ಕೊರಗಜ್ಜನ ಮೂಲ ಸ್ಥಾನದಲ್ಲಿ ಶಿವಣ್ಣ ಅಜ್ಜನ ಪವಾಡ ಕಂಡು ದಂಗಾದ ಹೀರೋ ಮೂರು ಬೇಡಿಕೆ ಮುಂದಿಟ್ಟ ದೊಡ್ಮನೆ ದೊಡ್ಮಗ ಕೊನೆಗೆ ಆ ಮಾತು ಹೇಳಿದ್ಯಾಕೆ ಶಿವಣ್ಣ - Karnataka's Best News Portal

ಕೊರಗಜ್ಜನ ಮೂಲ ಸ್ಥಾನದಲ್ಲಿ ಶಿವಣ್ಣ ಅಜ್ಜನ ಪವಾಡ ಕಂಡು ದಂಗಾದ ಹೀರೋ ಮೂರು ಬೇಡಿಕೆ ಮುಂದಿಟ್ಟ ದೊಡ್ಮನೆ ದೊಡ್ಮಗ ಕೊನೆಗೆ ಆ ಮಾತು ಹೇಳಿದ್ಯಾಕೆ ಶಿವಣ್ಣ

ಕೊರಗಜ್ಜನ ಮೂಲ ಸ್ಥಾನದಲ್ಲಿ ಶಿವಣ್ಣ ಕಂಡ ಅಚ್ಚರಿ ಏನು? ಅಜ್ಜನ ಬಳಿ ಕೇಳಿದ್ದೇನು?ಮಂಗಳೂರಿನ ದೈವಗಳ ಬಗ್ಗೆ ಅದರಲ್ಲೂ ಕಾಂತರಾ ಸಿನಿಮಾ ಬಂದ ಬಳಿಕ ತುಳು ನಾಡಿನ ದೈವಗಳು ಮತ್ತು ತುಳುನಾಡಿನ ದೈವಗಳ ಶಕ್ತಿಯ ಬಗ್ಗೆ ಸಾಕಷ್ಟು ಪ್ರಖ್ಯಾತಿ ಬಂದಿದೆ ಒಂದಷ್ಟು ಮಹತ್ವವು ಕೂಡ ಹೆಚ್ಚಾಗಿದೆ ಎನ್ನುವಂತದ್ದು ಸತ್ಯ ದೈವಗಳ ಶಕ್ತಿ ಏನು ದೈವಗಳ ಸಾಮರ್ಥ್ಯ ಏನು ದೈವಗಳ ಪವಾಡಗಳು ಏನು ಹಾಗೆ ದೈವಗಳು ಮಾಡುವಂತಹ ಅಚ್ಚರಿಗಳು ಏನು ಎನ್ನುವಂತಹ ವಿಚಾರಗಳು ಸಹಜವಾಗಿ ತುಳುನಾಡಿನ ಜನಗಳಿಗೆ ಬಿಟ್ಟರೆ ಬೇರೆ ಯಾರಿಗೂ ಕೂಡ ಇದರ ವಿಷಯ ಗೊತ್ತಿರಲಿಲ್ಲ ಹಾಗೂ ಅದರ ಬಗ್ಗೆ ಒಂದಷ್ಟು ಕುತೂಹಲವು ಕೂಡ ಯಾರಿಗೂ ಕೂಡ ಇರಲಿಲ್ಲ ಆದರೆ ರಿಷಬ್ ಶೆಟ್ಟಿ ಅವರು ಕಾಂತರಾ ಸಿನಿಮಾದಲ್ಲಿ ಪಂಜುರ್ಲಿ ದೈವದ ಮಹತ್ವ ಹಾಗೂ ಗುಳಿಗ ದೈವದ ಶಕ್ತಿಯ ವಿಚಾರವಾಗಿ ಈ ಸಿನಿಮಾವನ್ನು ಪ್ರತಿಯೊಬ್ಬರಿಗೂ ತೋರಿಸಿದರೋ.

ಅದಾದ ಬಳಿಕ ದೈವಗಳ ಬಗ್ಗೆ ಇದ್ದಂತಹ ಕುತೂಹಲ ಗಳು ದುಪ್ಪಟ್ಟಾಗಿದೆ ಜೊತೆಗೆ ಮಹತ್ವವು ಕೂಡ ಹೆಚ್ಚಾಗಿದೆ ತುಳುನಾಡನ್ನು ಹೊರತುಪಡಿಸಿ ಹೊರಗಡೆ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಈ ದೈವಗಳ ಬಗ್ಗೆ ಅಚ್ಚರಿ ಮತ್ತು ಕುತೂಹಲ ನಂಬಿಕೆಯು ಕೂಡ ಹೆಚ್ಚಾಗಿದೆ ಇದೇ ಕಾರಣದಿಂದ ಸಹಜವಾಗಿ ತುಳುನಾಡಿನ ಭಾಗಕ್ಕೆ ಬಂದಂತಹ ಸೆಲೆಬ್ರಿಟಿಗಳಾಗಿರ ಬಹುದು ವಿಐಪಿ ಗಳಾಗಿರಬಹುದು ರಾಜಕಾರಣಿ ಗಳಾಗಿರಬಹುದು ಮೊದಲಿಗೆ ಕುಕ್ಕೆ ಸುಬ್ರಹ್ಮಣ್ಯ ಇರಬಹುದು ಧರ್ಮಸ್ಥಳ ಇರಬಹುದು ಜೊತೆಗೆ ಕಟೀಲು ದುರ್ಗಾಪರಮೇಶ್ವರಿ ಈ ರೀತಿಯಾಗಿ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಹೋಗಿ ಅಲ್ಲಿ ದೇವರ ದರ್ಶನವನ್ನು ಪಡೆದು ಹೋಗುತ್ತಿದ್ದಂತಹ ವಿಷಯ ನಮಗೆಲ್ಲರಿಗೂ ಕೂಡ ತಿಳಿದಿದೆ ಆದರೆ ಈಗ ಪರಿಸ್ಥಿತಿ ತುಂಬಾ ಬದಲಾಗಿದೆ ಕೇವಲ ದೇವಾಲಯಗಳ ದರ್ಶನವನ್ನು ಮಾಡುವುದಲ್ಲದೆ ಜೊತೆಗೆ ದೈವಗಳ ದರ್ಶನವನ್ನು ಮಾಡುವುದರ ಜೊತೆಗೆ.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ದೈವಗಳ ಸೇವೆಯಲ್ಲಿಯೂ ಕೂಡ ತೊಡಗಿಕೊಳ್ಳು ತ್ತಿರುವುದು ಸಹಜವಾಗಿ ಒಂದು ಲೆಕ್ಕದಲ್ಲಿ ತುಳು ನಾಡಿನ ದೈವಗಳ ಶಕ್ತಿಯ ವಿಚಾರದಲ್ಲಿ ಒಂದು ಹೆಮ್ಮೆಯ ಸಂಗತಿ ಹೌದು ಇದಕ್ಕೆ ಪೂರಕವಾಗಿ ಈಗ ಶಿವರಾಜ್ ಕುಮಾರ್ ಅವರು ಕುತ್ತಾರಿ ಪದವಿನ ಮೂಲ ಕೊರಗಜ್ಜನ ಕ್ಷೇತ್ರಕ್ಕೆ ಹೋಗಿದ್ದಾರೆ ಅಲ್ಲಿ ಭೇಟಿ ನೀಡಿ ಕೊರಗಜ್ಜನ ದರ್ಶನವನ್ನು ಮಾಡುವುದರ ಜೊತೆಗೆ ಅಲ್ಲಿನ ನಂಬಿಕೆಯ ಬಗ್ಗೆ ಅಚ್ಚರಿಯನ್ನು ಕೂಡ ವ್ಯಕ್ತಪಡಿಸಿದ್ದಾರೆ ಹೌದು ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾ ವೇದ ಸಿನಿಮಾದ ಯಶಸ್ಸಿಗೆ ಶಿವರಾಜ್ ಕುಮಾರ್ ಅವರ ತಂಡ ಹಲವಾರು ಕ್ಷೇತ್ರಗಳಿಗೆ ಭೇಟಿ ಕೊಡುವುದರ ಮುಖಾಂತರ ಚಿತ್ರದ ಯಶಸ್ಸಿಗೆ ದೇವರ ಬಳಿ ಕೇಳಿಕೊಳ್ಳುತ್ತಿದ್ದಾರೆ ಅದರಂತೆ ಮೇಲೆ ಹೇಳಿದಂತೆ ಕೊರಗಜ್ಜನ ಮೂಲ ಸನ್ನಿಧಾನಕ್ಕೆ ಹೋಗುವುದರ ಮುಖಾಂತರ ಅಲ್ಲಿನ ಅಚ್ಚರಿಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">