ನಟಿ ಸಮಂತಾಗೆ ಬಂದಿರೋದು ಅದೆಂತಹ ಕಾಯಿಲೆ ಎಷ್ಟೇ ಫಿಟ್ ಆಗಿದ್ದರೂ ಈ ವಿಚಿತ್ರ ರೋಗ ಯಾಕೆ ಬರುತ್ತೆ ಇದರ ಲಕ್ಷಣಗಳು ಏನ್ ಗೊತ್ತಾ ?

ಏನಿದು ನಟಿ ಸಮಂತಾಗೆ ಬಂದ ವಿಚಿತ್ರ ಕಾಯಿಲೆ||ಆಕೆಯ ಸ್ಥಿತಿ ಇವತ್ತೇನಾಗಿದೆ ಗೊತ್ತಾ?ಸಂಸಾರದ ಗುಟ್ಟು ವ್ಯಾಧಿ ರಟ್ಟು ಎಂಬ ಗಾದೆ ಮಾತೆ ಇದೆ ಅಂದರೆ ಸಂಸಾರದ ವಿಷಯಗಳನ್ನು ಗುಟ್ಟಾಗಿ ಇರಿಸಬೇಕು ಹಾಗೂ ತಮಗೆ ಇರುವಂತಹ ಕಾಯಿಲೆಗಳನ್ನು ತಕ್ಷಣವೇ ವೈದ್ಯರ ಬಳಿ ತಿಳಿಸಬೇಕು ಅನ್ನೋದು ಇದರ ಅರ್ಥ ಯಾವುದೇ ವ್ಯಾಧಿ ಇರಲಿ ಅದರ ಬಗ್ಗೆ ಆರಂಭದಲ್ಲಿಯೇ ತಿಳಿದುಕೊಂಡರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯ ಆದರೆ ಹಲವು ಸಲ ಕೆಲವರಿಗೆ ಕೆಲವು ವಿಧದ ಕಾಯಿಲೆಗಳು ಅವರ ಮೈ ಒಳಗೆ ಇರುವುದು ಗೊತ್ತಾಗುವುದೇ ಇಲ್ಲ ಹೀಗಾದಾಗ ಆ ಕಾಯಿಲೆಯೂ ದಿನೇದಿನೇ ಆ ಕಾಯಿಲೆ ಅವರ ಮೈ ಅನ್ನು ಆವರಿಸಿ ಅವರಲ್ಲಿರುವ ಎಲ್ಲಾ ಶಕ್ತಿಯನ್ನು ತಾನೇ ನಾಶ ಮಾಡಿ ಅವರನ್ನು ಕೊನೆಗೆ ಒಂದು ದಿನ ತನ್ನ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತದೆ.

ಹೀಗಾಗಿ ನಾವು ನಮ್ಮ ನಮ್ಮ ಆರೋಗ್ಯದ ವಿಷಯ ದಲ್ಲಿ ಅತ್ಯಂತ ಜಾಗರೂಕರಾಗಿರಬೇಕು ಹಾಗೂ ರೆಗ್ಯುಲರ್ ಚಕಪ್ ಗಳ ಜೊತೆಗೆ ನಮ್ಮಲ್ಲಿರಬಹುದಾ ದಂತಹ ವ್ಯಾಧಿಗಳ ಬಗ್ಗೆ ಸೂಕ್ತ ರೀತಿಯಲ್ಲಿ ತಿಳಿಯುವುದು ಸೂಕ್ತ ಈಗ ನಾವಿಲ್ಲಿ ತಿಳಿಯಬಹುದಾ ದoತಹ ಒಂದು ವ್ಯಾದಿಯ ಹೆಸರು ಮಯೋಸೈಟೀಸ್ ಎಂದು ಈ ಮಯೋಸೈಟೀಸ್ ಒಂದು ರೂಪದ ಅಪರೂಪದ ಕಾಯಿಲೆಯಾಗಿದ್ದು ಇದು ನಮ್ಮ ದೇಹದ ಮಸಲ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತದೆ ಅಂದರೆ ಈಗ ಉದಾಹರಣೆಗೆ ನಾವೀಗ ಹೆಚ್ಚು ಭಾರವನ್ನು ಎತ್ತಿದಾಗ ಏನಾದರೂ ಕೆಲಸ ಮಾಡಿದಾಗ ಓಡಿದಾಗ ನಮಗೆ ಸುಸ್ತಾಗಿ ಕೈಕಾಲುಗಳ ಮಸಲ್ ನೋವು ಶುರುವಾಗುತ್ತದೆ ಈ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದರೆ ಆ ನೋವು ನಿಧಾನವಾಗಿ ಮರೆಯಾಗಿ ನಾವು ಮೊದಲಿನ ಸ್ಥಿತಿಗೆ ಬರುತ್ತೇವೆ ಈ ಮಯೋಸೈಟೀಸ್ ರೋಗವುಳ್ಳವರು ಏನೇ ಸಣ್ಣ ಪುಟ್ಟ ಕೆಲಸ ಮಾಡಿದರು.

WhatsApp Group Join Now
Telegram Group Join Now
See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ

ಸ್ವಲ್ಪ ದೂರ ಓಡಿದರು ಚಿಕ್ಕ ಪುಟ್ಟ ವಸ್ತುಗಳನ್ನು ಮೇಲೆತ್ತಿದರೂ ಸಹ ಅವರು ಬಹುಬೇಗ ಸುಸ್ತಾಗು ತ್ತಾರೆ ಅನೇಕ ಸಲ ಅವರು ತೀರ ಸುಸ್ತಾಗಿ ತಲೆ ತಿರುಗಿ ಬೀಳುವ ಸಂಭವವು ಹೆಚ್ಚು ಈ ವ್ಯಾದಿಯು ಮನುಷ್ಯ ನ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ನಾಶಗೊಳಿಸುತ್ತದೆ ಇಂತಹ ಸಂದರ್ಭದಲ್ಲಿ ಅವರಿಗೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೂ ಸಹ ಇರುತ್ತದೆ ವೈದ್ಯರ ಪ್ರಕಾರ ಇದೊಂದು ಬಗೆಯ ಇಮ್ಯೂನಿಟಿ ಡಿಸಾರ್ಡರ್ ಈ ರೋಗ ಇದ್ದವರು ಪ್ರತಿದಿನವೂ ಸಹ ನರಕವನ್ನು ಅನುಭವಿಸುತ್ತಿರುತ್ತಾರೆ ಹಾಗಾದರೆ ಈ ಮಯೋಸೈಟೀಸ್ ಬರಲು ಕಾರಣಗ ಳೇನು ಯಾವುದರಿಂದ ಇದು ಬರುತ್ತದೆ ಎಂದು ನೋಡುವುದಾದರೆ ಅಸಲಿಗೆ ಈ ವ್ಯಾದಿಯು ಇಂತದ್ದೆ ಕಾರಣಗಳಿಂದ ಬರುತ್ತದೆ ಎಂದು ಹೇಳಲು ಆಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">