ಇಂತಹ ಮಹಿಳೆಯರು ತುಂಬಾ ಅದೃಷ್ಟ ಜಾತಕದವರು ಇವರು ನೂರರಲ್ಲಿ ಹತ್ತು ಜನ ಮಾತ್ರ ಸಿಗ್ತಾರೆ.ಇವರ ಜೊತೆ ಜೀವನ ನಡೆಸಿವ ಅದೃಷ್ಟ ಎಲ್ಲರಿಗೂ ಸಿಗೋದಿಲ್ಲ - Karnataka's Best News Portal

ಇಂತಹ ಮಹಿಳೆಯರು ತುಂಬಾ ಅದೃಷ್ಟದ ಜಾತಕದವರಾಗಿದ್ದಾರೆ ಇಂಥವರು 100ಕ್ಕೆ 10 ಜನ ಮಾತ್ರ||ಯಾವುದೇ ಒಂದು ಮನೆಯಲ್ಲಿ ಹೆಣ್ಣು ಮಗಳು ಜನಿಸಿ ದಳು ಎಂದರೆ ಆ ಮನೆಯಲ್ಲಿ ಹೆಚ್ಚಾಗಿ ಸಂತೋಷದ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ ಆದರೆ ಇತ್ತೀಚಿನ ದಿನದಲ್ಲಿ ಹೆಣ್ಣು ಮಗು ಎಂದು ತಕ್ಷಣ ಎಲ್ಲರೂ ಕೂಡ ಅಷ್ಟೇನೂ ಖುಷಿಪಡುತ್ತಿಲ್ಲ ಬದಲಾಗಿ ಗಂಡು ಮಗು ಎಂದು ತಕ್ಷಣ ಪ್ರತಿಯೊಬ್ಬರೂ ಖುಷಿ ಪಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳನ್ನು ನಾವು ಹೀಯಾಳಿಸಬಾರದು ಹೆಣ್ಣು ಮನೆಯ ಕಣ್ಣು ಎಂಬಂತೆ ಹೆಣ್ಣು ಮಕ್ಕಳು ಹುಟ್ಟಿದ ಮನೆಯಲ್ಲಿ ಯಾವುದೇ ಕಾರಣಕ್ಕೂ ದರಿದ್ರ ಸೃಷ್ಟಿ ಯಾಗಲಿ ಎಂದು ಆಸೆ ಪಡುವುದಿಲ್ಲ ಬದಲಾಗಿ ತಾನು ಹುಟ್ಟಿದಂತಹ ಮನೆ ಸದಾ ಕಾಲ ಸಮೃದ್ಧಿಯಿಂದ ನೆಲೆಸಲಿ ಎಂದು ಹರಸುತ್ತಾಳೆ ಆದ್ದರಿಂದ ಯಾರೂ ಕೂಡ ಹೆಣ್ಣನ್ನು ಅಷ್ಟಾಗಿ ಕೀಳಾಗಿ ಕಾಣಬಾರದು.

ಅದೇ ರೀತಿ ಒಂದು ಮನೆಗೆ ಹೆಣ್ಣು ಮಗಳನ್ನು ಸೊಸೆಯಾಗಿ ಪಡೆದುಕೊಳ್ಳಬೇಕು ಎಂದರೆ ಗಂಡಿನ ಮನೆಯವರು ಹೆಣ್ಣಲ್ಲಿನ ಕೆಲವೊಂದು ಲಕ್ಷಣಗಳನ್ನು ಗಮನಿಸಿ ಅವಳನ್ನು ಕೂಲಂಕುಶವಾಗಿ ಅರ್ಥ ಮಾಡಿ ಕೊಂಡು ತಮ್ಮ ಮನೆಗೆ ಸೊಸೆಯಾಗಿ ಪಡೆದುಕೊಳ್ಳು ತ್ತಾರೆ ಅದರಂತೆ ಈ ದಿನ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಲಕ್ಷಣಗಳನ್ನು ಹೊಂದಿರುವಂತಹ ಹೆಣ್ಣು ಮಕ್ಕಳನ್ನು ಮನೆಯ ಸೊಸೆಯಾಗಿ ಮಾಡಿಕೊಂಡರೆ ಮನೆಗೆ ಅದೃಷ್ಟ ಹೆಚ್ಚಾಗುತ್ತದೆ ಎಂಬ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸುತ್ತಾ ಹೋಗೋಣ ಹೌದು ಯಾವ ಹೆಣ್ಣು ಮಕ್ಕಳು ಉದ್ದವಾದ ತಲೆ ಕೂದಲನ್ನು ಹೊಂದಿರುತ್ತಾ ರೆ ಅಂತವರನ್ನು ಮನೆ ಸೊಸೆಯಾಗಿ ಮಾಡಿ ಕೊಂಡರೆ ಆ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಅವಳು ಇದ್ದಂತಹ ಸ್ಥಳ ಸದಾ ಕಾಲ ಸಂತೋಷವಾಗಿರುತ್ತದೆ ಎಂದು ಶಾಸ್ತ್ರ ಪುರಾಣಗಳು ಕೂಡ ತಿಳಿಸುತ್ತವೆ.

ಅದೇ ರೀತಿ ಮುಖದ ಮೇಲೆ ಮಚ್ಚೆ ಇದ್ದಂತಹ ಹೆಣ್ಣು ಮಕ್ಕಳು ಹೆಚ್ಚಿನ ಅದೃಷ್ಟವನ್ನು ಹೊಂದಿರುತ್ತಾರೆ ಎಂದೇ ಹೇಳಲಾಗುತ್ತದೆ ಅವಳು ತನ್ನ ಜೀವನದು ದ್ದಕ್ಕೂ ಯಾವುದೇ ರೀತಿಯ ಕಷ್ಟಕ್ಕೆ ಸಿಲುಕುವುದಿಲ್ಲ ಜೀವನದಲ್ಲಿ ಸದಾ ಕಾಲ ಸಂತೋಷವಾಗಿ ಇರುತ್ತಾಳೆ ಎಂಬ ಅರ್ಥವನ್ನು ಆ ಮಚ್ಚೆ ಸೂಚಿಸುತ್ತದೆ. ಜೊತೆಗೆ ಯಾವ ಹೆಣ್ಣು ಮಕ್ಕಳ ಧ್ವನಿ ಸುಮಧುರವಾಗಿ ಸ್ಪಷ್ಟವಾಗಿರುತ್ತದೆಯೋ ಆ ಹೆಣ್ಣು ಮಗಳು ಕೂಡ ಅದೃಷ್ಟವಂತಳು ಎಂದೇ ಹೇಳಲಾಗುತ್ತದೆ ಇವರು ಯಾವುದೇ ಕೆಲಸ ಕಾರ್ಯಗಳಲ್ಲಿ ತಾವು ಅಂದು ಕೊಂಡಂತೆ ಜಯವನ್ನು ಸಾಧಿಸುತ್ತಾರೆ ಎಂದೇ ಹೇಳಬಹುದು ಹೀಗೆ ಕೆಲವೊಂದಷ್ಟು ವಿಷಯಗಳನ್ನು ಗಮನಿಸಿಕೊಂಡು ಕೆಲವೊಬ್ಬರು ತಮ್ಮ ಮನೆಯ ಸೊಸೆಯಾಗುವವಳನ್ನು ಇಂತಹ ಹುಡುಗಿಯೇ ಬೇಕು ಎಂದು ಆಯ್ಕೆ ಮಾಡಿ ತಮ್ಮ ಮನೆ ಸೊಸೆ ಮಾಡಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *