ಯಾರಿವರು ಅವಿವಾ ಬಿದ್ದಪ್ಪ ಇವರು ಮಾಡುವ ಬಿಸ್ನೃಸ್ ಏನು ಎಷ್ಟು ಕೋಟಿ ಆಸ್ತಿ ಇದೆ..ಅಂಬಿ ಮಗ ಇವರನ್ನೆ ಮದುವೆ ಆಗ್ತಿರೋದ್ಯಾಕೆ ನೋಡಿ - Karnataka's Best News Portal

ಅಭಿಷೇಕ್ ಅಂಬರೀಶ್ ಅವರ ಮಾವ ಪ್ರಸಾದ್ ಬಿದ್ದಪ್ಪ ಯಾರು ಅವರ ಹಿನ್ನೆಲೆ ಏನು ಗೊತ್ತಾ?ನಮ್ಮ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದಂತಹ ಅಂಬ ರೀಶ್ ಹಾಗೂ ಸುಮಲತಾ ಅವರ ಮಗ ಅಭಿಷೇಕ್ ಅಂಬರೀಶ್ ಅವರಿಗೆ ನಿಶ್ಚಿತಾರ್ಥವಾಗಿದ್ದು ಇವರ ನಿಶ್ಚಿತರ್ಥವಾಗಿರುವಂತಹ ಹುಡುಗಿಯ ಹೆಸರು ಏನು ಎಂದರೆ ಅವಿವಾ ಬಿದ್ದಪ್ಪ ಹೌದು ಅಭಿಷೇಕ್ ಅಂಬರೀಶ್ ಅವರು ತಾವು ಇಷ್ಟಪಟ್ಟಿದ್ದಂತಹ ಹುಡುಗಿ ಅವಿಭಾ ಅವರನ್ನು ನಿಶ್ಚಿತಾರ್ಥ ಮಾಡಿ ಕೊಂಡಿದ್ದು ಈ ಒಂದು ಕಾರ್ಯಕ್ರಮಕ್ಕೆ ರಾಜಕಾರಣಿ ಗಳು ಚಿತ್ರರಂಗದ ನಿರ್ದೇಶಕರು ನಟರು ಹಾಗೂ ಹಲವಾರು ಕಲಾವಿದರು ಕೂಡ ಆಗಮಿಸಿದ್ದರು ಈ ಒಂದು ಕಾರ್ಯಕ್ರಮ ಅಷ್ಟೇ ಅದ್ದೂರಿಯಾಗಿ ನೆರವೇರಿತು ಎಂದೇ ಹೇಳಲಾಗುತ್ತದೆ ಹಾಗಾದರೆ ಈ ದಿನ ಅಭಿಷೇಕ್ ಅಂಬರೀಶ್ ಅವರು ವಿವಾಹ ಮಾಡಿ ಕೊಳ್ಳುತ್ತಿರುವಂತಹ ಅವಿವಾ ಅವರ ಹಿನ್ನೆಲೆ ಏನು ಹಾಗೂ ಅವರ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಹೌದು ಅವಿವಾ ಅವರ ತಂದೆ ಒಬ್ಬ ಫ್ಯಾಷನ್ ಕನ್ಸ ಲ್ಟೆಂಟ್ ಇಮೇಜ್ ಕನ್ಸಲ್ಟೆಂಟ್ ಅದರ ಜೊತೆ ಕೊರಿ ಯೋಗ್ರಾಫರ್ ಆಗಿದ್ದು ಇವರು ತಮ್ಮದೇ ಆದಂತಹ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದಿದ್ದಾರೆ ಇವರನ್ನು ಫ್ಯಾಷನ್ ಜಗತ್ತಿನಲ್ಲಿ ಐಕಾನಿಕ್ ಫ್ಯಾಷನ್ ಗುರು ಆಫ್ ಇಂಡಿಯಾ ಎಂದು ಕರೆಯುತ್ತಾರೆ ಅಷ್ಟೊಂದು ದೊಡ್ಡ ಮಟ್ಟದ ಹೆಸರು ಇಡೀ ದೇಶದ ತುಂಬಾ ಇವರಿಗೆ ಇದೆ ಹಾಗೆಯೇ ಇವರ ಜೊತೆ ಹೆಚ್ಚಿನ ಜನ ಕೆಲಸವನ್ನು ಕಲಿತುಕೊಂಡಿದ್ದು ಅದರಲ್ಲೂ ಬಹಳ ಮುಖ್ಯವಾಗಿ ನಮ್ಮ ಚಿತ್ರರಂಗದ ಸ್ಟಾರ್ ನಟಿ ಯಾಗಿರುವ ದೀಪಿಕಾ ಪಡುಕೋಣೆ ಅನುಷ್ಕಾ ಶರ್ಮ ಫರ್ನಾಂಡಿಸ್ ಕೊಲಂಬೋ ಅರ್ಜುನ್ ರಾಮ್ ಪಡೆ ಇವರೆಲ್ಲರೂ ಕೂಡ ಇವರ ಗರಡಿಯಲ್ಲಿ ಪಳಗಿದಂಥ ವರು ಇವರು ತಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಎರಡು ವರ್ಷಗಳ ಕಾಲ ಇಟ್ಟುಕೊಂಡು ಅವರ ಜೊತೆ ಕೆಲಸವನ್ನು ಮಾಡಿ ಅವರಿಗೆ ಒಳ್ಳೆಯ ತರಬೇತಿಯನ್ನು ಕೊಟ್ಟು ನಂತರ ಅವರನ್ನು ಮುಂಬೈಗೆ ಕಳುಹಿಸುತ್ತಾರೆ.

ಇವರು ಮೂಲತಃ ಕೊಡಗಿನವರಾಗಿದ್ದು ಇವರ ಜನನ 1956 ರ ನವೆಂಬರ್ ನಲ್ಲಿ ಆಗುತ್ತದೆ ಪ್ರಸಾದ್ ಬಿದ್ದಪ್ಪ ಅವರ ಹೆಂಡತಿ ಜುದಿತ್ ಬಿದ್ದಪ್ಪ ಎಂದು ಇವರ ಮಗಳೇ ಅವಿವಾ ಬಿದ್ದಪ್ಪ ಪ್ರಸಾದ್ ಬಿದ್ದಪ್ಪ ಅವರು ಖಾದಿ ಮತ್ತು ಹ್ಯಾಂಡ್ಲಮ್ ಫ್ಯಾಶನ್ ಶೋ ಅನ್ನು ರಾಜಸ್ಥಾನದಲ್ಲಿ 2015ರಲ್ಲಿ ಆ ಯೋಜನೆಯನ್ನು ಮಾಡುತ್ತಾರೆ ಅವರ ನೇತೃತ್ವದಲ್ಲಿ ನಡೆದಿರುವಂತಹ ಈ ಫ್ಯಾಷನ್ ಶೋ ಅನ್ನು ನೋಡಿ ಅಲ್ಲಿನ ಸರ್ಕಾರ ಇವರ ಜೊತೆ ನಾಲ್ಕು ವರ್ಷಗಳ ಕಾಲ ಕೆಲಸವನ್ನು ಮಾಡುತ್ತದೆ ಪ್ರಸಾದ್ ಬಿದ್ದಪ್ಪ ಅವರು ಇಂಡಿಯನ್ ಮೆನ್ಸ್ ಫ್ಯಾಶನ್ ವೀಕ್ ಎಂಬ ಹೊಸ ಇವೆಂಟ್ ಅನ್ನು ಆರ್ಗನೈಸ್ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *