ಕೊರಗಜ್ಜನ ಹೆಸರಲ್ಲಿ ದುಡ್ಡು ಮಾಡೋದು ನನ್ನಿಷ್ಟ ರೀ‌‌...ಪ್ರಶ್ನೆ ಮಾಡಿದ ಯುವಕನಿಗೆ ಅವಾಜ್ ಹಾಕಿದ ಮಹಿಳೆ ಆಡಿಯೋ ವೈರಲ್ - Karnataka's Best News Portal

ಕೊರಗಜ್ಜನ ಹೆಸರಲ್ಲಿ ದುಡ್ಡು ಮಾಡೋದು ನನ್ನಿಷ್ಟ ರೀ‌‌…ಪ್ರಶ್ನೆ ಮಾಡಿದ ಯುವಕನಿಗೆ ಅವಾಜ್ ಹಾಕಿದ ಮಹಿಳೆ ಆಡಿಯೋ ವೈರಲ್

ಕೊರಗಜ್ಜನ ಹೆಸರಲ್ಲಿ ದುಡ್ಡು ಮಾಡೋದು ನನ್ನಿಷ್ಟ ರೀ! ಪ್ರಶ್ನೆ ಮಾಡಿದ ಯುವಕನಿಗೆ ಅವಾಜ್ ಹಾಕಿದ ಐನಾತಿ ಮಹಿಳೆ||
ಇತ್ತೀಚಿಗೆ ಕೊರಗಜ್ಜನ ಪವಾಡಗಳು ಎಲ್ಲಾ ಕಡೆಯಲ್ಲಿ ಯೂ ಕೂಡ ಹೆಸರಾಗುತ್ತಿದ್ದು ಅದರಂತೆ ಕೊರಗಜ್ಜನ ಸೇವೆಯನ್ನು ಮಾಡುವುದಕ್ಕೆ ಹಲವಾರು ಪೂಜಾ ವಿಧಾನಗಳನ್ನು ನಡೆಸಲಾಗುತ್ತದೆ ಅದರಂತೆಯೇ ಕೊರಗಜ್ಜನ ಹೆಸರಲ್ಲಿ ಭಕ್ತಾದಿಗಳ ಹತ್ತಿರ ಇಂತಿಷ್ಟು ಎಂಬ ಹಣವನ್ನು ಪಡೆದು ಕೊರಗಜ್ಜನಿಗೆ ಪೂಜೆಯನ್ನು ಅರ್ಪಿಸಿ ಕೋಲವನ್ನು ನಡೆಸುತ್ತಾರೆ ಅದರಂತೆ ಪ್ರತಿಯೊಬ್ಬರೂ ಕೂಡ ಕೊರಗಜ್ಜನ ಆಶೀರ್ವಾದ ಸಿಗಲಿ ಎಂಬ ಕಾರಣಕ್ಕಾಗಿ ಅಜ್ಜನ ಸೇವೆಗೆ ಎಂದು ತಮ್ಮ ಕೈಲಾದಷ್ಟು ಹಣವನ್ನು ಕೊಟ್ಟು ಕೊರಗಜ್ಜನಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಅದರಲ್ಲೂ ಹೆಚ್ಚಿನ ಜನ ಕೊರಗಜ್ಜನಲ್ಲಿ ತಮ್ಮ ಹರಕೆಯನ್ನು ಹೊತ್ತು ಅಜ್ಜನಿಗೆ ಇಷ್ಟ ವಾದಂತಹ ಚಕ್ಕುಲಿ ಬೀಡ ಶೇಂದಿ ಹೀಗೆ ಹಲವಾರು ವಸ್ತುಗಳನ್ನು ಕೊಟ್ಟು ತಮ್ಮ ಹರಕೆಯನ್ನು ತೀರಿಸಿ ಬರುತ್ತಾರೆ.

