ಈ‌ ಕಾಯಿಯ ಹೊಗೆ ಎಳೆದುಕೊಂಡರೆ ಹುಳುಕಲ್ಲಿನಲ್ಲಿರುವ ಹುಳು ಹೊರ ಬೀಳುತ್ತದೆ..ಸೂಪರ್ ವಿಧಾನ.. - Karnataka's Best News Portal

ನೆಲದ ಗುಳ್ಳ ಇದರ ಹೊಗೆ ತೆಗೆದುಕೊಂಡರೆ ಹಲ್ಲುಗಳಲ್ಲಿರುವ ಹುಳಗಳು ಹೊರ ಬೀಳುತ್ತದೆ||ಹಲ್ಲುಗಳಲ್ಲಿ ನೋವು ಬಂದರೆ ಆಗ ಪ್ರತಿಯೊಬ್ಬರೂ ಕೂಡ ನನ್ನ ಶತ್ರುಗಳಿಗೂ ಕೂಡ ಈ ನೋವು ಬರ ಬಾರದು ಎಂದು ಹೇಳುತ್ತಾರೆ ಇಂತಹ ಮಾತುಗಳನ್ನು ನೀವು ಕೇಳಿಯೇ ಇರುತ್ತೀರ ಅಷ್ಟರಮಟ್ಟಿಗೆ ಹಲ್ಲು ನೋವು ಪ್ರತಿಯೊಬ್ಬರನ್ನು ಕೂಡ ತೊಂದರೆ ಕೊಡುತ್ತಿರುತ್ತದೆ ಹಲ್ಲು ನೋವು ಬಂತು ಎಂದ ತಕ್ಷಣ ನಮ್ಮ ಮುಖದ ಭಾಗ ತಲೆಯ ಭಾಗ ಇವೆಲ್ಲವೂ ಕೂಡ ನೋವಿನಿಂದ ಕೂಡಿರುತ್ತದೆ ಆಗ ಆ ವ್ಯಕ್ತಿ ಒಂದು ಲೋಟ ನೀರನ್ನು ಕೂಡ ಕುಡಿಯಲು ಸಾಧ್ಯ ವಾಗುತ್ತಿರುವುದಿಲ್ಲ ಅಷ್ಟರಮಟ್ಟಿಗೆ ಅವನಿಗೆ ಹಲ್ಲು ನೋವು ತೊಂದರೆಯನ್ನು ಕೊಡುತ್ತಿರುತ್ತದೆ ಇದರಿಂದ ಅವರು ಹಲವಾರು ರೀತಿಯಾದಂತಹ ಕಷ್ಟಗಳನ್ನು ಪಡುತ್ತಾರೆ ಜೊತೆಗೆ ರಾತ್ರಿಯ ಸಮಯದಲ್ಲಂತೂ ಹಲ್ಲು ನೋವು ಬಂದರೆ ಆ ವ್ಯಕ್ತಿ ಸರಿಯಾಗಿ ನಿದ್ದೆ ಮಾಡಲು ಕೂಡ ಆಗುವುದಿಲ್ಲ ಅಷ್ಟರಮಟ್ಟಿಗೆ ಹಲ್ಲು ನೋವು ತೊಂದರೆಯನ್ನು ಮಾಡುತ್ತಿರುತ್ತದೆ.

ಅದಕ್ಕೆ ಹಳ್ಳಿಗಳಲ್ಲಿ ಹಲವಾರು ವಿಧಾನಗಳನ್ನು ಬಳಸಿ ಹಲ್ಲು ನೋವನ್ನು ನಿವಾರಣೆ ಮಾಡುತ್ತಿರುತ್ತಾರೆ ಆದರೆ ಹೆಚ್ಚಿನ ಜನ ಇದನ್ನು ಅನುಸರಿಸುವುದಿಲ್ಲ ಬದಲಾಗಿ ಹಲ್ಲು ನೋವು ಬಂದಿತು ಎಂದ ತಕ್ಷಣ ಮಾರನೆಯ ದಿನ ಆಸ್ಪತ್ರೆಗೆ ಹೋಗಿ ಮೊದಲು ಹಲ್ಲನ್ನು ಕಿಳಿಸಿ ಅದಕ್ಕೆ ಎಷ್ಟೇ ಔಷಧಿಯನ್ನಾದರೂ ತೆಗೆದುಕೊಳ್ಳುತ್ತಾರೆ ಆದರೆ ಹಲ್ಲು ನೋವನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಆದರೆ ಹಳ್ಳಿಗಳಲ್ಲಿ ಈಗಲೂ ಕೂಡ ಈ ಒಂದು ವಿಧಾನವನ್ನು ಅನುಸರಿಸುತ್ತಿದ್ದು ಬಹಳ ಅದ್ಭುತವಾದಂತಹ ಫಲಿತಾಂಶವನ್ನು ಕೊಡುತ್ತದೆ ಅದು ಹೇಗೆ ಹಾಗೂ ಹಲ್ಲು ನೋವನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಇದಕ್ಕೆ ಯಾವ ಒಂದು ವಿಧಾನವನ್ನು ಅನುಸರಿಸುತ್ತಾರೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಮೇಲೆ ಹೇಳಿದಂತೆ ನೆಲ ಗುಳ್ಳ ಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಸುಟ್ಟುಕೊಳ್ಳಬೇಕು ಅಥವಾ ಒಂದು ಪಾತ್ರೆಯಲ್ಲಿ ಕೆಂಡವನ್ನು ಹಾಕಿ ಅದರ ಮೇಲೆ ಈ ನೆಲ ಗುಳ್ಳ ಕಾಯಿಯನ್ನು ಹಾಕಬೇಕು.

ಹೀಗೆ ಕೆಂಡದ ಮೇಲೆ ಈ ಕಾಯಿಯನ್ನು ಹಾಕಿದಾಗ ಹೊಗೆ ಬರುತ್ತದೆ ಇದರ ಮೇಲೆ ಒಂದು ಸಣ್ಣ ರಂಧ್ರ ಮಾಡಿರುವಂತಹ ಮಡಕೆಯನ್ನು ಹಾಕಿ ಆ ರಂದ್ರಕ್ಕೆ ಪರಂಗಿ ಮರದ ಎಲೆಯ ಕಡ್ಡಿಯನ್ನು ತೆಗೆದುಕೊಳ್ಳ ಬೇಕು ಇದು ಸಂಪೂರ್ಣವಾಗಿ ಪೈಪ್ ರೀತಿಯೇ ಇರುವುದರಿಂದ ಇದನ್ನು ಹಾಕಿ ಅದರಿಂದ ಬರುವ ಹೊಗೆಯನ್ನು ನಿಮ್ಮ ಬಾಯಿಗೆ ತೆಗೆದುಕೊಂಡು ನಂತರ ಅದನ್ನು ಒಂದು ಚಿಕ್ಕ ಪಾತ್ರೆಗೆ ನಿಮ್ಮ ಬಾಯಲ್ಲಿರುವ ಉಗುಳನ್ನು ಉಗಿದರೆ ಹಲ್ಲಿನಲ್ಲಿರುವ ಹುಳಗಳು ಬೀಳುತ್ತದೆ ಹೌದು ಈ ಒಂದು ವಿಧಾನವನ್ನು ನೀವು ಮಾಡಿದ್ದೆ ಆದಲ್ಲಿ ಹಲ್ಲು ನೋವಿನಿಂದ ಮುಕ್ತಿಯನ್ನು ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *