ್ಲಿಯೇ ದೊರೆಯುವ ಹಾಗೆ ಆಗಬೇಕು ಎಂದು ಮ್ಯಾಗಿ ಅವರ ಆಶಯವಾಗಿತ್ತು.ಇಂತಹ ಒಂದು ಹೊಸ ಡಿಶ್ ತಯಾರಿಕೆಗೆ ಮುಂದಾಗಿದ್ದಂತಹ ಮ್ಯಾಗಿ ಇದಕ್ಕಾಗಿ ಸರ್ಕಾರದ ಅನುಮತಿಯನ್ನು ಸಹ ಪಡೆದು ಒಂದಷ್ಟು ವರ್ಕಿಂಗ್ ಸ್ತ್ರೀಯರನ್ನು ಈ ಕೆಲಸಕ್ಕಾಗಿ ನೇಮಿಸಿಕೊಂಡರು.

WhatsApp Group Join Now
Telegram Group Join Now
See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಅಂತಿಮವಾಗಿ 1986ರಲ್ಲಿ ಮ್ಯಾಗಿಯ ಉತ್ಪಾದನೆ ಪ್ರಾರಂಭವಾಗುತ್ತದೆ ಆ ಸಮಯದಲ್ಲಿ ಅತ್ಯಲ್ಪ ಅವಧಿಯಲ್ಲಿ ದೇಹಕ್ಕೆ ಬೇಕಾಗಬಹುದಾದ ಎಲ್ಲಾ ಪೋಷಕಾಂಶಗಳನ್ನು ಸಹ ಒಳಗೊಂಡು ತಯಾರಾ ಗುತ್ತಿದ್ದಂತಹ ಏಕೈಕ ರೆಸಿಪಿ ಎಂದರೆ ಅದು ಮ್ಯಾಗಿ ಯೇ ಆಗಿತ್ತು ಹಾಗೆಂದು ಈ ಮ್ಯಾಗಿ ನೂಡಲ್ಸ್ ಮ್ಯಾಗಿ ಅವರು ತಯಾರಿಸಿದಂತಹ ಮೊದಲ ವಸ್ತುವಾಗಿರಲಿಲ್ಲ ಅವರು ಇದಕ್ಕೂ ಮುನ್ನವೇ ಮ್ಯಾಗಿ ಸೀಸನಿಂಗ್ ಅಂದರೆ ಮ್ಯಾಗಿ ತಯಾರಿಸಲು ಬೇಕಾಗುವಂತಹ ಮಸಾಲೆ ಪದಾರ್ಥವನ್ನು ಮೊದಲು ಪ್ರಾರಂಭಿಸಿದ್ದರು ಇದರಿಂದ ಮ್ಯಾಗಿ ಇನ್ನಷ್ಟು ರುಚಿಕರವಾಗಿಯೂ ಪುಷ್ಠಿಕರವಾಗಿಯೂ ಸಹ ಇರಲು ಸಾಧ್ಯವಾಗುತ್ತಿತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">