ಅದರಂತೆ ತುಳುನಾಡಿನಲ್ಲಿ ಹೆಸರಾಗಿದ್ದಂತಹ ಕೊರಗಜ್ಜ ಈಗ ಮೈಸೂರು ಬೆಂಗಳೂರು ಹೀಗೆ ನಾನಾ ಕಡೆಯಲ್ಲಿಯೂ ಕೂಡ ಸ್ಥಾಪನೆಗೊಳ್ಳುತ್ತಿದೆ ಅದರಂತೆ ಅಲ್ಲಿನ ಎಲ್ಲಾ ಪ್ರದೇಶದ ಜನರು ಕೂಡ ಅಜ್ಜನ ಆಶೀರ್ವಾದವನ್ನು ಪಡೆಯಲು ಅಜ್ಜನನ್ನು ದರ್ಶನ ಮಾಡಲು ಹಲವಾರು ಭಕ್ತಾದಿಗಳು ಆಗಮಿಸುತ್ತಾರೆ ಅದರಂತೆಯೇ ಎಲ್ಲಾ ಕಡೆಯಲ್ಲಿಯೂ ಕೂಡ ಈ ರೀತಿಯಾದಂತಹ ದಂಧೆ ಕೆಲಸ ನಡೆಯುತ್ತಿಲ್ಲ ಬದಲಾಗಿ ಬೆಂಗಳೂರಿನಲ್ಲಿ ಅಜ್ಜನ ಹೆಸರಿನಲ್ಲಿ ಕೋಲವನ್ನು ನಡೆಸುತ್ತೇವೆ ಎಂದು ಇಂತಿಷ್ಟು ಹಣ ವನ್ನು ಪ್ರತಿಯೊಬ್ಬರಿಗೂ ಹೇಳಿ ಹಣವನ್ನು ಪಡೆಯುತ್ತಿ ದ್ದಾರೆ ಆದರೆ ಅವರು ಈ ರೀತಿಯಾಗಿ ಸುಳ್ಳು ಹೇಳಿ ಅದರಲ್ಲೂ ಅಜ್ಜನ ಹೆಸರನ್ನು ಬಳಿಸಿಕೊಂಡು ಈ ರೀತಿಯಾದಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ ತುಳುನಾಡಿನಲ್ಲಿ ಯಾವುದೇ ರೀತಿಯ ಕಷ್ಟ ಸಂಗತಿಗಳು ಬಂದರೂ ಅಲ್ಲಿ ಅಜ್ಜನಲ್ಲಿ ಹೋಗಿ ಅವರು ತೀರ್ಮಾನಗಳನ್ನು ತೆಗೆದುಕೊಳ್ಳು ತ್ತಾರೆ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ಆದರೆ ಇಲ್ಲಿ ಅಜ್ಜನ ಹೆಸರನ್ನೇ ಉಪಯೋಗಿಸಿಕೊಂಡು ಒಂದು ದಂದೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಈ ಘಟನೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಒಬ್ಬ ಮಹಿಳೆ ಅಜ್ಜನ ಕೊಲಸೇವೆ ಇದೆ ಎಂದು ಹೇಳುವುದರ ಮುಖಾಂತರ ಹಣವನ್ನು ಪಡೆಯುತ್ತಿದ್ದಳು ಅವಳಿಗೆ ಈ ಒಬ್ಬ ಯುವಕ ಕರೆ ಮಾಡಿ ಕೋಲದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಪಡೆದುಕೊಳ್ಳುವಂತಹ ಸಮಯದಲ್ಲಿ ಮಹಿಳೆ ನಿಮಗೆ ಇಷ್ಟ ಇದ್ದರೆ ಹಣ ಕೊಡಿ ಇಲ್ಲ ಅಂದರೆ ಸುಮ್ಮನೆ ಇರಿ ನಿಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಹಲವಾರು ಉತ್ತರಗಳನ್ನು ಹೇಳುತ್ತಾ ಆ ವ್ಯಕ್ತಿಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಮಾತ ನಾಡುತ್ತಿದ್ದಾಳೆ ಈ ಒಂದು ವಿಷಯ ಎಲ್ಲೆಡೆ ಹರಡುತ್ತಿದೆ ಅದರಲ್ಲೂ ಅಜ್ಜನ ಹೆಸರಲ್ಲಿ ಈ ರೀತಿ ಮಾಡಿದವರನ್ನು ಅಜ್ಜ ಯಾವತ್ತಿಗೂ ಸುಮ್ಮನೆ ಬಿಡುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">