ವಿಪರೀತ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಒಂದು ಸ್ಪೆಷಲ್ ಮುದ್ರೆಯನ್ನು ಮಾಡಿ ಕೆಲವೇ ದಿನಗಳಲ್ಲಿ ಚಮತ್ಕಾರ ನೋಡಿ ಗ್ಯಾಸ್ಟ್ರಿಕ್‌ ಇತ್ತು ಅನ್ನೋದೆ ಮರೆತೋಗ್ತೀರಾ - Karnataka's Best News Portal

ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ||ಹಲವಾರು ಮನೆ ಮದ್ದುಗಳನ್ನು ಉಪಯೋಗಿಸಿ ಗ್ಯಾಸ್ಟಿಕ್ ಸಮಸ್ಯೆಯನ್ನು ನಾವೇ ನಮ್ಮ ಮನೆಯಲ್ಲಿ ಯೇ ಪರಿಹಾರ ಮಾಡಿಕೊಳ್ಳಬಹುದಾಗಿದೆ ಆದರೆ ಅಂತಹ ವಿಷಯಗಳು ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ ಹಾಗಾದರೆ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಗ್ಯಾಸ್ಟಿಕ್ ಸಮಸ್ಯೆ ನಮ್ಮ ದೇಹದಲ್ಲಿ ಯಾವ ಒಂದು ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಅದನ್ನು ಹೇಗೆ ನಮ್ಮ ಮನೆಯಲ್ಲಿ ಸುಲಭ ವಿಧಾನವನ್ನು ಅನುಸರಿಸಿ ಸರಿಪಡಿಸಿಕೊಳ್ಳಬಹುದು ಜೊತೆಗೆ ಯಾವ ರೀತಿಯಾದಂತಹ ಆಹಾರ ಪದ್ಧತಿಯನ್ನು ನಾವು ಅನುಸರಿಸಬೇಕು ಎಂಬಂತಹ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಹೌದು ನಾವು ಹೆಚ್ಚಾಗಿ ಭಾರವಾದ ಆಹಾರವನ್ನು ಸೇವನೆ ಮಾಡಿದಾಗ ಅಂದರೆ ಹೆಚ್ಚಾಗಿ ಸ್ವಲ್ಪ ಆಹಾರ ತಿಂದರೂ ಅದು ನಮಗೆ ಹೆಚ್ಚಾಗಿ ತಿಂದೆವು ಎನ್ನುವ ಹಾಗೆ ಅನುಭವ ಕೊಡುವಂತಹ ಆಹಾರವನ್ನು ಸೇವನೆ ಮಾಡಿದಾಗ ಅದರಿಂದ ಅತಿ ಹೆಚ್ಚು ಅಡ್ಡ ಪರಿಣಾಮಗಳನ್ನು ನಾವು ಅನುಭವಿಸಬೇಕಾಗುತ್ತದೆ ಉದಾಹರಣೆಗೆ ಮೈದಾ ಹಿಟ್ಟಿನ ಪದಾರ್ಥಗಳು.

ಜೊತೆಗೆ ನಮಗೆ ಏನಾದರೂ ಶೀತ ಕೆಮ್ಮು ನೆಗಡಿ ಜ್ವರ ಉಂಟಾದಾಗ ಅತಿಯಾಗಿ ಅಡ್ಡ ಪರಿಣಾಮಗಳನ್ನು ಉಂಟುಮಾಡುವಂತಹ ಅಂದರೆ ಹೈ ಡೋಸೇಜ್ ಇರುವಂತಹ ಔಷಧಿಗಳನ್ನು ತೆಗೆದುಕೊಂಡಾಗ ಹೊಟ್ಟೆ ಉಬ್ಬರ ಗ್ಯಾಸ್ಟಿಕ್ ಸಮಸ್ಯೆ ಕಂಡು ಬರುವುದು ಸರ್ವೇಸಾಮಾನ್ಯ ಹಾಗೆಯೇ ಇದು ವಿಪರೀತ ಮಟ್ಟಕ್ಕೆ ಹೋದಾಗ ಎದೆ ಉರಿ ಸಮಸ್ಯೆಯೂ ಕೂಡ ಕಾಣಿಸಿಕೊಳ್ಳುತ್ತದೆ ಹಾಗಾಗಿ ಈ ಸಮಸ್ಯೆ ಕಾಣಿಸಿ ಕೊಂಡ ತಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಗ್ಯಾಸ್ಟಿಕ್ ಮಾತ್ರೆ ಅಥವಾ ಸಿರಪ್ ಆದರೆ ಪ್ರತಿ ಸಲ ಗ್ಯಾಸ್ಟಿಕ್ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ನಾವು ಮಾತ್ರೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಬದಲಾಗಿ ಇದರಿಂದ ಹೆಚ್ಚಾಗಿ ಸೈಡ್ ಎಫೆಕ್ಟ್ ಅನುಭವಿಸಬೇಕಾಗುತ್ತದೆ ಹಾಗಾಗಿ ಹೆಚ್ಚಾಗಿ ನಾವು ಮಾತ್ರೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಯಂತ್ರಿಸಬೇಕಾಗುತ್ತದೆ.

ಇವೆಲ್ಲವುದರ ಬದಲಾಗಿ ಮುಖ್ಯವಾಗಿ ಪ್ರತಿಯೊಬ್ಬರು ಈ ಒಂದು ಸಮಸ್ಯೆ ಕಾಣಿಸಿಕೊಂಡ ತಕ್ಷಣ ನಿಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳಬೇಕು ಇದರ ಜೊತೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಕೊಂಡು ಮೇಲೆ ಹೇಳಿದಂತೆ ಕೆಲವೊಂದಷ್ಟು ಯೋಗಾ ಭ್ಯಾಸ ಮಾಡುವುದರಿಂದ ಜೊತೆಗೆ ಈ ಒಂದು ಮುದ್ರೆಗಳನ್ನು ಮಾಡುವುದರಿಂದ ನಿಮ್ಮ ಗ್ಯಾಸ್ಟಿಕ್ ಸಮಸ್ಯೆಯನ್ನು ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು ಹೌದು ಪ್ರತಿಯೊಂದು ಸಮಸ್ಯೆಗೂ ಒಂದು ಶಾಶ್ವತ ಪರಿಹಾರ ಎನ್ನುವುದು ಇದ್ದೇ ಇರುತ್ತದೆ ಅದೇ ರೀತಿ ಈ ಒಂದು ಮುದ್ರೆಯನ್ನು ನೀವು ಮಾಡಿದ್ದೆ ಆದಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಕೂಡ ನೀವೇ ಸುಲಭವಾಗಿ ದೂರ ಮಾಡಿಕೊಳ್ಳಬಹು ದು ಆ ಮುದ್ರೆ ಹೇಗೆ ಮಾಡುವುದು ಎಂದರೆ ಹೆಬ್ಬೆರ ಳಿಗೆ ಉಂಗುರದ ಬೆರಳು ಮತ್ತು ಮಧ್ಯದ ಬೆರಳನ್ನು ಇಟ್ಟು ಎರಡು ಕೈಯಿಂದ ಹೀಗೆ ಮಾಡಿದರೆ ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *