ಹಣದ ಹಿಂದೆ ಹೋದವರೆ ಹುಷಾರ್ ನಿಮಗೆ ಪಾಠ ಕಲಿಸ್ತಾರೇ ಕೊರಗಜ್ಜ ಕಾಂತಾರ 2 ಕಥೆ ಶುರು ಬೆನ್ನಲ್ಲೇ ಶೆಟ್ರಿಗೆ ಶಾಕ್ ಕಾಂತಾರ ವಿರುದ್ದ ತಿರುಗಿಬಿದ್ದ ದೈವರಾಧಕರು.. - Karnataka's Best News Portal

ಕೊರಗಜ್ಜ ಬಳಿ ದೂರು ಕೊಟ್ಟ ತುಳುನಾಡ ದೈವಾರಾಧಕರು|| ಕಾಂತಾರ ಗೂ ಸಂಕಷ್ಟ||ಅವರಿಗೆ ಇನ್ನಿಲ್ಲ ಉಳಿಗಾಲ|
ಕಾಂತಾರ ಸಿನಿಮಾ ಈಗಾಗಲೇ ಇಡೀ ವಿಶ್ವದಾದ್ಯಂತ ಸೃಷ್ಟಿ ಮಾಡಿರುವಂತಹ ಕ್ರಾಂತಿ ಜೊತೆಗೆ ಇಡೀ ಕಾಂತಾರ ಸಿನಿಮಾಗೆ ಹೇಗೆ ಜಗತ್ತು ಸ್ಪಂದನೆಯನ್ನು ಕೊಡುತ್ತಿದೆ ಹೀಗೆ ಚಿತ್ರರಂಗ ಎಷ್ಟು ಹಾಡಿ ಹೊಗಳುತ್ತಿದೆ ಜೊತೆಗೆ ಹಿಂದೆ ಕಾಣದಂತಹ ಮುಂದೆ ಕಾಣುತ್ತದೆಯೋ ಇಲ್ಲವೋ ಎನ್ನುವಂತಹ ನಿರೀಕ್ಷೆಯು ಇಲ್ಲದಂತಹ ಮಟ್ಟಕ್ಕೆ ಕಾಂತಾರಾ ಸಿನಿಮಾ ಈಗ ಅಷ್ಟು ಎತ್ತರಕ್ಕೆ ಬೆಳೆದಿದೆ ಸುಮಾರು 500 ಕೋಟಿಗೂ ಹೆಚ್ಚಿನ ಹಣವನ್ನು ಸಂಪಾದನೆ ಮಾಡಿರುವಂತಹ ಈ ಚಿತ್ರ ಪ್ರಾರಂಭವಾದಾಗಿನಿಂದ ಇಲ್ಲಿಯ ತನಕ ಯಾವುದೇ ರೀತಿಯ ಅಡ್ಡಿ ಆತಂಕ ಬಂದಿಲ್ಲ ಅದರಲ್ಲೂ ಈ ಚಿತ್ರ ದಲ್ಲಿ ಬರುವಂತಹ ಒಂದು ಹಾಡನ್ನು ಕಾಪಿ ಮಾಡಲಾ ಗಿದೆ ಎಂದು ಹೇಳಿದರು ಆದರೆ ಈಗ ಆ ವಿವಾದವು ಕೂಡ ಮುರಿದು ಬಿದ್ದಿದೆ ಬದಲಾಗಿ ಆ ಹಾಡನ್ನು ಕಾಪಿ ಮಾಡಲಾಗಿಲ್ಲ ಎಂದು ಕೋರ್ಟ್ ನಿಂದಲೇ ತೀರ್ಮಾನ ಹೊರಡಿಸಲಾಗಿದೆ.

ಇದರ ಬಿನ್ನಲೇ ಕಾಂತಾರ ಸಿನಿಮಾ ಹೊರತುಪಡಿಸಿ ಮುಂದೆ ಇನ್ಯಾವುದೇ ರೀತಿಯಾದಂತಹ ದೈವಕ್ಕೆ ಸಂಬಂಧಪಟ್ಟಂತಹ ಸಿನಿಮಾವನ್ನು ತೆಗೆಯಬಾರದು ಎಂಬಂತಹ ನಿಯಮ ಹೊರಡಿಸಿದ್ದಾರೆ ಈ ಒಂದು ವಿಷಯ ಈಗ ಪ್ರಸ್ತುತ ಕೇಳಿ ಬರುತ್ತಿದೆ ಅದು ಏನು ಎಂದರೆ ಮೇಲೆ ಹೇಳಿದಂತೆ ಕಾಂತರಾ ಸಿನಿಮಾದಲ್ಲಿ ಬರುವಂತಹ ದೈವಕ್ಕೆ ಸಂಬಂಧಪಟ್ಟಂತೆ ಸಿನಿಮಾ ಬರುವುದಕ್ಕೂ ಮುನ್ನ ಈ ರೀತಿಯಾದಂತಹ ಯಾವುದೇ ಬೆಳವಣಿಗೆಗಳು ಇಲ್ಲ ಬದಲಾಗಿ ಕಾಂತಾರ ಸಿನಿಮಾ ಬಂದ ಮೇಲೆ ಈ ರೀತಿಯಾದಂತಹ ದೈವಗಳ ಬಗ್ಗೆ ಇಲ್ಲ ಸಲ್ಲದ ವಿಷಯಗಳು ಹೊರ ಬರುತ್ತಿದ್ದು ಇದರಿಂದ ಜನ ಇಲ್ಲಸಲ್ಲದ ಕೆಲಸವನ್ನು ಮಾಡುವುದರ ಮುಖಾಂತರ ಹಣವನ್ನು ಸಂಪಾದನೆ ಮಾಡುವುದರ ಮುಖಾಂತರ ಕೆಲವೊಂದು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ವಿಷಯಗಳು ಹೊರ ಬರುತ್ತಿದೆ.

ಬದಲಾಗಿ ಈ ಚಿತ್ರ ಬರುವುದಕ್ಕೂ ಮುನ್ನ ಈ ರೀತಿಯ ಯಾವುದೇ ವಿಚಾರಗಳು ಸುದ್ದಿಯಾಗಿಲ್ಲ ಬದಲಾಗಿ ಈ ಚಿತ್ರ ಬಂದ ನಂತರವೇ ಈ ಎಲ್ಲಾ ವಿಷಯಗಳು ಹೊರ ಬರುತ್ತಿದೆ ಇದಕ್ಕೆಲ್ಲ ಮುಖ್ಯ ಕಾರಣ ಕಾಂತಾರ ಸಿನಿಮಾ ಎಂದು ಹೇಳುತ್ತಿದ್ದಾರೆ.ಹಾಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ತುಳುನಾಡಿನ ದೈವರಾಧಕರು ದೈವ ನರ್ತಕರು ಇನ್ನು ಮುಂದೆ ಯಾವುದೇ ಚಿತ್ರರಂಗದಲ್ಲಿ ನಮ್ಮ ದೈವಗಳ ಬಗ್ಗೆ ಆಗಲಿ ದೈವ ನರ್ತನೆ ಕೋಲ ಹೀಗೆ ಹಲವಾರು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಚಿತ್ರೀಕರಣವನ್ನು ಮಾಡಬಾರದು ಎಂದು ಈಗಾಗಲೇ ಸಭೆಯನ್ನು ನಡೆಸಿ ಸರ್ಕಾರಕ್ಕೆ ಒಂದು ಮನವಿಯನ್ನು ಕೂಡ ಸಲ್ಲಿಸಿದ್ದಾರೆ ಎಂಬ ವಿಷಯ ಹೊರಬಂದಿದೆ ಜೊತೆಗೆ ದೇವರ ಹೆಸರೇಳಿ ಇಲ್ಲಸಲ್ಲದ ಹಣವನ್ನು ಮಾಡುತ್ತಿದ್ದರೆ ಅವರಿಗೆ ಕೊರಗಜ್ಜ ಶಿಕ್ಷಿಸದೆ ಬಿಡುವುದಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *