ಇನ್ಟಾಗ್ರಾಮ್ ಮುಖಾಂತರ ನೀವು ಈಗ ಹಣ ಸಂಪಾದಿಸಬಹುದು.ರೀಲ್ಸ್ ಮಾಡಿ ತಿಂಗಳಿಗೆ ಇಷ್ಟೆಲ್ಲಾ ಸಂಪಾದನೆ ಮಾಡಬಹುದು. » Karnataka's Best News Portal

ಇನ್ಟಾಗ್ರಾಮ್ ಮುಖಾಂತರ ನೀವು ಈಗ ಹಣ ಸಂಪಾದಿಸಬಹುದು.ರೀಲ್ಸ್ ಮಾಡಿ ತಿಂಗಳಿಗೆ ಇಷ್ಟೆಲ್ಲಾ ಸಂಪಾದನೆ ಮಾಡಬಹುದು.

ಇನ್ಸ್ಟಾಗ್ರಾಮ್ ನಲ್ಲಿರುವರಿಗೆ ಒಳ್ಳೆಯ ಸುದ್ದಿ..!! ಈಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಹಾಕಿ ದುಡ್ಡು ಪಡೆಯಬಹುದು.!!
ಇತ್ತೀಚಿನ ದಿನಗಳಲ್ಲಿ ಜಾಲತಾಣಗಳು ಎಷ್ಟು ಪ್ರಮುಖವಾದ ಸ್ಥಾನಗಳನ್ನು ಪಡೆದುಕೊಂಡಿದೆ ಎಂದರೆ ಯಾವುದೇ ವಿಷಯವಾದರೂ ಕೂಡ ತಕ್ಷಣದಲ್ಲಿಯೇ ನಿಮಗೆ ಆ ಒಂದು ಸುದ್ದಿ ಸಮಾಚಾರ ಗಳು ತಿಳಿಯುತ್ತದೆ ಅಷ್ಟರಮಟ್ಟಿಗೆ ಈ ಒಂದು ಜಾಲತಾಣಗಳು ಬೆಳವಣಿಗೆಯನ್ನು ಹೊಂದಿದೆ ಹಾಗೂ ಇನ್ನೂ ಬೆಳವಣಿಗೆಯನ್ನು ಹೊಂದುತ್ತಿದೆ ಹೌದು ಬಹಳ ಹಿಂದಿನ ಕಾಲಗಳಲ್ಲಿ ಯಾವುದೇ ರೀತಿಯಾದಂತಹ ವಿಷಯಗಳನ್ನು ನಾವು ನ್ಯೂಸ್ ಚಾನಲ್ ಗಳನ್ನು ನೋಡುವುದರ ಮುಖಾಂತರ ಹಾಗೂ ಟಿವಿಗಳಲ್ಲಿ ಮತ್ತು ನ್ಯೂಸ್ ಪೇಪರ್ ಓದುವುದರ ಮುಖಾಂತರ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದವು ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ ವಿಷಯ ನಡೆದಂತಹ ಕೆಲವೇ ಕ್ಷಣಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ತಲುಪುತ್ತಿದೆ ಅಷ್ಟರ ಮಟ್ಟಿಗೆ ಈ ಒಂದು ಜಾಲತಾಣಗಳು ತಮ್ಮ ಬೆಳವಣಿಗೆಯನ್ನು ಹೊಂದುತ್ತಿದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಂತೂ ಫೇಸ್ ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್ ಟೆಲಿಗ್ರಾಂ ಹೀಗೆ ಹಲವಾರು ಜಾಲತಾಣಗಳು ಇದ್ದು ಇವುಗಳ ಮುಖಾಂತರ ಎಲ್ಲ ವಿಷಯಗಳು ಬೇಗನೆ ತಿಳಿಯುತ್ತಿದೆ ಅದರಲ್ಲಿ ಒಂದಾಗಿರುವಂತಹ ಇನ್ಸ್ಟಾಗ್ರಾಮ್ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ಜಾಲತಾಣವಾಗಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ಜಾಲತಾಣವನ್ನು ಅಷ್ಟೇ ಉಪಯೋಗಿಸುತ್ತಿದ್ದಾರೆ ಯಾವುದೇ ಒಂದು ಜಾಲತಾಣವು ಕೆಟ್ಟದ್ದು ಎಂದು ಹೇಳಲು ಆಗುವುದಿಲ್ಲ ಬದಲಾಗಿ ಅವರವರು ಉಪಯೋಗಿಸುವುದರ ಬಗ್ಗೆ ಹಾಗೂ ಅವರವರು ಹಾಕುವಂತಹ ವಿಷಯಗಳ ಬಗ್ಗೆ ನಿಂತಿರುತ್ತದೆ ಅದರಲ್ಲಿ ಎಲ್ಲಾರು ಒಂದೇ ರೀತಿಯಾದ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲು ಆಗುವುದಿಲ್ಲ ಒಬ್ಬೊಬ್ಬರು ಒಂದೊಂದು ರೀತಿಯಾದ ಗುಣವನ್ನು ಹೊಂದಿದ್ದು ಅವರವರಿಗೆ ಆ ಒಂದು ವಿಷಯ ಸಂಬಂಧ ಪಟ್ಟದಾಗಿರುತ್ತದೆ ಅದರಲ್ಲೂ ಈ ದಿನ ನಾವು ಹೇಳುತ್ತಿರುವ ಈ ವಿಷಯ ನೀವು ತಿಳಿದುಕೊಂಡರೆ ಇದರಿಂದ ಆಶ್ಚರ್ಯವನ್ನು ಪಡಬಹುದು ಅದು ಏನು ಎಂದರೆ.

WhatsApp Group Join Now
Telegram Group Join Now
See also  ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ

ಹೆಚ್ಚಿನ ಜನ ಇನ್ಸ್ಟಾಗ್ರಾಮ್ ಉಪಯೋಗಿಸುತ್ತಿದ್ದು ಅದರಲ್ಲಿ ಸೆಟ್ಟಿಂಗ್ಸ್ ಗಳಲ್ಲಿ ಕೆಲವೊಂದಷ್ಟು ಮ್ಯೂಟ್ ಮಾಡಿರುತ್ತಾರೆ ಕೇವಲ ಅವರ ಕಾಂಟಾಕ್ಟ್ ನಲ್ಲಿ ಇರುವಂತಹ ವ್ಯಕ್ತಿಗಳಿಗೆ ಮಾತ್ರ ಅವರು ಹಾಕುವ ಕೆಲವೊಂದಷ್ಟು ಫೋಟೋಗಳು ವಿಡಿಯೋಗಳು ಗೊತ್ತಾಗಲಿ ಎಂಬ ಕಾರಣಕ್ಕಾಗಿ ಆದರೆ ಕೆಲವೊಬ್ಬರು ಪ್ರತಿಯೊಬ್ಬರು ತಮ್ಮ ವಿಡಿಯೋ ಹಾಗೂ ಫೋಟೋ ವನ್ನು ನೋಡುವಂತೆ ಪಬ್ಲಿಕ್ ಆಪ್ಷನ್ ಸೆಲೆಕ್ಟ್ ಮಾಡಿಕೊಂಡಿರುತ್ತಾರೆ ಅಂತವರು ಹಾಕುವಂತಹ ಫೋಟೋ ವಿಡಿಯೋ ಎಲ್ಲರೂ ಕೂಡ ನೋಡಬಹು ದಾಗಿರುತ್ತದೆ ಆದರೆ ಇನ್ಸ್ಟಾಗ್ರಾಮ್ ಗಳಲ್ಲಿಯೂ ಕೂಡ ಈ ಆಪ್ಷನ್ ಇದ್ದು ಇದನ್ನು ಹೆಚ್ಚಾಗಿ ಯಾರು ಹಾಕುತ್ತಾರೆ ಹಾಗೂ ಅದನ್ನು ಎಷ್ಟು ಜನ ವೀಕ್ಷಣೆ ಮಾಡುತ್ತಾರೆ ಎಂಬ ನಿಟ್ಟಿನಲ್ಲಿ ಇನ್ಸ್ಟಾಗ್ರಾಮ್ ಅವರು ಇಂತಿಷ್ಟು ಹಣ ಎನ್ನುವುದನ್ನು ನಿಗದಿಪಡಿಸಿದ್ದಾರೆ ಅದರಂತೆಯೇ ಹೆಚ್ಚಾಗಿ ಯಾರು ರಿಲೀಸ್ ಆಗುತ್ತಾರೆ ಹಾಗೂ ಅವರ ರಿಲ್ಸ್‌ಗೆ ಎಷ್ಟು ಕಮೆಂಟ್ಸ್ ಎಷ್ಟು ವ್ಯುಸ್ ಬರುತ್ತದೆ ಎನ್ನುವುದರಿಂದ ಅವರಿಗೆ ಇಂತಿಷ್ಟು ಎಂಬ ಹಣವನ್ನು ನಿಗದಿಪಡಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">