ಮೊಡವೆ ಕಪ್ಪು‌ಕಲೆ ಮಖದಲ್ಲಿ ಗುಳ್ಳೆಗೆ ಎಫೆಕ್ಟಿವ್ ಮನೆಮದ್ದು ..ಎಷ್ಟೇ ಹಳೆಯ ಕಲೆಗಳಿದ್ದರೂ ಹೀಗೆ ಒಂದು ಸಲ ಮಾಡಿ ಸಾಕು » Karnataka's Best News Portal

ಮೊಡವೆ ಕಪ್ಪು‌ಕಲೆ ಮಖದಲ್ಲಿ ಗುಳ್ಳೆಗೆ ಎಫೆಕ್ಟಿವ್ ಮನೆಮದ್ದು ..ಎಷ್ಟೇ ಹಳೆಯ ಕಲೆಗಳಿದ್ದರೂ ಹೀಗೆ ಒಂದು ಸಲ ಮಾಡಿ ಸಾಕು

ಮೊಡವೆ ಕಪ್ಪು ಕಲೆ ಮುಖದಲ್ಲಿ ಗುಳ್ಳೆಗೆ ಎಫೆಕ್ಟಿವ್ ಮನೆ ಮದ್ದು||ಹೆಣ್ಣು ಮಕ್ಕಳಲ್ಲಿ ಮತ್ತು ಗಂಡು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಸಮಸ್ಯೆ ಏನು ಎಂದರೆ ಮೊಡವೆ ಮತ್ತು ಕಪ್ಪು ಕಲೆ ಹೌದು ಈ ಸಮಸ್ಯೆ ಇಬ್ಬರಲ್ಲಿಯೂ ಕೂಡ ಸಾಮಾನ್ಯವಾಗಿ ಕಂಡುಬರುತ್ತದೆ ಇದರಿಂದ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಹಲವಾರು ಸಮಸ್ಯೆಯನ್ನು ಅನುಭವಿಸುತ್ತಾರೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು ತಮ್ಮ ತ್ವಚೆಯ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಆದರೆ ಅವರು ಎಷ್ಟೇ ಕಾಳಜಿಯನ್ನು ವಹಿಸಿದರು ಕೂಡ ಕೆಲವೊಂದು ಬಾರಿ ಅವರ ಮುಖದ ಮೇಲೆ ಬರುವಂತಹ ಮೊಡವೆ ಕಪ್ಪು ಕಲೆಗಳು ಅವರ ಸೌಂದರ್ಯವನ್ನು ಹಾಳುಮಾಡುತ್ತದೆ ಅದಕ್ಕಾಗಿ ಅವರು ಹಲವಾರು ರೀತಿಯಾದಂತಹ ಪದಾರ್ಥಗಳನ್ನು ತಂದು ಮುಖಕ್ಕೆ ಹಚ್ಚಿ ಇಲ್ಲಸಲ್ಲದ ವಿಧಾನಗಳನ್ನು ಅನುಸರಿಸಿ ಅವರ ಮುಖದ ಮೇಲೆ ಕಪ್ಪು ಕಲೆ ಉಳಿದುಕೊಳ್ಳುವಂತಹ ಮಟ್ಟಕ್ಕೆ ತಂದುಕೊಂಡಿರುತ್ತಾರೆ.

ಹಾಗಾದರೆ ಈ ದಿನ ಮುಖದ ಮೇಲೆ ಇರುವಂತಹ ಕಪ್ಪು ಕಲೆಯನ್ನು ಮೊಡವೆಯನ್ನು ಹೇಗೆ ಮನೆಯ ಲ್ಲಿಯೇ ಸಿಗುವಂತ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವು ದನ್ನು ತಿಳಿಯೋಣ ಅದಕ್ಕೂ ಮೊದಲು ಯಾವ ಒಂದು ಕಾರಣಕ್ಕೆ ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ ದೇಹದಲ್ಲಿನ ಪಿತ್ತದ ವೃದ್ದಿಯಿಂದಾಗಿ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಪಿತ್ತ ವೃದ್ಧಿಯಾಗುವುದಕ್ಕೆ ಕಾರಣ ಏನು ಎಂದು ನೋಡುವುದಾದರೆ ಅಜೀರ್ಣ ಮಲಬದ್ಧತೆ ಸರಿಯಾಗಿ ಸಮರ್ಪಕವಾಗಿ ನೀರನ್ನು ಕುಡಿಯದೇ ಇರುವುದು ತಡವಾಗಿ ಆಹಾರ ಸೇವನೆ ಮಾಡುವುದು ತಡವಾಗಿ ಮಲಗುವುದು ತಡವಾಗಿ ಏಳುವುದು ಹೆಚ್ಚಾಗಿ ಮಾಂಸಹಾರ ತಿನ್ನುವುದು ಧೂಮಪಾನ ಮಧ್ಯಪಾನ ಗುಟ್ಕಾ ಸೇವನೆ ಮಾಡುವುದು ಇವೆಲ್ಲವೂ ಕೂಡ ನಮ್ಮ ದೇಹದಲ್ಲಿ ಪಿತ್ತ ವೃದ್ಧಿಯಾಗುವುದಕ್ಕೆ ಪ್ರಮುಖವಾದಂತಹ ಕಾರಣ ಎಂದು ತಿಳಿಸಲಾಗುತ್ತದೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಅದಕ್ಕೂ ಮುಖ್ಯವಾಗಿ ದೇಹದಲ್ಲಿ ಆಗುವಂತಹ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿಯೂ ಕೂಡ ಮುಖದ ಮೇಲೆ ಮೊಡವೆಗಳು ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ ಹಾಗಾದರೆ ಇವುಗಳನ್ನು ಯಾವ ರೀತಿ ಸರಿಪಡಿಸಿಕೊಳ್ಳುವುದು ಹಾಗೂ ಯಾವ ಒಂದು ವಿಧಾನವನ್ನು ಅನುಸರಿಸಿ ಇವುಗಳನ್ನೆಲ್ಲ ಸರಿಪಡಿಸಿ ಕೊಳ್ಳಬಹುದು ಎಂದು ನೋಡುವುದಾದರೆ ಮೊದಲು ಮುಖ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಹೆಚ್ಚಾಗಿ ನೀರನ್ನು ಕುಡಿಯುವುದು ಜೊತೆಗೆ ಯೋಗಾಭ್ಯಾಸ ಪ್ರಾಣಾ ಯಾಮ ಇವೆಲ್ಲವನ್ನೂ ಕೂಡ ಮಾಡುವುದು ಮುಖ್ಯವಾಗಿರುತ್ತದೆ ಜೊತೆಗೆ ನಮ್ಮ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶಗಳನ್ನು ಕೊಡುವಂತಹ ಪದಾರ್ಥಗಳನ್ನು ಸೇವನೆ ಮಾಡುವುದು ಅದರಲ್ಲೂ ಹೆಚ್ಚಾಗಿ ತರಕಾರಿ ಗಳು ಸೊಪ್ಪು ಹಣ್ಣುಗಳು ಮೊಳಕೆ ಕಾಳುಗಳು ಇವೆಲ್ಲವುದರ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">