ನನ್ನ ಯಶಸ್ಸಿನ ಗುಟ್ಟು ನಿರಂತರ ದುಡಿಮೆ ನನಗೀಗ 84 ನಾಲ್ಕಾಣಿಗೆ 3 ಇಡ್ಲಿ ಕೊಡ್ತಿದ್ದೆ‌‌....ಸೋತು ಹೋದವರಿಗೊಂದು ಗೆದ್ದ ಕಥೆ...! - Karnataka's Best News Portal

ಸೋತು ಹೋದವರಿಗೊಂದು ಗೆದ್ದ ಕಥೆ!!ಯಾವುದೇ ಒಬ್ಬ ವ್ಯಕ್ತಿಯಾಗಲಿ ಅವನು ತಾನು ಅಂದುಕೊಂಡಂತೆ ಜೀವನವನ್ನು ಸಾಧಿಸಲು ಸಾಧ್ಯವಿಲ್ಲ ಅಂದರೆ ಅವನ ಜೀವನದುದ್ದಕ್ಕೂ ಕೆಲವೊಂದಷ್ಟು ಅಡೆತಡೆಗಳು ಸೋಲು ಗೆಲುವು ಹೀಗೆ ಹಲವಾರು ವಿಷಯಗಳು ಬಂದು ಹೋಗುತ್ತದೆ ಅದರಂತೆ ಅವೆಲ್ಲವನ್ನು ಸರಿಪಡಿಸಿಕೊಳ್ಳುತ್ತಾ ಅವರು ತಮ್ಮ ಜೀವನವನ್ನು ಸಾಗಿಸಲೇಬೇಕು ಆಗ ಮಾತ್ರ ಆ ವ್ಯಕ್ತಿ ತನ್ನ ಜೀವನದಲ್ಲಿ ಒಂದು ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಅದರಂತೆ ಯಾರೇ ಆಗಲಿ ಅವರು ತಮ್ಮ ಕೈಲಾದಷ್ಟು ಹಣವನ್ನು ಸಂಪಾದನೆ ಮಾಡಿ ಅವರು ತಮ್ಮ ಜೀವನವನ್ನು ನಡೆಸಿಕೊಂಡು ಹೋಗಬೇಕು ಬದಲಾಗಿ ಬೇರೆಯವರಿಗೆ ಹೊರೆಯಾಗಿ ಅವರಿಗೆ ಹಿಂಸೆಯಾಗುವ ರೀತಿ ಜೀವನವನ್ನು ಸಾಗಿಸಬಾರದು ಬದಲಾಗಿ ನೀವು ದಿನಕ್ಕೆ ಇಂತಿಷ್ಟು ಹಣವನ್ನು ಸಂಪಾದನೆ ಮಾಡಿದರು ಕೂಡ ಅದು ನಿಮ್ಮ ಸ್ವಂತ ದುಡಿಮೆಯ ಬೆವರಾಗಿರಬೇಕೇ ಹೊರತು ಬೇರೆಯವರ ಬೆವರಿನ ಹಣವಾಗಿರಬಾರದು.

ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿ ಕಾಯಕವೇ ಕೈಲಾಸ ಎಂಬಂತೆ ದುಡಿಯುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲ ಯುವಕ ಯುವತಿಯರು ಹೆಚ್ಚಿನ ಕೆಲಸ ಕಾರ್ಯಗಳಿಗೆ ಮುಂದಾಗುವುದಿಲ್ಲ ಅಂದರೆ ನನ್ನ ಕೈಯಲ್ಲಿ ಇಷ್ಟು ಕೆಲಸ ಆಗುವುದು ಇನ್ನೇನು ಮಾಡುವುದಕ್ಕೆ ಆಗುವುದಿಲ್ಲ ನಾನು ಏನೇ ಎಷ್ಟೇ ಪ್ರಯತ್ನ ಪಟ್ಟರು ಅದರಲ್ಲಿ ನನಗೆ ಜಯ ಸಿಗುತ್ತಿಲ್ಲ ಎಂದು ಮುಂದೆ ಯಾವುದೇ ಕೆಲಸಕ್ಕೂ ನುಗ್ಗುವುದಿಲ್ಲ ಬದಲಾಗಿ ತಟಸ್ಥರಾಗಿ ಉಳಿದುಬಿಡುತ್ತಾರೆ ಆದರೆ ಅದು ತಪ್ಪು ಬದಲಾಗಿ ಮುಂದೆ ಹೋಗುತ್ತಾ ಇರಬೇಕು ಅದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಶುಭ ಗಳಿಗೆ ಬರುತ್ತದೆ ಎಂದೇ ಹಿರಿಯರು ಹೇಳುತ್ತಾರೆ ಅದರಂತೆ ಯಾವುದೇ ಒಬ್ಬ ಮನುಷ್ಯ ಸುಮ್ಮನಿದ್ದರೆ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ.

ಬದಲಾಗಿ ಯಾವುದೇ ಕೆಲಸ ಕಾರ್ಯವಾಗಿರಲಿ ಆ ಕೆಲಸ ನಮಗೆ ಅವಮಾನ ಮಾಡುತ್ತದೆ ಎಂಬಂತ ಕೆಲಸಕ್ಕೆ ಹೋಗಬಾರದು ಬದಲಾಗಿ ಇನ್ನು ಯಾವುದೇ ಕೆಲಸ ಮಾಡಿದರು ಕೂಡ ಅದು ತಪ್ಪಿಲ್ಲ ಏಕೆ ಎಂದರೆ ನೀವು ಯಾವುದೇ ಕೆಲಸ ಕಾರ್ಯ ಮಾಡಿ ಅದರಲ್ಲಿ ನಿಮ್ಮ ಮನಸ್ಸಿಗೆ ತೃಪ್ತಿ ಇರಬೇಕು ಹಾಗೂ ನಿಮಗೆ ಆ ಕೆಲಸದ ಮೇಲೆ ಹೆಚ್ಚಿನ ಗೌರವ ಹೆಚ್ಚಿನ ಆಸಕ್ತಿ ಇರ ಬೇಕು ಆಗ ಮಾತ್ರ ನೀವು ಆ ಕೆಲಸದಲ್ಲಿ ಜಯಶೀಲ ರಾಗುತ್ತೀರಾ ಅದರಂತೆಯೇ ಯಾರೇ ಆಗಲಿ ನಮ್ಮ ಓದಿಗೆ ಈ ಕೆಲಸ ಕಡಿಮೆ ಮಟ್ಟದ್ದು ಎಂದುಕೊಳ್ಳುತ್ತಾ ಹೋದರೆ ಅವರು ಯಾವುದೇ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಬದಲಾಗಿ ಎಷ್ಟೇ ಓದಿದ್ದರು ಜೀವನ ಸಾಗಿಸುವುದಕ್ಕೆ ಯಾವ ದಾರಿ ಸಿಗುತ್ತದೆಯೋ ಅದನ್ನೇ ಬಹಳ ಶ್ರದ್ಧೆಯಿಂದ ಮಾಡುತ್ತಾ ಹೋದರೆ ದೇವರು ಯಾವತ್ತಿಗೂ ಕೈಬಿಡುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *