ನನಗೆ ಉದ್ಯೋಗವಿಲ್ಲ ಸಾಲ ತೀರಿಸಲು ನನಗೆ ಸಾಧ್ಯವಾಗುತ್ತಿಲ್ಲ ನನ್ನ ಕಷ್ಟ ಯಾರ ಬಳಿ ಹೇಳಿಕೊಳ್ಳಬೇಕು ಅಂತಿದ್ರೆ ಕನಕ ಅಭಿಷೇಕ ಮಾಡಿಸಿ ಸಾಲವನ್ನು ಪರಿಹರಿಸಿಕೊಳ್ಳಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ನನಗೆ ಉದ್ಯೋಗವಿಲ್ಲ, ಸಾಲ ತೀರಿಸಲು ನನಗೆ ಸಾಧ್ಯವಾಗುತ್ತಿಲ್ಲ,ನನ್ನ ಕಷ್ಟ ಯಾರ ಬಳಿ ಹೇಳಿಕೊಳ್ಳಲಿ
ಈ ಭೂಮಿಯ ಮೇಲೆ ಅನೇಕ ಜನಕ್ಕೆ ಈ ಒಂದು ಸಮಸ್ಯೆ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅದು ಯಾವುದು ಎಂದರೆ ನಿರುದ್ಯೋಗ ಸಮಸ್ಯೆ ಹೌದು ಹಿಂದಿನ ಕಾಲದಿಂದಲೂ ಕೂಡ ಈ ಒಂದು ಸಮಸ್ಯೆ ಬೆಳೆಯುತ್ತಲೇ ಬಂದಿದೆ ಇದರ ಜೊತೆ ಈಗಾಗಲೇ ಕೆಲಸದಲ್ಲಿ ಇದ್ದರೆ ಅದರಿಂದ ಹಣ ಸರಿಯಾದ ಸಮಯಕ್ಕೆ ಬರುವುದಿಲ್ಲ ಇನ್ನು ಕೆಲವರಿಗೆ ಒಳ್ಳೆಯ ಉದ್ಯೋಗವಿರುತ್ತದೆ ಮೈತುಂಬ ಸಾಲ ಇವರಿಗೆ ಎಲ್ಲಾ ರೀತಿಯಲ್ಲಿಯೂ ಕೂಡ ಚೆನ್ನಾಗಿರುತ್ತೆ ದೊಡ್ಡ ಬಂಗಲೆಯಲ್ಲಿಯೇ ಇರುತ್ತಾರೆ ಆದರೂ ಕೂಡ ಇವರಿಗೆ ಮನೆಯಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ ಬದಲಾಗಿ ಸಾಲದ ಹೊರೆಯನ್ನು ಹೊತ್ತುಕೊಂಡು ತಮ್ಮ ದಿನನಿತ್ಯದ ಜೀವನವನ್ನು ಸಾಗಿಸುತ್ತಿರುತ್ತಾರೆ ಅದರಲ್ಲೂ ಹೆಚ್ಚಾಗಿ ಪಟ್ಟಣ ಪ್ರದೇಶದಲ್ಲಿ ಜಾಗಕ್ಕೆ ಎಷ್ಟು ಬೆಲೆ ಇರುತ್ತದೆಯೋ ಅಷ್ಟೇ ರೀತಿ ಪಟ್ಟಣದಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಸಾಲವನ್ನು ಹೊತ್ತಿರುತ್ತಾರೆ ಅಂತಹ ದುಸ್ತಿತಿಗೆ ಈಗ ನಾವು ಬಂದು ತಲುಪಿದ್ದೇವೆ.

ಆದರೆ ಬಹಳ ಹಿಂದಿನ ಕಾಲದಲ್ಲಿ ಈ ಸಮಸ್ಯೆ ಇರಲಿಲ್ಲ ಬದಲಾಗಿ ರೈತರು ಬೆಳೆಯನ್ನು ಬೆಳೆದು ಅದರಲ್ಲಿ ಸರಿಯಾದ ಬೆಳೆ ಬರದೇ ಅದರಲ್ಲಿ ನಷ್ಟವಾದರೆ ಆ ವ್ಯಕ್ತಿ ಸಾಲವನ್ನು ಹೊರತ್ತಿದ್ದ ಬದಲಾಗಿ ಈಗಿನ ಕಾಲದವರ ಪರಿಸ್ಥಿತಿ ಆಗಿನ ಕಾಲದಲ್ಲಿ ಇಲ್ಲ ಎಂದೇ ಹೇಳಬಹುದು ಆದರೆ ಈಗಿನ ಕಾಲದಲ್ಲಿ ಯಾರಿಗೂ ಕೂಡ ನೆಮ್ಮದಿ ಎನ್ನುವುದೇ ಇರುವುದಿಲ್ಲ ಬದಲಾಗಿ ಸದಾ ಕಾಲ ದುಡಿಯಬೇಕು ಹಣ ಸಂಪಾದಿಸಬೇಕು ಈ ಕೆಲಸಕ್ಕೆ ಇಷ್ಟು ಹಣ ಮತ್ತೊಂದು ಕೆಲಸಕ್ಕೆ ಮತ್ತಷ್ಟು ಹಣ ಹೀಗೆ ಪ್ರತಿನಿತ್ಯವೂ ಕೂಡ ಹಣದ ಲೆಕ್ಕಾಚಾರದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ ಬದಲಾಗಿ ಅವರಿಗೆ ನೆಮ್ಮದಿ ಎನ್ನುವುದೇ ಇರುವುದಿಲ್ಲ ಹಾಗಾದರೆ ಈ ಒಂದು ಸಮಸ್ಯೆಯಿಂದ ಹೇಗೆ ಮುಕ್ತಿಯನ್ನು ಹೊಂದುವುದು ಇದಕ್ಕೆ ಪರಿಹಾರವೇನು ಎಂದು ನೋಡುವುದಾದರೆ.

ಯಾವುದೇ ಒಂದು ಋಣದಿಂದ ಮುಕ್ತಿಯನ್ನು ಹೊಂದ ಬೇಕು ಸಾಲವನ್ನು ನಾವು ತೀರಿಸಿ ನೆಮ್ಮದಿಯಿಂದ ಜೀವನವನ್ನು ಸಾಗಿಸಬೇಕು ಎಂದರೆ ಅದಕ್ಕೆ ಇರುವಂತಹ ಪರಿಹಾರ ಒಂದೇ ರಾಯರ ಸೇವೆ ಮಾತ್ರ ಹೀಗೆ ಯಾರು ರಾಯರ ಸೇವೆಯನ್ನು ಮಾಡಿ ರಾಯರ ಅನುಗ್ರಹವನ್ನು ಪಡೆದುಕೊಂಡಿರುತ್ತಾರೋ ಅವರಿಗೆ ತಮ್ಮ ಜೀವನದಲ್ಲಿ ಯಾವುದೇ ಸಾಲ ಆಗುವುದಿಲ್ಲ ಆದರೂ ಅದು ಯಾವುದೇ ಕಷ್ಟದ ರೀತಿ ಬರದೆ ಸುಲಭ ಮಾರ್ಗದಲ್ಲಿಯೇ ತೀರುತ್ತಾ ಹೋಗುತ್ತದೆ ಜೊತೆಗೆ ಯಾರಿಗೆ ಉದ್ಯೋಗ ಕೂಡ ಇಲ್ಲದೆ ಇರುತ್ತಾರೋ ಅವರಿಗೂ ಕೂಡ ಉತ್ತಮ ಉದ್ಯೋಗ ಪ್ರಾಪ್ತಿಯಾಗುತ್ತದೆ ಜೊತೆಗೆ ರಾಯರನ್ನು ನಂಬಿ ತಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿಕೊಂಡ ಎಷ್ಟೋ ಉದಾಹರಣೆಗಳನ್ನು ನಾವು ಕಣ್ಣಮುಂದೆ ನೋಡುತ್ತೇವೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *