ಕುಟುಂಬದ ಮನಸ್ತಾಪಗಳು ದೂರವಾಗಿ ಅನೇಕ ವಿಧವಾಗಿ ಧನಲಾಭಗಳು ಪ್ರಾಪ್ತಿ ಈ 2 ರಾಶಿಗೆ ಈ ದಿನ ಜೀವನದ ಹೊಸ ತಿರುವಿಗೆ ಕಾರಣವಾಗಬಹುದು ಚೌಡೇಶ್ವರಿ ಕೃಪೆಯಿಂದ ದಿನಫಲ ನೋಡಿ

ಮೇಷ ರಾಶಿ :- ಇಂದು ವೈವಹಿಕ ಜೀವನದಲ್ಲಿ ಬಹಳ ಒತ್ತಡವಿರುತ್ತದೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ವಾದಕ್ಕೆ ಒಳಗಾಗಬಹುದು ಪರಸ್ಪರ ಅವರ ಭಾವನೆಗಳನ್ನು ಗೌರವಿಸಬೇಕು ಇಲ್ಲದಿದ್ದರೆ ನಿಮ್ಮ ಸಂಬಂಧದ ಅಂತರವೂ ಕೂಡ ಹೆಚ್ಚಾಗಬಹುದು ಆರ್ಥಿಕ ಪರಿಸ್ಥಿತಿಯಲ್ಲಿ ಲಾಭವಿದೆ ನಿಮ್ಮ ಆದಾಯವು ಕೂಡ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:30 ರಿಂದ ರಾತ್ರಿ 8 ಗಂಟೆವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನಿಮ್ಮ ಸಂಗತಿಗೆ ನೀವು ಹೆಚ್ಚಿನ ಸಮಯವನ್ನು ನೀಡದಿದ್ದರೆ ವೈವಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು ಅವರ ಸಂತೋಷವೂ ಕೂಡ ನೀವು ನೋಡಿಕೊಳ್ಳಬೇಕು ಹಣದ ದೃಷ್ಟಿಯಿಂದ ದುಬಾರಿ ದಿನವಾಗಲಿದೆ. ಸಾಲಗಳನ್ನು ನೀವು ತೊಳೆದು ಹಾಕಲು ನೀವು ಉಳಿತಾಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಸ್ನೇಹಿತರು ಮತ್ತು ಕುಟುಂಬದ ಬೆಂಬಲ ನಿಮ್ಮ ಆತ್ಮವಿಶ್ವಾಸವು ಹೆಚ್ಚಿಸುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12 ರಿಂದ 3.30 ರವರೆಗೆ.

ಮಿಥುನ ರಾಶಿ :- ನಿಮ್ಮ ಖ್ಯಾತಿಗೆ ಧಕ್ಕೆ ತರುವ ಜನರೊಂದಿಗೆ ಸಂಪರ್ಕವನ್ನು ದೂರವಿಡಲು ಪ್ರಯತ್ನಿಸಿ ವೈಭವಿಕ ಜೀವನವು ಸಂತೋಷವಾಗಿರುತ್ತದೆ ನಿಮ್ಮ ಸಂಗಾತಿಯು ಪ್ರೀತಿ ಹೆಚ್ಚಾಗುತ್ತದೆ ನಿಮ್ಮ ಪ್ರಿಯತಮೆ ಸಮಯವನ್ನು ಕಳೆಯುತ್ತೀರಿ ಮತ್ತು ಅವರು ನಿಮಗೆ ವಿಶೇಷವೆಂದು ನಿಮಗೆ ಗಮನಕ್ಕೆ ಬರುತ್ತದೆ. ನಿಮ್ಮ ಸಂಬಂಧವು ಇಂದು ಇನ್ನಷ್ಟು ಬಲಪಡಿಸುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:30 ವರೆಗೆ.


ಕರ್ಕಾಟಕ ರಾಶಿ :- ಆರ್ಥಿಕವಾಗಿ ಇಂದು ಉತ್ತಮವಾದ ದಿನವಾಗಲಿದೆ ನಿಮ್ಮ ಹಣಕಾಸಿನ ಪ್ರಯತ್ನಗಳು ಇಂದು ಯಶಸ್ವಿಯಾಗುತ್ತದೆ ಮತ್ತು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಕೆಲಸದ ಸ್ಥಳಗಳಲ್ಲಿ ದಿನವೂ ತುಂಬಾ ಕಾರ್ಯನಿರ್ತವಾದ ದಿನವಾಗಿರುತ್ತದೆ. ಕಚೇರಿಯಲ್ಲಿ ನೀವು ಹೆಚ್ಚುವರಿ ಕೆಲಸವನ್ನು ಮಾಡಬೇಕಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4.15 ರಿಂದ 7:30ರ ವರೆಗೆ.

See also  ಮಹಿಳೆಯರು ತವರು ಮನೆಯಿಂದ ಈ 9 ವಸ್ತುಗಳನ್ನು ತಂದುಕೊಂಡರೆ..ಅದೃಷ್ಟ ಐಶ್ವರ್ಯ ನಿಮ್ಮದೆ

ಸಿಂಹ ರಾಶಿ :- ಕುಟುಂಬ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಪೋಷಕರಿಂದ ಆಶೀರ್ವಾದ ಮತ್ತು ಬೆಂಬಲವನ್ನು ಪಡೆಯುತ್ತೀರಿ ಸಂಗಾತಿಯೊಂದನ್ನು ಸಂಬಂಧವು ಕೂಡ ಸುಧಾರಿಸಬಹುದು ಉದ್ಯೋಗಸ್ಥರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಕಚೇರಿಯಲ್ಲಿ ಮೇಲಾಧಿಕಾರಿಗಳ ಬೆಂಬಲ ಪಡೆಯಲು ಸಾಧ್ಯವಾಗುವುದಿಲ್ಲ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 11:15 ರಿಂದ 2:30 ರವರೆಗೆ.

ಕನ್ಯಾ ರಾಶಿ :- ಕುಟುಂಬ ಜೀವನವು ಸಂತೋಷವಾಗಿರುತ್ತದೆ ನೀವು ನಿಮ್ಮ ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಮನೆಯಲ್ಲಿ ಸಣ್ಣ ಪಾರ್ಟಿಯು ಕೂಡ ಯೋಜಿಸಬಹುದು ಆರ್ಥಿಕವಾಗಿ ಇಂದು ನಿಮಗೆ ಹೆಚ್ಚು ಶುಭದಿನ ವಾಗಲಿದೆ. ಆರ್ಥಿಕವಾಗಿ ಹಣ ಗಳಿಸಲು ಅವಕಾಶವನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.


ತುಲಾ ರಾಶಿ :- ನಿಮ್ಮ ಪದಗಳನ್ನು ಬಹಳ ಚಿಂತನಶೀಲವಾಗಿ ಬಳಸಬೇಕಾಗುತ್ತದೆ ನೀವು ಬಯಸದಿದ್ದರೂ ಕೂಡ ವಿವಾದಗಳಿಗೆ ಸಿಲುಕಿ ಕೊಳ್ಳುವ ಸಾಧ್ಯತೆ ಇದೆ ಹಣದ ಪರಿಸ್ಥಿತಿ ಸಾಮಾನ್ಯವಾಗಿದೆ. ಅನಗತ್ಯ ಕರ್ಚುಗಳಿಂದ ಗಮನ ಹರಿಸಿ ಆರ್ಥಿಕ ವೈವಾಟುಗಳಿಂದ ಉತ್ತಮವಾಗಿರುವುದಿಲ್ಲ ಬಾಕಿ ಇರುವ ಕೆಲಸವನ್ನು ಸರಿಯಾಗಿ ಸಮಯಕ್ಕೆ ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 12 ರಿಂದ 3 ವರೆಗೆ.

See also  ಇನ್ನೂ 3 ದಿನದ ಒಳಗೆ ಶನಿದೇವರ ಕೃಪೆಯಿಂದ ಹಣದ ಜೊತೆ ಅದೃಷ್ಟ ಈ 6 ರಾಶಿಗೆ ವಿಪರೀತ ಧನಲಾಭ ರಾಜಯೋಗ ನಿಮ್ಮ ರಾಶಿ ಇದೆಯಾ ನೋಡಿ

ವೃಶ್ಚಿಕ ರಾಶಿ :- ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕು ಹಿರಿಯರು ನಿಮ್ಮ ಕೆಲಸದಲ್ಲಿ ತೃಪ್ತರಾಗುತ್ತಾರೆ ವೈಯಕ್ತಿಕ ಜೀವನವು ಸಂತೋಷವಾಗಿರುತ್ತದೆ ಸಂಗಾತಿಯ ತಿಳುವಳಿಕೆಯಿಂದ ವೈಭವಿಕ ಜೀವನದಲ್ಲಿ ಸಂತೋಷ ಶಾಂತಿ ಒದಗಿ ಬರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 6:15 ರಿಂದ 9:30ವರೆಗೆ.

