2023 ರಲ್ಲಿ ಅದೃಷ್ಟವನ್ನು ಪಡೆಯುವ ಟಾಪ್ 5 ರಾಶಿಗಳು ಮುಟ್ಟಿದ್ದೆಲ್ಲಾ ಚಿನ್ನ ಬಹುಕೋಟ್ಯಾಧಿಪತಿ ಯೋಗ - Karnataka's Best News Portal

2023 ಅದೃಷ್ಟವನ್ನು ಹೊಂದುವ 5 ರಾಶಿಗಳು!!2023 ನೇ ವರ್ಷ ಅಂದರೆ ದೀರ್ಘಕಾಲದ ವರೆಗೆ ಸಂಚರಿಸುವಂತಹ ಗ್ರಹಗಳು ಯಾವುದು ಎಂದರೆ ಶನಿ ಗುರು ರಾಹು ಕೇತು ಈ ನಾಲ್ಕು ಪ್ರಮುಖ ಗ್ರಹಗಳು ರಾಶಿ ಪರಿವರ್ತನೆಯನ್ನು ಮಾಡಿಕೊಳ್ಳುತ್ತವೆ ಶನಿಯು 2023 ಜನವರಿ 17 ರಂದು ರಾಶಿ ಪರಿವರ್ತನೆ ಮಾಡಿ ಕೊಳ್ಳುತ್ತಾನೆ ಇದು ಶನಿಯ ಪಲ್ಲಟ ಇನ್ನು ಗುರು ಏಪ್ರಿಲ್ 21 2023 ರಂದು ರಾಶಿ ಪರಿವರ್ತನೆ ಮಾಡಿಕೊಳ್ಳಲಿದ್ದಾನೆ ಇದು ಗುರುವಿನ ಫಲ ನಂತರ ಛಾಯಾಗ್ರಹಗಳಾದ ರಾಹು ಕೇತು ತಮ್ಮ ರಾಶಿಯನ್ನು ಪರಿವರ್ತನೆ ಮಾಡಿಕೊಳ್ಳುತ್ತಾರೆ ಹೀಗೆ ವರ್ಷದ ಮೊದಲು ಈ ನಾಲ್ಕು ರಾಶಿಗಳು ತಮ್ಮ ಸ್ಥಾನವನ್ನು ಬದಲಾಯಿಸಿಕೊಳ್ಳುತ್ತಿದ್ದು ಚಂಡಾಳರು ತಮ್ಮ ರಾಶಿ ಯನ್ನು ಪರಿವರ್ತನೆ ಮಾಡಿಕೊಳ್ಳುತ್ತಾರೆ ಅಕ್ಟೋಬರ್ 1 ನೇ ತಾರೀಖಿನಂದು ಅಂದರೆ ವರ್ಷದ ಹತ್ತು ತಿಂಗಳು ಇದೇ ರಾಶಿಗಳಲ್ಲಿ ರಾಶಿ ಪರಿವರ್ತನೆ ಮಾಡಿಕೊಳ್ಳುತ್ತಿರುತ್ತಾರೆ.ಹೀಗೆ ಈ ನಾಲ್ಕು ಗ್ರಹಗಳ ಚಲನೆಯಲ್ಲಿ ಹೆಚ್ಚಿನ ಯೋಗಗಳು ಸಿದ್ಧಿಯಾಗುತ್ತದೆ ಇವುಗಳ ಆಧಾರದ ಮೇಲೆ ದ್ವಾದಶ ರಾಶಿಗಳಿಗೆ ಇರಬಹುದಾದ ಫಲ ಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ 2023ರಲ್ಲಿ ಕೆಲವು ರಾಶಿಗಳಿಗೆ ಶನಿಯ ಬಲ ಬರುತ್ತದೆ

ಮತ್ತು ಇನ್ನು ಕೆಲವು ರಾಶಿ ಗಳಿಗೆ ಶಶ ಯೋಗ ಎಂಬ ಪಂಚ ಮಹಾ ಪುರುಷ ಯೋಗ ಪ್ರಾರಂಭವಾಗಲಿದೆ ಇದು ಮಹಾ ಅದೃಷ್ಟವನ್ನು ಆ ರಾಶಿಗಳಿಗೆ ನೀಡಲಿದೆ ಇನ್ನು ಕೆಲವು ರಾಶಿಗಳಿಗೆ ಗುರು ಬಲ ಇದೆ ಮತ್ತು ಪಂಚಮಹಾ ಪುರುಷ ಯೋಗಗಳಲ್ಲಿ ಒಂದಾದ ಗುರುನಿರ್ಮಿತ ಹಂಸ ಯೋಗ ನಿರ್ಮಾಣವಾಗುತ್ತದೆ ಇನ್ನು ಕೆಲವರ ಆಶೀರ್ವಾದ ಮತ್ತು ಕೇತುವಿನ ಸಂಚಾರದಿಂದ ಹಲವಾರು ಶುಭ ಫಲಗಳನ್ನು ನೀಡಲಿದೆ ಹೀಗಾಗಿ ಈ ನಾಲ್ಕು ಪ್ರಮುಖ ಗ್ರಹಗಳ ಸಂಚಾರದಿಂದ ಅವುಗಳ ಗೋಚಾರ ಫಲಗಳು ಯಾವ ರೀತಿ ಇದೆ ಹಾಗೂ ಆ ಐದು ರಾಶಿಗಳು ಯಾವುದು ಎಂದು ಈ ಕೆಳಗಿನಂತೆ ತಿಳಿಯೋಣ.

ಮೊದಲನೆಯ ರಾಶಿ ಮೇಷ ರಾಶಿ ಜನವರಿ 17 ರಿಂದ ಶನಿ ಲಾಭ ಭಾವದಲ್ಲಿಯೇ ಸಂಚಾರ ಮಾಡುತ್ತಾನೆ 3 6 11 ರಲ್ಲಿ ಶುಭ ಫಲಗಳನ್ನು ಕೊಡುತ್ತಾನೆ ಹಾಗೂ ಗುರುವಿನ ಸಂಚಾರ ಏಪ್ರಿಲ್ 21 ರ ವರೆಗೂ ವ್ಯಯಾಧಿ ಪತಿ ವ್ಯಯ ಭಾಗದಲ್ಲಿ ಸರಳ ವಿಪರೀತ ರಾಜಯೋಗ ಉಂಟಾಗುತ್ತದೆ ಇನ್ನು ಏಪ್ರಿಲ್ 21ರ ನಂತರ ಗುರು ರಾಶಿಯಲ್ಲಿ ಬಂದಾಗ ರಾಹು ಜೊತೆ ಸೇರಿಕೊಂಡಾಗ ಸರಿಯಾದ ಫಲಗಳನ್ನು ಕೊಡುವುದಿಲ್ಲ ಇನ್ನು ಎರಡನೆ ಯ ರಾಶಿ ವೃಷಭ ರಾಶಿ ಕೇಂದ್ರ ಭಾಗದಲ್ಲಿ ಶನಿಯ ಸಂಚಾರ ಆಗುತ್ತಿರುವುದರಿಂದ ಶಶ ಯೋಗ ನಿರ್ಮಾಣವಾಗುತ್ತಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *