ಧನಸ್ಸು ರಾಶಿ ವರ್ಷ ಭವಿಷ್ಯ 2023||ಯಾವುದೇ ರಾಶಿಯ ರಾಶಿ ಭವಿಷ್ಯವನ್ನು ನೋಡುವು ದಕ್ಕೂ ಮೊದಲು ಗ್ರಹಗಳ ಸಂಚಾರ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಬೇಕು ಯಾಕೆ ಎಂದರೆ ಗ್ರಹಗಳ ಸಂಚಾರದ ಆಧಾರದ ಮೇಲೆ ರಾಶಿಯ ಭವಿಷ್ಯ ನಿಂತಿರುತ್ತದೆ ಹಾಗಾಗಿ ಧನಸ್ಸು ರಾಶಿಯ ವರ್ಷ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಗ್ರಹಗಳ ಸಂಚಾರದ ಬಗ್ಗೆ ಕೆಲವೊಂದು ಮಾಹಿತಿ ಗಳನ್ನು ತಿಳಿದುಕೊಳ್ಳೋಣ 2023 ರಲ್ಲಿ ಎಲ್ಲ ನಾಲ್ಕು ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತನೆ ಮಾಡಿಕೊಳ್ಳಲಿದ್ದಾರೆ ಜನವರಿ 17 ಕ್ಕೆ ಶನಿ ರಾಶಿ ಪರಿವರ್ತನೆ ಮಾಡಿಕೊಳ್ಳಲಿದ್ದಾನೆ ಏಪ್ರಿಲ್ 21ಕ್ಕೆ ಗುರು ರಾಶಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದು ಹಾಗೂ ಅಕ್ಟೋಬರ್ 30 ಕ್ಕೆ ಚಂಡಾಳ ರಾದ ರಾಹು ಕೇತುಗಳು ತಮ್ಮ ರಾಶಿಯನ್ನು ಪರಿವರ್ತನೆ ಮಾಡಿಕೊಳ್ಳಲಿದ್ದಾರೆ ಹೀಗಾಗಿ ದೀರ್ಘ ಕಾಲದ ವರೆಗೆ ಒಂದೇ ರಾಶಿಯಲ್ಲಿ ಸಂಚರಿಸಲಿರುವ ಈ ಗ್ರಹಗಳು.ಗೋಚಾರದ ಮೇಲೆ ತನ್ನದೇ ಆದ ವಿಶೇಷವಾದ ಪ್ರಭಾವವನ್ನು ಬೀರಲಿದ್ದಾರೆ ಹಾಗಾಗಿ ಹೊಸ ವರ್ಷದ ಆರಂಭದಲ್ಲಿಯೇ ಶನೇಶ್ವರ ಜನವರಿ 17 ರಂದು ತನ್ನದೇ ಆದ ಭೂ ತತ್ವ ರಾಶಿ ಕರ್ಮ ರಾಶಿ ಮಕರ ರಾಶಿಯನ್ನು ತೊರೆದು ತನ್ನದೇ ಆದ ಇನ್ನೊಂದು ರಾಶಿ ವಾಯು ತತ್ವ ರಾಶಿ ಹಾಗೂ ಮೂಲ ತ್ರಿಕೋನ ರಾಶಿ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ
ಶನಿಯ ಈ ರಾಶಿ ಪರಿವರ್ತನೆಯ ಪ್ರಕ್ರಿಯೆಯನ್ನು ಶನಿ ಪಲ್ಲಟ ಎಂದು ಗುರುತಿಸಲಾಗುತ್ತದೆ. ಜನವರಿ 17 2023 ರಿಂದ ಶನೇಶ್ವರ ಮಾರ್ಚ್ 29 2025 ರವರೆಗೆ ಮುಂದೆ ಕುಂಭ ರಾಶಿಯಲ್ಲಿ ದೀರ್ಘಕಾಲ ಸಂಚರಿಸಲಿದ್ದಾನೆ. ಹಾಗಾದರೆ ಈ ದಿನ ಧನಸ್ಸು ರಾಶಿಯ ವರ್ಷ ಭವಿಷ್ಯ ವನ್ನು ನೋಡುವುದಾದರೆ ಧನಸ್ಸು ರಾಶಿಯ ಅಧಿಪತಿ ಗುರು ಏಪ್ರಿಲ್ 21 ರವರೆಗೆ ಗುರುವಿನ ಪ್ರಭಾವ ಒಂದು ರೀತಿಯಾಗಿದ್ದರೆ ಏಪ್ರಿಲ್ 21ರ ನಂತರ ಮತ್ತೊಂದು ರೀತಿಯ ಪ್ರಭಾವವನ್ನು ಗುರು ತೋರಲಿದ್ದಾನೆ.ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಹಂಸ ಯೋಗ ಎಂಬ ರಾಜ ಯೋಗವನ್ನು ಗುರು ಗೋಚಾರ ದ ರೂಪದಲ್ಲಿ ನಿರ್ಮಿಸಿದ್ದಾನೆ ಹಾಗಾಗಿ ಜನವರಿ 17 ರಿಂದ ಏಪ್ರಿಲ್ 21ರವರಿಗೂ ಹಂಸ ಯೋಗ ಪಂಚ ಮಹಾ ಪುರುಷ ಯೋಗ ನಿಮಗೆ ಸುವರ್ಣ ಅವಧಿ ಯನ್ನು ಕೊಡುತ್ತದೆ ಹಾಗಾಗಿ ಎಲ್ಲಾ ಶುಭ ಘಟನೆಗಳು ಈ ಒಂದು ಸಮಯದಲ್ಲಿಯೇ ಈ ಒಂದು ಅವಧಿಯ ಲ್ಲಿಯೇ ನಡೆಯುತ್ತದೆ ಇದರ ಜೊತೆಗೆ ಯಾರಾದರೂ ಹೊಸ ಮನೆಯನ್ನು ಖರೀದಿ ಮಾಡಬೇಕು ಎಂದಿದ್ದರೆ ಅವರು ಏಪ್ರಿಲ್ 21 ರ ಒಳಗೆ ಮನೆಯನ್ನು ಖರೀದಿ ಮಾಡುತ್ತೀರಾ ಜೊತೆಗೆ ಭೂಮಿಗೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಆಸ್ತಿಗಳು ಸಿಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಧನಸ್ಸು ರಾಶಿ ಸಂಪೂರ್ಣ ಭವಿಷ್ಯ ಸಾಡೇಸಾತಿ ಮುಗಿತು 7 ಜನ್ಮದಲ್ಲಿಯೂ ಕಾಣದಂತಹ ಸುವರ್ಣ ವರ್ಷ ರಾಜಯೋಗ

Astro plus
[irp]