ಧನಸ್ಸು ರಾಶಿ :- ವ್ಯಾಪಾರಿ ತೊಂದರೆಗಳು ಹೆಚ್ಚಾಗಬಹುದು ವ್ಯವಹಾರದಲ್ಲಿ ಮಂದಗತಿಯಿಂದ ಸಾಗುವುದರಿಂದ ನೀವು ಹೆಚ್ಚಿನ ಚಿಂತನೆಯನ್ನು ಮಾಡುತ್ತೀರಿ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ನೀವು ನಿರಾಸೆಗೊಳ್ಳಬಾರದು ಶೀಘ್ರದಲ್ಲಿ ಈ ಸಮಸ್ಯೆಯು ಪರಿಹಾರ ದೊರೆಯಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.


ಮಕರ ರಾಶಿ :- ಅದೃಷ್ಟವು ನಿಮ್ಮ ಕೈ ಹಿಡಿಯುತ್ತದೆ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಉನ್ನತ ಹುದ್ದೆ ಗಳಿಸುವುದರೊಂದಿಗೆ ನೀವು ಆದಾಯವು ಕೂಡ ಹೆಚ್ಚಾಗುತ್ತದೆ ನಿಮ್ಮ ಲಾಭವು ಹೆಚ್ಚಾಗುತ್ತದೆ ಹಣಕಾಸಿನ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಕುಟುಂಬದಲ್ಲಿ ಸಂತೋಷ ಹೆಚ್ಚು ಇರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

See also  ಶುಕ್ರದೆಶೆ ಮೇ 19 ರಿಂದ ಸ್ವಕ್ಷೇತ್ರಿ ಶುಕ್ರನಿಂದ ಏಳು ರಾಶಿಗೆ ಲಾಭ..ನಿಮ್ಮ ರಾಶಿ ಇದೆಯಾ ನೋಡಿ

ಕುಂಭ ರಾಶಿ :- ನಿಮ್ಮ ಸಕಾರಾತ್ಮಕ ಚಿಂತನೆಗಳು ನಿಮಗೆ ಉತ್ತಮವಾದ ನೀಡುತ್ತದೆ ಕುಟುಂಬ ಸದಸ್ಯರ ಪ್ರೀತಿ ಮತ್ತು ಬೆಂಬಲವನ್ನು ನಿಮ್ಮ ಕಾರ್ಯವನ್ನು ಹೆಚ್ಚಿಸುತ್ತದೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ತಪ್ಪು ತಿಳುವಳಿಕೆ ಇರಬಹುದು ನೀವು ಶಾಂತ ರೀತಿಯಲ್ಲಿ ವರ್ತಿಸಬೇಕು. ನಿಮ್ಮ ನಡವಳಿಕೆಯನ್ನು ಸಮತೋಲನಲ್ಲಿ ಇಡಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7:30 ರಿಂದ 10:30ರ ವರೆಗೆ.

ಮೀನ ರಾಶಿ :- ನಿಮ್ಮ ಸರಿ ಇಲ್ಲದ ಆಹಾರ ಪದ್ಧತಿಯಿಂದ ನಿಮ್ಮ ಆರೋಗ್ಯವು ಅದೇಗಡಬಹುದು ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮ ನೀವು ಸ್ವಲ್ಪ ಒತ್ತಡವನ್ನು ಅನುಭವಿಸುತ್ತಿದ್ದರೆ ಇಂದು ನಿಮ್ಮದಾಗಿ ಸಮಯವನ್ನು ತೆಗೆದುಕೊಳ್ಳಿ. ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೀರಿ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:30 ರಿಂದ ರಾತ್ರಿ 9:30ವರೆಗೆ.

[irp]


crossorigin="anonymous">