ಸಿಹಿ ಹುಣಸೆ ಇಲಾಚಿ ಕಾಯಿ ಇದು ಕಾಡಿನ ಜಿಲೇಬಿ ಈ ಹಣ್ಣು ತಿನ್ನದಿದ್ದರೆ ನಿಮ್ಮಷ್ಟು ಮೂರ್ಖರು ಯಾರು ಇಲ್ಲಾ..ವರ್ಷಕೊಮ್ಮೆ ತಿಂದರು ಸಾಕು - Karnataka's Best News Portal

ಈ ಹಣ್ಣು ತಿನ್ನದಿದ್ದರೆ ನಿಮ್ಮಷ್ಟು ಮೂರ್ಖ ಯಾರು ಇಲ್ಲ||ಸಿಹಿ ಹುಣಸೆ ವರ್ಷಕ್ಕೊಮ್ಮೆ ಸಿಗುವ ಅಮೃತ||ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಹಣ್ಣಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾದಂತಹ ಅದ್ಭುತ ಔಷಧಿಯ ಗುಣಗಳು ಇದರಲ್ಲಿ ಅಡಕವಾಗಿದೆ ಎಂದು ಹೇಳಬಹುದು ಹಾಗಾದರೆ ಆ ಹಣ್ಣು ಯಾವುದು ಹಾಗೂ ಅದು ಯಾವ ರೀತಿಯಾದಂತಹ ಶಕ್ತಿಯನ್ನು ಒಳಗೊಂಡಿದೆ ಹಾಗೂ ಇದನ್ನು ತಿನ್ನುವುದ ರಿಂದ ನಮ್ಮ ದೇಹಕ್ಕೆ ಯಾವುದೆಲ್ಲ ರೀತಿಯಾದ ಪೋಷಕಾಂಶಗಳು ಸಿಗುತ್ತದೆ ಇದು ನಮ್ಮ ದೇಹಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎಂಬಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಈ ಹಣ್ಣನ್ನು ಉತ್ತರ ಕರ್ನಾಟಕ ದಲ್ಲಿ ಎಲೈಚಿ ಹಣ್ಣು ಎಂದು ಕರೆಯುತ್ತಾರೆ ಪರಂಗಿ ಹಣ್ಣು ಎಂದು ಕರೆಯುತ್ತಾರೆ ಮತ್ತು ದಕ್ಷಿಣ ಕರ್ನಾಟಕ ದಲ್ಲಿ ಇದಕ್ಕೆ ಸಿಹಿ ಹುಣಸೆ ಎಂದು ಕೂಡ ಕರೆಯುತ್ತಾರೆ ಹೀಗೆ ನಾನಾ ಹೆಸರುಗಳನ್ನು ಒಳಗೊಂಡಿದ್ದು.

ಇದು ನೋಡುವುದಕ್ಕೆ ಹುಣಸೆ ಹಣ್ಣಿನ ರೀತಿಯೇ ಇರುತ್ತದೆ ಹಣ್ಣಿನ ಮೇಲ್ಭಾಗದಲ್ಲಿ ಬೆಳ್ಳನೆ ಅದರ ಬೀಜವು ಕಪ್ಪಗೆ ಇರುತ್ತದೆ ಇದು ಸಿಹಿಯ ಅಂಶವನ್ನು ಒಳಗೊಂಡಿದ್ದು ಕಾಡು ಹುಣಸೆ ಕಾಯಿ ಎಂದು ಕೂಡ ಮೈಸೂರಿನ ಭಾಗದಲ್ಲಿ ಕರೆಯುತ್ತಾರೆ ಹಾಗಾದರೆ ಇದರ ಆರೋಗ್ಯ ತತ್ವಗಳನ್ನು ನೋಡುವುದಾದರೆ ಈ ಹಣ್ಣು ಅದ್ಭುತವಾದಂತಹ ಪೋಷಕ ತತ್ವಗಳನ್ನು ಫೈಬರ್ ಮಿನರಲ್ಸ್ ಜೊತೆಗೆ ಪ್ರೊಟೀನ್ ವಿಟಮಿನ್ಸ್ ಗಳು ಹೆಚ್ಚಾಗಿ ಈ ಹಣ್ಣಿನಲ್ಲಿ ನಮಗೆ ಸಿಗುತ್ತದೆ ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ಯಾರಲ್ಲಿ ಕ್ಯಾಲ್ಸಿಯಂ ಕೊರತೆ ಇರುತ್ತದೆಯೋ ಅವರಿಗೆ ಹೆಚ್ಚಾಗಿ ಕ್ಯಾಲ್ಸಿಯಂ ಸಿಗುತ್ತದೆ ಆದ್ದರಿಂದ ಯಾರಲ್ಲಿ ಹೆಚ್ಚಾಗಿ ಮೂಳೆಯ ಸಮಸ್ಯೆ ಇರುತ್ತದೆಯೋ ಅವರಿಗೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಈ ಒಂದು ಹಣ್ಣು ತನ್ನದೇ ಆದಂತಹ ಸಮಯದಲ್ಲಿ ಮಾತ್ರ ಬಿಡುವಂತಹ ಹಣ್ಣಾಗಿದೆ.

ಅಂದರೆ ಹಣ್ಣುಗಳಲ್ಲಿ ಋತುಮಾನಕ್ಕೆ ತಕ್ಕಂತೆ ಕೆಲ ವೊಂದಷ್ಟು ಹಣ್ಣುಗಳು ಸಿಗುತ್ತದೆ ಅದೇ ರೀತಿ ತನ್ನದೇ ಆದಂತಹ ಋತುಮಾನದಲ್ಲಿ ಬಿಡುವಂತಹ ಈ ಒಂದು ಹಣ್ಣು ಅಷ್ಟೇ ಅದ್ಭುತವಾದಂತಹ ಔಷಧೀಯ ಗುಣಗಳನ್ನು ಒಳಗೊಂಡಿದೆ ಜೊತೆಗೆ ಈ ಹಣ್ಣನ್ನು ತಿನ್ನುವುದರಿಂದ ಯಾರಲ್ಲಿ ದೇಹದಲ್ಲಿ ಸುಸ್ತು ನಿಶಕ್ತಿ ಇರುತ್ತದೆಯೋ ಅವೆಲ್ಲವೂ ಕೂಡ ಕಡಿಮೆಯಾಗುತ್ತದೆ ಜೊತೆಗೆ ಕಣ್ಣಿನ ಆರೋಗ್ಯವೂ ಕೂಡ ಹೆಚ್ಚಾಗುತ್ತದೆ ಇದು ದೇಹದಲ್ಲಿರುವ ರಕ್ತವನ್ನು ಶುದ್ಧೀಕರಣ ಮಾಡು ವುದರಲ್ಲಿ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ ಜೊತೆಗೆ ಹೃದಯದಲ್ಲಿ ಯಾವುದೇ ರೀತಿಯಾದ ರಕ್ತದ ಬ್ಲಾಕ್ ಗಳನ್ನು ಇದು ಬಾರದಂತೆ ತಡೆಯುತ್ತದೆ ಜೊತೆಗೆ ರಕ್ತದ ಬ್ಲಾಕೇಜ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ ಮೆದುಳಿನಲ್ಲಿ ಇರುವಂತಹ ಎಲ್ಲರ ರಕ್ತ ನಾಳಗಳನ್ನು ಸ್ವಚ್ಛವಾಗಿ ಇಡುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *