ಒಂದು ಗ್ಲಾಸ್ ಇದನ್ನು ಕುಡಿದರೆ ಶುಗರ್ ಬಿಪಿ ಹಾರ್ಟ್ ಬ್ಲಾಕೇಜ್ ಕೊಲೆಸ್ಟರಾಲ್‌ ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತೆ » Karnataka's Best News Portal

ಒಂದು ಗ್ಲಾಸ್ ಇದನ್ನು ಕುಡಿದರೆ ಶುಗರ್ ಬಿಪಿ ಹಾರ್ಟ್ ಬ್ಲಾಕೇಜ್ ಕೊಲೆಸ್ಟರಾಲ್‌ ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತೆ

ಇದೊಂದು ಗ್ಲಾಸ್ ಕುಡಿದರೆ ಶುಗರ್ ಬಿಪಿ ಹಾರ್ಟ್ ಬ್ಲಾಕೆಜ್ ಕೊಲೆಸ್ಟ್ರಾಲ್ ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತೆ||
ಇವತ್ತಿನ ದಿನದಲ್ಲಿ ಒಂದು ಮನೆಯಲ್ಲಿ ಒಬ್ಬರಾದರೂ ಶುಗರ್ ಇರುವ ವ್ಯಕ್ತಿಗಳು ಸಿಕ್ಕೇ ಸಿಗುತ್ತಾರೆ ನಮ್ಮ ಶರೀರದಲ್ಲಿರುವಂತಹ ಕ್ಲೋಮ ಗ್ರಂಥಿ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಬರುವ ಸಮಸ್ಯೆ ಇದಾಗಿರು ತ್ತದೆ ಮುಖ್ಯವಾಗಿ ಇದು ಯಾಕೆ ಬರುತ್ತದೆ ಎಂದರೆ ನಾವು ಬದಲಾಯಿಸಿಕೊಂಡ ಆಹಾರ ಪದ್ಧತಿಯಲ್ಲಾ ಗಲಿ ನಮ್ಮ ಜೀವನ ಶೈಲಿ ಹೆಚ್ಚಾಗಿ ಯಾವುದೇ ವ್ಯಾಯಾಮ ಯೋಗಭ್ಯಾಸ ಮಾಡದೆ ಇರುವುದು ಹೀಗೆ ಹೆಚ್ಚಾಗಿ ಇನ್ನು ಅನೇಕ ಕಾರಣಗಳಾಗಿರಬಹುದು ಹಾಗಾಗಿ ಇದು ಪ್ರಪಂಚದಾದ್ಯಂತ ಸಾಧಾರಣವಾಗಿ ಕಾಣಿಸಿಕೊಳ್ಳುವಂತಹ ಸಮಸ್ಯೆಯಾಗಿ ಬಿಟ್ಟಿದೆ ಇದರ ಜೊತೆಗೆ ಇನ್ನು ಹಲವಾರು ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಹಾಗೂ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದಷ್ಟು ಬದಲಾವಣೆಯನ್ನು ಮಾಡಿಕೊಂಡರೆ ಈ ಸಕ್ಕರೆ ಕಾಯಿಲೆಯಿಂದ ನೀವು ಜೀವನಪೂರ್ತಿ ಯಾವುದೇ ರೀತಿಯ ತೊಂದರೆ ಇಲ್ಲದೆ ಆರಾಮವಾಗಿ ಇರಬಹುದು.

ಜೊತೆಗೆ ಈಗಾಗಲೇ ಸಕ್ಕರೆ ಕಾಯಿಲೆ ಇರುವವರು ಕೂಡ ಈ ದಿನ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ನೀವು ಮಾಡಿ ಸೇವನೆ ಮಾಡಿದ್ದೆ ಆದಲ್ಲಿ ಸಕ್ಕರೆ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖ ರಾಗಬಹುದು ಹಾಗಾದರೆ ಆ ಒಂದು ಮನೆಮದ್ದನ್ನು ಹೇಗೆ ಮಾಡುವುದು ಅದಕ್ಕೆ ಯಾವುದೆಲ್ಲ ಪದಾರ್ಥ ಗಳು ಬೇಕು ಎಂಬಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ ಈ ಒಂದು ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು
ಒಂದು ಚಮಚ ಮೆಂತ್ಯ ಕಾಳು
ಅರ್ಧ ಚಮಚ ಹಸಿ ಶುಂಠಿ
10 ರಿಂದ 15 ಕರಿಬೇವಿನ ಎಲೆ
ಚಿಕ್ಕ ದಾಲ್ಚಿನ್ನಿ ಚಕ್ಕೆ
ಎರಡು ಚಮಚ ಜೇನುತುಪ್ಪ

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ಇದನ್ನು ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಮೆಂತ್ಯ ಕಾಳು ಹಸಿ ಶುಂಠಿ ಕರಿಬೇವಿನ ಸೊಪ್ಪು ಮತ್ತು ದಾಲ್ಚಿನ್ನಿ ಚಕ್ಕೆ ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಎರಡು ಲೋಟ ನೀರು ಒಂದು ಲೋಟ ನೀರು ಹಾಕುವ ತನಕ ಚೆನ್ನಾಗಿ ಕುದಿಸಿ ಕೊಂಡು ನಂತರ ಈ ನೀರನ್ನು ಸೋಸಿ ಈ ನೀರಿಗೆ ಜೇನುತುಪ್ಪ ಮಿಶ್ರಣ ಮಾಡಿ ಸೇವನೆ ಮಾಡಬಹುದು ಅಥವಾ ಜೇನುತುಪ್ಪ ಮಿಶ್ರಣ ಮಾಡದೆಯೂ ಕೂಡ ಸೇವನೆ ಮಾಡಬಹುದು ಈ ಒಂದು ಕಷಾಯವನ್ನು ನೀವು ವಾರಕ್ಕೆ ಒಮ್ಮೆಯಾದರೂ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಶುಗರ್ ಬಿಪಿ ಮಲಬದ್ಧತೆ ಕೊಲೆಸ್ಟ್ರಾಲ್ ಹಾರ್ಟ್ ಬ್ಲಾಕೆಜ್ ಎಲ್ಲವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">