ವೃಶ್ಚಿಕ ರಾಶಿ ಈ ವರ್ಷದಿಂದ ನಿಜವಾದ ಆಟ ಪ್ರಾರಂಭವಾಗುತ್ತದೆ 2023 ವರ್ಷ ಭವಿಷ್ಯ ಹೇಗಿರಲಿದೆ ನೋಡಿ ಹಣ ಆಸ್ತಿ ಉದ್ಯೋಗ ಜಯ ತಿಳಿಯಿರಿ - Karnataka's Best News Portal

ವೃಶ್ಚಿಕ ರಾಶಿ ಈ ವರ್ಷದಿಂದ ನಿಜವಾದ ಆಟ ಪ್ರಾರಂಭವಾಗುತ್ತದೆ 2023 ವರ್ಷ ಭವಿಷ್ಯ ಹೇಗಿರಲಿದೆ ನೋಡಿ ಹಣ ಆಸ್ತಿ ಉದ್ಯೋಗ ಜಯ ತಿಳಿಯಿರಿ

ವೃಶ್ಚಿಕ ರಾಶಿ 2023 ವರ್ಷ ಭವಿಷ್ಯ||ವೃಶ್ಚಿಕ ರಾಶಿಗೆ ಯೋಗವನ್ನು ತರುವಂತಹ ತಂದು ಕೊಡುವಂತಹ ಮೂರು ಗ್ರಹಗಳಲ್ಲಿ ಮೊದಲನೆಯದು ರಾಶ್ಯಾಧಿಪತಿ ಮಂಗಳ ಗ್ರಹ ಪೂರ್ವ ಪುಣ್ಯಾಧಿಪತಿ ಧನಸ್ಥಾನಾಧಿಪತಿ ಎನ್ನುವ ಗುರುಗ್ರಹ ಮತ್ತು ಭಾಗ್ಯದಿ ಪತಿ ಅನ್ನುವ ಚಂದ್ರಗ್ರಹ ಈ ಮೂರು ಗ್ರಹಗಳಲ್ಲಿ ಎರಡು ಗ್ರಹಗಳ ಸಂಚಾರ ವೃಶ್ಚಿಕ ರಾಶಿಯಲ್ಲಿ ಈ ವರ್ಷ ನಡೆಯುವುದರಿಂದ ಈ ವರ್ಷ ವೃಶ್ಚಿಕ ರಾಶಿಯ ವರು ಅದ್ಭುತವಾದಂತಹ ಯೋಗ ಫಲಗಳನ್ನು ಪಡೆದು ಕೊಳ್ಳುತ್ತಾರೆ ಅದು ಹೇಗೆ ಎಂದು ನೋಡುವುದಾದರೆ ರಾಶ್ಯಾಧಿಪತಿ ಮಂಗಳ ಗ್ರಹ ಸಪ್ತಮ ಸ್ಥಾನದಲ್ಲಿ 7ನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದು ವಕ್ರಗತಿ ಯಲ್ಲಿ ಒಳ್ಳೆಯದೇ ಅಂದರೆ ಆರನೇ ಮನೆಗೂ ಬರುತ್ತಾನೆ 7ನೇ ಮನೆಗೂ ಬರುತ್ತಾನೆ ಒಟ್ಟಾರೆಯಾಗಿ ವೃಷಭ ರಾಶಿಯಲ್ಲಿ ಇದ್ದಾನೆ ಇದಕ್ಕೂ ಮಿಗಿಲಾಗಿ ಮತ್ತೊಂದು ಏನು ಎಂದು ನೋಡುವುದಾದರೆ ವೃಶ್ಚಿಕ ರಾಶಿಯವರಿಗೆ ಧನ ಸ್ಥಾನಾಧಿಪತಿ ವಾಕ್ ಸ್ಥಾನಾಧಿಪತಿ ಪೂರ್ವ ಪುಣ್ಯಾಧಿಪತಿ ಎಂದು ಹೇಳುವಂತಹ ಗುರು.

5ನೇ ಮನೆಯಲ್ಲಿ ಸ್ವಸ್ಥಾನದಲ್ಲಿ ಇರುವಂತದ್ದು ತುಂಬಾ ಒಳ್ಳೆಯದು ಇದರಿಂದ ವೃಶ್ಚಿಕ ರಾಶಿಯವರಿಗೆ ನೂರಕ್ಕೆ ನೂರರಷ್ಟು ಗುರುವಿನ ಬಲ ಸಿಕ್ಕಿದ ಹಾಗೆ ಆಗುತ್ತದೆ ಜೊತೆಗೆ ಚಂದ್ರಗ್ರಹ 9ನೇ ಮನೆಯ ಅಧಿಪತಿ ಆರನೇ ಮನೆಯಲ್ಲಿ ರಾಹುವಿನ ಜೊತೆ ಸಂಬಂಧಪಟ್ಟಿದ್ದಾನೆ ಇದು ಸ್ವಲ್ಪ ಮಟ್ಟಿಗೆ ತೊಂದರೆ ಆದರೆ ಆರನೇ ಮನೆ ಯಲ್ಲಿ ರಾಹು ಒಳ್ಳೆಯದು ಹಾಗೂ ಹನ್ನೆರಡನೆಯ ಮನೆಯಲ್ಲಿ ಕೇತು ಒಳ್ಳೆಯದು ಇದರಿಂದ ಪ್ರಮುಖ ವಾಗಿ ಶತ್ರು ಸಂಹಾರ ಆಗುತ್ತದೆ ಹಾಗಾಗಿ ಶುಕ್ರ ಮತ್ತು ಶನಿ ಒಳ್ಳೆಯ ಯೋಗವನ್ನು ಕೊಡುವಂತಹ ಗ್ರಹಗಳು ಅಲ್ಲ ಬುಧ ಮತ್ತು ಸೂರ್ಯ ಎರಡನೇ ಮನೆಯಲ್ಲಿ ಇರುವುದರಿಂದ ಇವು ಅಷ್ಟೇನು ಯೋಗವನ್ನು ತಂದು ಕೊಡದೆ ಇರುವಂತಹ ಗ್ರಹ ಅಲ್ಲ ಆದರೂ ಸ್ವಲ್ಪಮಟ್ಟಿಗೆ ಒಳ್ಳೆಯದನ್ನು ಪಡೆಯಬಹುದು.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ಹಾಗಾದರೆ ವೃಶ್ಚಿಕ ರಾಶಿಯವರ ಈ ವರ್ಷದ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ ಓದುವಂತಹ ವಿದ್ಯಾರ್ಥಿಗಳೆಲ್ಲರಿಗೂ ಕೂಡ ಒಳ್ಳೆಯ ದ್ದೇ ಆಗುತ್ತದೆ ಜೊತೆಗೆ ವಿದ್ಯಾರ್ಥಿಗಳು ಹೊರದೇಶ ಗಳಲ್ಲಿ ಹೋಗಿ ಓದಬೇಕು ಎಂದುಕೊಂಡಿದ್ದರೆ ಅವರಿಗೂ ಕೂಡ ಹೊರದೇಶಗಳಿಗೆ ಹೋಗುವಂತಹ ಯೋಗ ದೊರೆಯುತ್ತದೆ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರಿಗೂ ಕೂಡ ಹೆಚ್ಚಿನ ಅನುಕೂಲಗಳು ಸಿಗುತ್ತದೆ ಜೊತೆಗೆ ಸಾರ್ವಜನಿಕ ಕಂಪನಿಗಳಲ್ಲಿ ಕೆಲಸ ಮಾಡುವವರೆಗೂ ಕೂಡ ಅನುಕೂಲ ತುಂಬಾ ಚೆನ್ನಾಗಿದೆ ಅದಕ್ಕೂ ಮಿಗಿಲಾಗಿ ಯಾರು ತಮ್ಮ ಸ್ವಂತ ವ್ಯಾಪಾರ ವ್ಯವಹಾರವನ್ನು ಮಾಡುತ್ತಿರುತ್ತಾರೋ ಅವರಿಗೆ ಅತಿ ಹೆಚ್ಚಿನ ಲಾಭ ಪಡೆಯುವಂತಹ ಯೋಗ ವನ್ನು ಪಡೆದುಕೊಳ್ಳುವಂತದ್ದು ಅವರು ಹೂಡಿಕೆ ಮಾಡಿರುವಂತಹ ಹಣಕ್ಕಿಂತ ಅಧಿಕ ಪ್ರಮಾಣದ ಲಾಭ ಅವರಿಗೆ ಈ ವರ್ಷದಲ್ಲಿ ಸಿಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">