ಪೂರ್ತಿ ಗ್ರಹದ ಮೇಲೆ ನೀರೆ ಇದೆ ನೆಲ ಅನ್ನೋದೆ ಇಲ್ಲ‌‌.‌ಇಲ್ಲಿತನಕ ನಿಮಗೆ ಗೊತ್ತಿರದ ಆಶ್ಚರ್ಯಕರ ಸಂಗತಿಗಳು...! - Karnataka's Best News Portal

ಬಾಹ್ಯಾಕಾಶದ ಬಗ್ಗೆ ಅತ್ಯಂತ ಆಸಕ್ತಿದಾಯಕ ಮತ್ತು ಅದ್ಭುತ ಸಂಗತಿಗಳು||ಈ ಬ್ರಹ್ಮಾಂಡದಲ್ಲಿ ಎಷ್ಟೋ ಅದ್ಭುತ ವಿಷಯಗಳು ನಡೆಯುತ್ತಿರುತ್ತವೆ ಅವುಗಳ ಬಗ್ಗೆ ತಿಳಿದುಕೊಂಡರೆ ಮತ್ತಷ್ಟು ತಿಳಿದುಕೊಳ್ಳಬೇಕು ನೋಡಬೇಕು ಅನ್ನೋ ಆಸಕ್ತಿ ಹೆಚ್ಚಾಗುತ್ತದೆ ಹಾಗಾದರೆ ಈ ದಿನ ಅಂತರಿಕ್ಷಕ್ಕೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ಈ ಬ್ರಹ್ಮಾಂಡದ ರಚನೆಯ ಬಗ್ಗೆ ಕಳೆದ 100 ವರ್ಷಗಳಿಂದ ವಿಜ್ಞಾನಿಗಳು ಮಾತನಾಡಿ ಕೊಳ್ಳುತ್ತಲೇ ಇದ್ದಾರೆ ಯುನಿವರ್ಸ್ ಎಕ್ಸ್ಪೆಂಡೆ ಆಗುವುದು ಕಾಲಕ್ರಮೇಣ ನಿಂತು ಹೋಗುತ್ತೆ ಅಂತ ತುಂಬಾ ಜನ ವಿಜ್ಞಾನಿಗಳು ಹೇಳುತ್ತಿದ್ದಾರೆ 13.8 ಬಿಲಿಯನ್ ವರ್ಷಗಳ ಹಿಂದೆ ಕ್ರಿಯೇಟ್ ಆದ ಮ್ಯಾಟರ್ ಅಂಡ್ ಎನರ್ಜಿ ಮೇಲೆ ಗ್ರಾವಿಟಿ ಕೆಲಸ ಮಾಡಿ ರಿವರ್ಸ್ ಬಿಗ್ ಬ್ಯಾನ್ ಕ್ರಿಯೇಟ್ ಆಗಿ ಮ್ಯಾಟರ್ ಅಂಡ್ ಎನರ್ಜಿಯನ್ನು ಮತ್ತೆ ಹಿಂದಕ್ಕೆ ಸೆಳೆದುಕೊಳ್ಳುತ್ತದೆ ಈ ರೀತಿ ಮ್ಯಾಟರ್ ಅಂಡ್ ಎನರ್ಜಿ ಹಿಂದೆ ಹೋಗುವುದರಿಂದ.

ಈ ಬ್ರಹ್ಮಾಂಡ ಮತ್ತೊಂದು ಬಾರಿ ಸಿಂಗಲಾರಿಟಿಯಾಗಿ ಬದಲಾಗುತ್ತದೆ ಇದನ್ನು ಬಿಗ್ ಕ್ರಂಚ್ ಎಂದು ಕರೆಯುತ್ತಾರೆ ಈ ಸಿಂಗಲಾರಿಟಿಯಿಂದ ಮತ್ತೆ ಹೊಸ ಬಿಗ್ ಬ್ಯಾನ್ ನಡೆದು ಈ ವಿಶ್ವ ಮತ್ತೆ ಹುಟ್ಟುತ್ತೆ ಅಂತ ಕೆಲವು ವಿಜ್ಞಾನಿಗಳು ಹೇಳುತ್ತಿದ್ದಾರೆ ಈ ರೀತಿ ಕೆಲವು ಬಿಲಿಯನ್ ವರ್ಷಗಳ ನಂತರ ಮತ್ತೆ ಬಿಗ್ ಕ್ರಂಚ್ ನಡೆದು ಸಿಂಗಲ್ ಆರಿಟಿಯಾಗಿ ಬದಲಾಗಿ ಮತ್ತೆ ಬಿಗ್ ಬ್ಯಾನ್ ನಡೆದು ಹೊಸ ವಿಶ್ವ ಕ್ರೀಯೆಟ್ ಆಗುತ್ತೆ ಒಂದು ವೇಳೆ ಈ ರೀತಿ ನಡೆಯುವುದು ನಿಜ ಆದರೆ ಇದೆ ರೀತಿ ಎಷ್ಟೋ ಬಾರಿ ನಡೆದಿದೆ ನಾವು ಈಗ ಎಷ್ಟನೇ ವಿಶ್ವದಲ್ಲಿ ಇದ್ದೇವೆ ಒಂದನೇ ವಿಶ್ವದಲ್ಲ ಎರಡನೇ ವಿಶ್ವದಲ್ಲ ಅಥವಾ ಬೇರೆ ವಿಶ್ವದಲ್ಲಿದ್ದೀವ ಅನ್ನುವ ಪ್ರಶ್ನೆಗಳಿಗೆ ವಿಜ್ಞಾನಿಗಳ ಹತ್ತಿರ ಉತ್ತರವಿಲ್ಲ.

ಕೇವಲ ವಿಜ್ಞಾನಿಗಳು ಸಿದ್ಧಾಂತಗಳನ್ನು ಮಾತ್ರ ರಚನೆ ಮಾಡುತ್ತಿದ್ದಾರೆ ಅವುಗಳಿಗೆ ಉತ್ತರ ಮಾತ್ರ ಯಾವ ವಿಜ್ಞಾನಿಯ ಹತ್ತಿರವೂ ಕೂಡ ಇಲ್ಲ ಯುನಿವರ್ಸ್ ನಲ್ಲಿ ಹೆಚ್ಚು ಭಾಗ ಟೆಲಿಸ್ಕೋಪ್ ಗೆ ಕಾಣಿಸಿದರೆ ರಹಸ್ಯವಾಗಿ ಇದೆ ಅಂತ ಕೆಲವು ವಿಜ್ಞಾನಿಗಳು ನಂಬುತ್ತಿದ್ದಾರೆ ಈಗ ನಮಗೆ ಕಾಣಿಸುವ ಪ್ಲಾನೆಟ್ಸ್ ಸ್ಟಾರ್ಸ್ ಗ್ಯಾಲಕ್ಸಿ ಬ್ಲಾಕ್ ಹೊಲ್ಸ್ ನಂತಹ ಪದಾರ್ಥಗಳು ಈ ವಿಶ್ವದ ದ್ರವ್ಯ ರಾಶಿಯಲ್ಲಿ ಕೇವಲ 4% ಮಾತ್ರ ಇರುತ್ತದೆ ಅಂದರೆ ಉಳಿದ 96% ವಿಶ್ವದಲ್ಲಿ ಏನಿದೆ ಅನ್ನುವುದು ವಿಜ್ಞಾನಿ ಗಳಿಗೆ ಅರ್ಥವಾಗುತ್ತಿಲ್ಲ ಇನ್ನು ಕೆಲವೊಂದಷ್ಟು ವಿಜ್ಞಾನಿ ಗಳು ಇದು ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ ರೂಪದಲ್ಲಿ ಇರಬಹುದು ಅಂತ ಅಂದಾಜು ಮಾಡುತ್ತಿ ದ್ದಾರೆ ಈ ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಏನರ್ಜಿ ಯನ್ನು ನೋಡಲು ಸಾಧ್ಯವಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *