ಸೋಮುವಿನ ಮತ್ತೊಂದು ವಿಷಯ ಬಯಲು ಮಾಡಿದ ಮಿಂಚು..ಫ್ರೂಪ್ ಇದೆ ಕಂಪ್ಲೆಂಟ್ ಮಾಡ್ತೀವಿ ಎಂದ ನಯನಾ & ಮಿಂಚು...ವಿಡಿಯೋ ನೋಡಿ - Karnataka's Best News Portal

ಕಾಮಿಡಿ ಕಿಲಾಡಿಗಳು ಮಿಂಚು ಸೋಮು ಬಗ್ಗೆ ಹೇಳಿದ್ದೇನು ನೋಡಿ||ಕಾಮಿಡಿ ಕಿಲಾಡಿ ಖ್ಯಾತಿಯ ಮಿಂಚು ಅವರು ಈಗಷ್ಟೇ ಒಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಆ ಕಾರ್ಯ ಕ್ರಮದಲ್ಲಿ ಸೋಮಶೇಖರ್ ಅವರ ತಂಡ ಗೆದ್ದಿದ್ದು ಆ ತಂಡದಲ್ಲಿ ಇದ್ದಂತಹ ಪ್ರತಿಯೊಬ್ಬರಿಗೂ ಕೂಡ ಹಣವನ್ನು ಕೊಡಬೇಕಾಗಿತ್ತು. ಆದರೆ ಸೋಮಶೇಖರ್ ಅವರು ಯಾರಿಗೂ ಕೂಡ ಗೆದ್ದ ಹಣವನ್ನು ಕೊಟ್ಟಿಲ್ಲ ಬದಲಾಗಿ ತಾವೊಬ್ಬರೇ ಬಂದಂತಹ ಅಷ್ಟು ಹಣವನ್ನು ಇಟ್ಟುಕೊಂಡಿದ್ದಾರೆ ಅದಕ್ಕೆ ಕಾಮಿಡಿ ಕಿಲಾಡಿ ಖ್ಯಾತಿಯ ಮಿಂಚು ಅವರು ಅವರಿಗೆ ಗೆದ್ದಂತಹ ಹಣ ನಮ್ಮ ಗುಂಪಿನಲ್ಲಿ ಇದ್ದಂತಹ ಪ್ರತಿಯೊಬ್ಬರಿಗೂ ಬರಬೇಕು ಆದರೆ ಅವರು ಯಾವುದೇ ಹಣವನ್ನು ನಮಗೆ ಕೊಟ್ಟಿಲ್ಲ ಎಂದು ಹೇಳುವುದರ ಮುಖಾಂತರ ಮಿಂಚು ಅವರು ಕೆಲವೊಂದು ಮೀಡಿಯಾದ ಮುಂದೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಅದರಂತೆ ಮಿಂಚು ಅವರು ತಾವು ಕಷ್ಟಪಟ್ಟು ದುಡಿದು ತೆಗೆದುಕೊಂಡಿದ್ದಂತಹ ಕಾರನ್ನು ಸೋಮಶೇಖರ್ ಅವರು ಎಲ್ಲಿಯೋ ತೆಗೆದುಕೊಂಡು ಹೋಗಿ ಅವರ ಕಾರನ್ನು ಹಾಳು ಮಾಡಿ ತಂದುಕೊಟ್ಟಿದ್ದಾರೆ ಇದಕ್ಕೆ ನಾನು 40,000 ಖರ್ಚು ಮಾಡಿದ್ದೇನೆ ಅದನ್ನು ಕೂಡ ಸೋಮಶೇಖರ್ ನನಗೆ ಕೊಟ್ಟಿಲ್ಲ ಬದಲಾಗಿ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಗೆದ್ದಂತಹ ಹಣವನ್ನು ಕೊಟ್ಟಿಲ್ಲ ಅದರ ಜೊತೆ ಅವರು ನಮ್ಮೆಲ್ಲರ ಬಳಿ ಇಂತಿಷ್ಟು ಎಂಬ ಹಣವನ್ನು ಕೂಡ ಪಡೆದುಕೊಂಡಿದ್ದರು ಆದರೆ ಆ ಹಣವನ್ನು ಕೂಡ ಕೊಡುತ್ತಿಲ್ಲ ಈಗ ಅವರಿಗೆ ಕರೆ ಮಾಡಿದರೆ ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳುವುದರ ಮುಖಾಂತರ ಮಿಂಚು ಅವರು ಕೂಡ ಸೋಮಶೇಖರ್ ಅವರ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲು ಮಾಡಿದ್ದಾರೆ ಆದರೆ ಸೋಮ ಶೇಖರ್ ಅವರು ಮಿಂಚು ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಅವರ ಮೇಲು ಕೂಡ ದೂರನ್ನು ದಾಖಲೆ ಮಾಡಿದ್ದಾರೆ.

ಆದರೆ ನಯನ ಅವರು ಹೇಳುವ ಪ್ರಕಾರ ಅವರು ಹಣವನ್ನು ಕೊಟ್ಟಿಲ್ಲ ಅದಕ್ಕಾಗಿ ನಾವು ಅವರನ್ನು ಹಣ ಕೇಳಿದ್ದೇವೆ ಇದು ಯಾವ ರೀತಿಯಲ್ಲಿ ತಪ್ಪು ಎಂದು ಹೇಳಿ ಆನಂತರ ನಾನು ನನ್ನ ದೂರನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಅದಕ್ಕು ಮಿಗಿಲಾಗಿ ನನ್ನ ಮೇಲೆ ಅವರು ಈ ರೀತಿಯಾಗಿ ದೂರನ್ನು ಮಾಡಿರುವುದು ಯಾವುದೇ ರೀತಿಯಲ್ಲಿಯು ಕೂಡ ಸರಿ ಇಲ್ಲ ಬದಲಾಗಿ ನಾವೆಲ್ಲರೂ ಅವರ ಮೇಲೆ ಇಟ್ಟಂತಹ ನಂಬಿಕೆಯನ್ನು ಉಳಿಸಿಕೊಂಡಿಲ್ಲ ಯಾರಿಗೆ ಆಗಲಿ ಅದು ಒಳ್ಳೆಯದಾಗುವುದಿಲ್ಲ ಬದಲಾಗಿ ನಾವು ಕಷ್ಟಪಟ್ಟು ಸಂಪಾದನೆ ಮಾಡಿದಂತಹ ಹಣವನ್ನು ಬೇರೊಬ್ಬರು ಕಿತ್ತುಕೊಂಡರೆ ಅವರು ಯಾವುದೇ ಕಾರಣಕ್ಕೂ ಬೆಳೆಯುವುದಿಲ್ಲ ಬದಲಾಗಿ ಅವರು ಸೋಲನ್ನು ಅನುಭವಿಸುತ್ತಾರೆ ಎಂದು ಹೇಳುವುದರ ಮುಖಾಂತರ ಮಿಂಚು ಹಾಗೂ ನಯನ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *